The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Moses went out to meet his fatherinlaw and bowed and kissed him They asked each other of their welfare and they came into the tent
ಮೋಶೆಯು ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ ಮುದ್ದಿಟ್ಟನು ಅವರು ಪರಸ್ಪರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು
When Sanballat the Horonite and Tobiah the servant the Ammonite heard of it it grieved them exceedingly because a man had come to seek the welfare of the children of Israel
ಹೊರೋನ್ಯನಾದ ಸನ್ಬಲ್ಲಟನೂ ಅಮ್ಮೋನ್ಯ ನಾಗಿರುವ ದಾಸನಾದ ಟೋಬೀಯನೂ ಕೇಳಿದಾಗ ಇಸ್ರಾಯೇಲ್ ಮಕ್ಕಳ ಮೇಲನ್ನು ಹುಡುಕಲು ಒಬ್ಬ ಮನುಷ್ಯನು ಬಂದದ್ದರಿಂದ ಅವರು ಬಹಳವಾಗಿ ವ್ಯಸನಪಟ್ಟರು
And Moses went out to meet his father in law and did obeisance and kissed him and they asked each other of their welfare and they came into the tent
ಮೋಶೆಯು ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ ಮುದ್ದಿಟ್ಟನು ಅವರು ಪರಸ್ಪರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು
When Sanballat the Horonite and Tobiah the servant the Ammonite heard of it it grieved them exceedingly that there was come a man to seek the welfare of the children of Israel
ಹೊರೋನ್ಯನಾದ ಸನ್ಬಲ್ಲಟನೂ ಅಮ್ಮೋನ್ಯ ನಾಗಿರುವ ದಾಸನಾದ ಟೋಬೀಯನೂ ಕೇಳಿದಾಗ ಇಸ್ರಾಯೇಲ್ ಮಕ್ಕಳ ಮೇಲನ್ನು ಹುಡುಕಲು ಒಬ್ಬ ಮನುಷ್ಯನು ಬಂದದ್ದರಿಂದ ಅವರು ಬಹಳವಾಗಿ ವ್ಯಸನಪಟ್ಟರು
At Chennai, he will attend the event to mark the inauguration of the Amma Two Wheeler Scheme – a welfare scheme of the State Government.
ಚೆನ್ನೈಯಲ್ಲಿ ಅವರು ರಾಜ್ಯ ಸರಕಾರದ ಕಲ್ಯಾಣ ಯೋಜನೆಯಾದ ಅಮ್ಮಾ ದ್ವಿಚಕ್ರ ವಾಹನ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
Through these agenda points, and action on them, we will be contributing directly to the welfare of the Global Community in addition to welfare of our own people.
ಈ ಕಾರ್ಯಕ್ರಮ ಪಟ್ಟಿಯ ಅಂಶಗಳು ಮತ್ತು ಅವುಗಳ ಮೇಲಿನ ಕ್ರಿಯೆಗಳು, ನಮ್ಮ ಜನರ ಕಲ್ಯಾಣದ ಜೊತೆಗೆ ಜಾಗತಿಕ ಸಮುದಾಯದ ಕಲ್ಯಾಣಕ್ಕೂ ನೇರವಾಗಿ ಕೊಡುಗೆ ನೀಡುತ್ತವೆ.
Thereafter, OROP was implemented to ensure the welfare of our ex-servicemen.
ಯನ್ನು ನಮ್ಮ ಮಾಜಿ ಸೈನಿಕರ ಕಲ್ಯಾಣವನ್ನು ಖಾತ್ರಿ ಪಡಿಸಲೋಸುಗ ಅನುಷ್ಟಾನಿಸಲಾಯಿತು ಎಂದವರು ಹೇಳಿದರು.
MoC between Ministry of Health and Family Welfare of Republic of India and the Office of Healthcare Policy, Cabinet Secretariat, Government of Japan and the Ministry of Health, Labour and Welfare of Japan in the field of Healthcare and Wellness
ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮತ್ತು ಜಪಾನ್ ಸರಕಾರದ ಆರೋಗ್ಯ ರಕ್ಷಣಾ ನೀತಿ, ಸಂಪುಟ ಸಚಿವಾಲಯ ಹಾಗು ಜಪಾನಿನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯದ ನಡುವೆ ಆರೋಗ್ಯ ರಕ್ಷಣೆ ಮತ್ತು ಕ್ಷೇಮಕ್ಕಾಗಿ ಸಹಕಾರಕ್ಕಾಗಿ ಎಂ.ಒ.ಸಿ.
If the undue benefit cannot be passed on to the recipient, it can be ordered to be deposited in the Consumer Welfare Fund.
ಅನಗತ್ಯ ಲಾಭವನ್ನು ಗ್ರಾಹಕನಿಗೆ ವರ್ಗಾಯಿಸಲು ಆಗದಿದ್ದಲ್ಲಿ, ಗ್ರಾಹಕ ಕಲ್ಯಾಣ ನಿಧಿಗೆ ಅದನ್ನು ಠೇವಣಿ ಮಾಡಲೂ ಆದೇಶಿಸಬಹುದು.
Similarly, he said, this attempt at CEOs partnership with Government is aimed at enhancing their participation towards welfare of the people, and the nation.
ಅದೇ ರೀತಿ ಸರ್ಕಾರದೊಂದಿಗೆ ಸಿಇಓಗಳ ಪಾಲುದಾರಿಕೆಯ ಈ ಪ್ರಯತ್ನವು, ದೇಶದ ಮತ್ತು ಜನತೆಯ ಕಲ್ಯಾಣದ ಪಾಲುದಾರಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…