Advertisement - Remove

ಸಂರಕ್ಷಣೆ - Example Sentences

Popularity:
Difficulty:
sanrakṣaṇe  sanrakshane
ಯೋಸೇಫನು ತನ್ನ ತಂದೆಯನ್ನೂ ತನ್ನ ಸಹೋ ದರರನ್ನೂ ತನ್ನ ತಂದೆಯ ಮನೆಯವರೆಲ್ಲರನ್ನೂ ಕುಟುಂಬಗಳ ಪ್ರಕಾರ ಆಹಾರಕ್ಕೆ ಕೊಟ್ಟು ಅವರನ್ನು ಸಂರಕ್ಷಣೆ ಮಾಡಿದನು
Joseph nourished his father his brothers and all of his father's household with bread according to their families
1 vote
ನೀನೆದ್ದು ಚೀದೋನಿಗೆ ಸೇರಿದ ಚಾರೆಪ್ತಾಕ್ಕೆ ಹೋಗಿ ಅಲ್ಲಿ ವಾಸವಾಗಿರು ಇಗೋ ನಿನ್ನನ್ನು ಸಂರಕ್ಷಣೆ ಮಾಡಲು ಅಲ್ಲಿರುವ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ ಅಂದನು
Arise go to Zarephath which belongs to Sidon and stay there Behold I have commanded a widow there to sustain you
ಈಜೆಬೆ ಲಳು ಕರ್ತನ ಪ್ರವಾದಿಗಳನ್ನು ಕೊಲ್ಲುವಾಗ ಓಬ ದ್ಯನು ನೂರು ಮಂದಿ ಪ್ರವಾದಿಗಳನ್ನು ತೆಗೆದುಕೊಂಡು ಐವತ್ತು ಐವತ್ತು ಮಂದಿಯಾಗಿ ಅವರನ್ನು ಗವಿಯಲ್ಲಿ ಬಚ್ಚಿಟ್ಟು ಅವರಿಗೆ ಆಹಾರವನ್ನೂ ನೀರನ್ನೂ ಕೊಟ್ಟು ಅವರನ್ನು ಸಂರಕ್ಷಣೆ ಮಾಡುತ್ತಾ ಇದ್ದನು
for it was so when Jezebel cut off the prophets of Yahweh that Obadiah took one hundred prophets and hid them by fifty in a cave and fed them with bread and water
ಯೋಸೇಫನು ತನ್ನ ತಂದೆಯನ್ನೂ ತನ್ನ ಸಹೋ ದರರನ್ನೂ ತನ್ನ ತಂದೆಯ ಮನೆಯವರೆಲ್ಲರನ್ನೂ ಕುಟುಂಬಗಳ ಪ್ರಕಾರ ಆಹಾರಕ್ಕೆ ಕೊಟ್ಟು ಅವರನ್ನು ಸಂರಕ್ಷಣೆ ಮಾಡಿದನು
And Joseph nourished his father and his brethren and all his father's household with bread according to their families
ನೀನೆದ್ದು ಚೀದೋನಿಗೆ ಸೇರಿದ ಚಾರೆಪ್ತಾಕ್ಕೆ ಹೋಗಿ ಅಲ್ಲಿ ವಾಸವಾಗಿರು ಇಗೋ ನಿನ್ನನ್ನು ಸಂರಕ್ಷಣೆ ಮಾಡಲು ಅಲ್ಲಿರುವ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ ಅಂದನು
Arise get thee to Zarephath which belongeth to Zidon and dwell there behold I have commanded a widow woman there to sustain thee
Advertisement - Remove
ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಭಾರತ ಮತ್ತು ಜಪಾನ್ ನಡುವೆ ಅಧಿಕ ಸಹಕಾರಗಳ ಉತ್ತೇಜನ
To promote greater cooperation between India and Japan for protection and improvement of environment
ಕಳೆದ ವರ್ಷ ಸಂಭವಿಸಿದ ಭೂಕಂಪದಲ್ಲಿ ಹಾನಿಗೊಳಗಾಗಿದ್ದ ಈ ದೇವಾಲಯದ ಪುನರ್ ನಿರ್ಮಾಣ, ವಾಸ್ತು ಸಂರಕ್ಷಣೆ ಮತ್ತು ರಾಸಾಯನಿಕ ಸಂರಕ್ಷಣೆ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮಾಡಿದೆ.
The Archaeological Survey of India has carried out structural conservation and chemical preservation work of this temple.
ಈ ಅನುಮೋದನೆಯೊಂದಿಗೆ ಅಮೆರಿಕದ ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣೆ ಮತ್ತು ಅಕ್ರಮ ವನ್ಯಮೃಗ ಹಾಗೂ ಅವುಗಳ ಉತ್ಪನ್ನಗಳ ವ್ಯಾಪಾರ ತಡೆ ಕುರಿತ ಸಂಸ್ಥೆಗಳ ಪರಿಣತಿಯ ಲಾಭ ಭಾರತಕ್ಕೆ ದೊರಕಲಿದೆ.
With the approval, India will benefit from the expertise of the US Institutions in the field of wildlife conservation and management of wildlife areas and in combating illegal trade of wildlife and their derivatives.
a. ವನ್ಯಜೀವಿ ವಿಧಿವಿಜ್ಞಾನ ಮತ್ತು ತಳಿ ಸಂರಕ್ಷಣೆ : ತಳಿಗಳ ಸಂರಕ್ಷಣೆ ಪ್ರಯತ್ನಕ್ಕೆ ಮತ್ತು ವನ್ಯ ಜೀವಿ ಅಪರಾಧಕ್ಕೆ ಎಡೆಮಾಡುವಂಥವನ್ನು ತಡೆಯಲು ಉತ್ತಮ ಜಾರಿಗಾಗಿ ಉಪಯುಕ್ತ ಮತ್ತು ಉತ್ತಮ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಣೆ.
a. Wildlife Forensics and Conservation Genetics: Useful in species conservation efforts and better scientific evidence collection in wild life crimes leading to better enforcement.
ಮಾಧ್ಯಮಿಕ ಮತ್ತು ತೃತೀಯ ರಕ್ಷಣೆಯ ಹಂತಗಳಲ್ಲಿ ಆರ್ಥಿಕ ಸಂರಕ್ಷಣೆ ಒದಗಿಸುವ ಸಲುವಾಗಿ, ಈ ನೀತಿಯು ಉಚಿತ ಔಷಧ, ಉಚಿತ ರೋಗಪತ್ತೆ ಮತ್ತು ಉಚಿತ ತುರ್ತು ರಕ್ಷಣಾ ಸೇವೆಯನ್ನು ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒದಗಿಸುತ್ತದೆ.
In order to provide access and financial protection at secondary and tertiary care levels, the policy proposes free drugs, free diagnostics and free emergency care services in all public hospitals.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading