Advertisement - Remove

visits - Example Sentences

ವಿಜ಼ಟ / ವಿಜ಼ಿಟ / ವಿಜ಼ಿಟ
But every woman shall ask of her neighbor and of her who visits her house jewels of silver jewels of gold and clothing and you shall put them on your sons and on your daughters You shall plunder the Egyptians
ಮನೆಯಲ್ಲಿ ಇಳು ಕೊಂಡಿರುವವಳಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನೂ ವಸ್ತ್ರಗಳನ್ನೂ ಕೇಳಿ ಕೊಳ್ಳಲಿ ಅವುಗಳನ್ನು ನಿಮ್ಮ ಕುಮಾರ ಕುಮಾರ್ತೆ ಯರ ಮೇಲೆ ಹಾಕಿರಿ ಹೀಗೆ ನೀವು ಐಗುಪ್ತ್ಯರನ್ನು ಸುಲುಕೊಳ್ಳುವಿರಿ ಅಂದನು
He fondly recalled the visit of Vice President of India to Malta in September last year and appreciated growing exchanges of visits and strengthening of bilateral relationship.
ಅವರು ಭಾರತದ ಉಪರಾಷ್ಟ್ರಪತಿಗಳು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಮಾಲ್ಟಾಕ್ಕೆ ಭೇಟಿ ನೀಡಿದುದನ್ನು ಹಾರ್ದಿಕವಾಗಿ ಸ್ಮರಿಸಿಕೊಂಡರಲ್ಲದೆ ಭೇಟಿಗಳ ವಿನಿಮಯ ಹೆಚ್ಚುತ್ತಿರುವುದಕ್ಕೆ ಮತ್ತು ದ್ವಿಪಕ್ಷೀಯ ಸಂಬಂಧ ಬಲಗೊಳ್ಳುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
There are very few such countries, with whom we have this kind of momentum of high level visits in our relationships.
ನಮ್ಮ ಸಂಬಂಧಗಳ ನಡುವೆ ಹಲವು ಬಾರಿ ಉನ್ನತ ಮಟ್ಟದ ಭೇಟಿಗಳನ್ನು ಮಾಡುವಂತಹ ಅತ್ಯುತ್ತಮವಾದ ಬಾಂಧವ್ಯಗಳನ್ನು ಬೆಳೆಸಿಕೊಂಡಿರುವ ಕೆಲವೇ ಕೆಲವು ದೇಶಗಳಿವೆ.
The Prime Minister welcomed the momentum imparted by the exchange of several high-level visits between India and Singapore in recent years, and appreciated the strengthening of the bilateral relationship in all sectors, including Trade & Investment, Connectivity, and Defence & Security.
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಸಿಂಗಪುರ್ ನಡುವಿನ ಹಲವಾರು ಉನ್ನತ ಮಟ್ಟದ ಭೇಟಿಗಳ ವಿನಿಮಯದಿಂದ ಪ್ರೇರಿತವಾದ ಆವೇಗವನ್ನು ಪ್ರಧಾನಿ ಸ್ವಾಗತಿಸಿದರು ಮತ್ತು ವಾಣಿಜ್ಯ ಮತ್ತು ಹೂಡಿಕೆ, ಸಂಪರ್ಕ, ರಕ್ಷಣೆ ಹಾಗೂ ಭದ್ರತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವುದನ್ನು ಶ್ಲಾಘಿಸಿದರು.
To exchange visits of Tour Operators / Media / Opinion Makers for promotion of two-way tourism 7.
f. ಎರಡೂ ಕಡೆಯ ಪ್ರವಾಸ ಉತ್ತೇಜಿಸಲು ಪ್ರವಾಸ ಏರ್ಪಡಿಸುವವರು/ಮಾಧ್ಯಮ/ಅಭಿಪ್ರಾಯ ಮೂಡಿಸುವವರ ವಿನಿಮಯ ಭೇಟಿಗಾಗಿ.
Advertisement - Remove
f) To exchange visits of Tour Operators / Media /Opinion Makers for promotion of two way tourism
f) ಎರಡೂ ಕಡೆ ಪ್ರವಾಸೋದ್ಯಮ ಉತ್ತೇಜಿಸಲು ಪ್ರವಾಸ ಏರ್ಪಡಿಸುವವರ/ಮಾಧ್ಯಮ/ಅಭಿಪ್ರಾಯ ಮೂಡಿಸುವವರ ಭೇಟಿ ವಿನಿಮಯ.
The MoU will also provide for exchange of visits and dialogue for knowledge and experience sharing.
ಈ ತಿಳಿವಳಿಕೆ ಒಪ್ಪಂದವು ಮಾತುಕತೆ ಮತ್ತು ಅನುಭವದ ಹಂಚಿಕೆಗೆ ಭೇಟಿ ವಿನಿಮಯಕ್ಕೂ ಅವಕಾಶ ಕಲ್ಪಿಸುತ್ತದೆ.
6. The Sides noted with satisfaction the intensification of contacts between the two countries, in all spheres – more than 50 visits at ministerial level, which have injected new vigour into their relationship.
6. ಎರಡು ದೇಶಗಳ ನಡುವೆ, ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸಿದಂತೆ ಸಚಿವರ ಮಟ್ಟದಲ್ಲಿ 50 ಕ್ಕೂ ಅಧಿಕ ಭೇಟಿಗಳು ತೃಪ್ತಿಕರವಾಗಿ ನಡೆದಿವೆ ಮತ್ತು ಇದರಿಂದ ಎರಡೂ ದೇಶಗಳ ಸಂಬಂಧ ತೃಪ್ತಿಕರವಾಗಿದೆ ಹಾಗು ಆಪ್ತವಾಗಿದೆ .
It will support institutions in both countries by way of research, technology transfers, exchange of visits and joint workshops leading to scientific and economic benefit.
ಇದು ಎರಡೂ ದೇಶಗಳಲ್ಲಿನ ಸಂಸ್ಥೆಗಳಿಗೆ ಸಂಶೋಧನೆ, ತಂತ್ರಜ್ಞಾನ ವರ್ಗಾವಣೆ, ವೈಜ್ಞಾನಿಕ ಮತ್ತು ಆರ್ಥಿಕ ಲಾಭಕ್ಕಾಗಿ ಜಂಟಿ ಕಾರ್ಯಾಗಾರ ಮತ್ತು ಭೇಟಿಯ ವಿನಿಮಯಕ್ಕೆ ಬೆಂಬಲ ನೀಡುತ್ತದೆ.
The Prime Minister welcomed the intensive exchange of high level visits between India and China over the last two years, and said that such visits contribute to building strategic understanding between the two countries.
ಕಳೆದ ಎರಡು ವರ್ಷಗಳಲ್ಲಿ ಭಾರತ ಮತ್ತು ಚೀಣಾ ನಡುವೆ ಉನ್ನತ ಮಟ್ಟದ ವಿನಿಮಯ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು, ಮತ್ತು ಇಂಥ ಭೇಟಿಗಳು ಎರಡೂ ರಾಷ್ಟ್ರಗಳ ನಡುವೆ ಕಾರ್ಯತಂತ್ರಾತ್ಮಕ ತಿಳಿವಳಿಕೆ ನಿರ್ಮಾಣಕ್ಕೆ ಕೊಡುಗೆ ನೀಡುತ್ತವೆ ಎಂದರು.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading