The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಲ್ಲ ಸ್ವರೂಪದ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಗ್ರಹ ಸಹಕಾರ ಕುರಿತಂತೆ ಭಾರತ ಮತ್ತು ರಷ್ಯಾ ನಡುವಿನ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
The Union Cabinet chaired by the Prime Minister Narendra Modi has given its approval for signing an Agreement on Cooperation between India and Russia in the field of combating all forms of terrorism and organized crime.
ಇದು ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದ ದಿನದಿಂದ ಐದು ವರ್ಷಗಳವರೆಗೆ ಅನುಮೋದನೆಗೊಂಡಿದೆ ಮತ್ತು ಯಾವುದೇ ಮುಂದಿನ ಬದಲಾವಣೆ ಮತ್ತು ಅಥವಾ ಪರಿಷ್ಕರಣೆಗೆ ಅವಕಾಶವಿಲ್ಲ ಎಂಬ ಷರತ್ತಿನೊಂದಿಗೆ ಅದನ್ನು ಮತ್ತೂ ಐದು ವರ್ಷಗಳ ಕಾಲ ಮುಂದುವರಿಸಬಹುದಾಗಿದೆ.
It has be en approved for a period of 5 years from the date of signing the MoU and shall be extended for a further period of 5 years on the condition that are not further changes and or revision.
ಭಾರತದ ಗೌರವಾನ್ವಿತ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವರು 2017ರ ಅಕ್ಟೋಬರ್ 16-18ರ ಅವಧಿಯಲ್ಲಿ ಟೋಕಿಯೋಗೆ ಭೇಟಿ ನೀಡುವ ವೇಳೆ ಈ ಎಂ.ಓ.ಸಿ.ಗೆ ಅಂಕಿತ ಹಾಕುವ ನಿರೀಕ್ಷೆ ಇದೆ.
This MoC is expected to be signed during the forthcoming visit of Hon’ble Minister for Skill Development & Entrepreneurship during October, 16-18, 2017 at Tokyo.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಮಾಲ್ದೀವ್ಸ್ ನಡುವೆ 2018 ರ ಡಿಸೆಂಬರ್ ತಿಂಗಳಲ್ಲಿ ಅಂಕಿತ ಹಾಕಲಾದ ವೀಸಾ ವ್ಯವಸ್ಥೆಯ ಅನುಕೂಲತೆ ಕುರಿತ ಒಪ್ಪಂದಕ್ಕೆ ಪೂರ್ವಾನ್ವಯಗೊಂಡಂತೆ ಅನುಮೋದನೆ ನೀಡಿತು.
The Union Cabinet, chaired by the Prime Minister Shri Narendra Modi, has given its ex-post facto approval to the Agreement on the facilitation of visa arrangements signed between India and Maldives signed in December, 2018.
ಎರಡೂ ಸರ್ಕಾರಗಳ ಅನುಮೋದನೆಯ ತರುವಾಯ ಎರಡೂ ದೇಶಗಳ ಪರವಾಗಿ ಈ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ.
The Agreement will be signed on behalf of the two countries after it is approved by the respective Governments.
ಈ ಒಪ್ಪಂದಕ್ಕೆ 2018ರ ಮಾರ್ಚ್ 26ರಂದು ಅಂಕಿತ ಹಾಕಲಾಗಿತ್ತು.
The Agreement was signed on 26th March, 2018.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ರುವಾಂಡಾ ನಡುವೆ ವಾಯು ಸೇವೆಗಳ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
The Union Cabinet chaired by the Prime Minister Shri Narendra Modi has approved the signing of Air Services Agreement between India and Rwanda.
ಇಂದು, ಅಂಕಿತ ಹಾಕಲಾದ ಪರಮಾಣು ಇಂಧನದ ಶಾಂತಿಯುತ ಬಳಕೆಯ ಒಪ್ಪಂದವು ಶುದ್ಧ ಇಂಧನ ಪಾಲುದಾರಿಕೆ ನಿರ್ಮಾಣ ಮಾಡುವ ನಮ್ಮ ಕಾರ್ಯಕ್ರಮದ ಐತಿಹಾಸಿಕ ಹೆಜ್ಜೆಯಾಗಿದೆ.
Today’s signing of the Agreement for Cooperation in Peaceful Uses of Nuclear Energy marks a historic step in our engagement to build a clean energy partnership.
ಬಾಂಗ್ಲಾದೇಶದ ಇಂದನ ವಲಯದಲ್ಲಿ ಹಲವು ಹೂಡಿಕೆ ಒಪ್ಪಂದಗಳಿಗೆ ಭಾರತೀಯ ಕಂಪನಿಗಳು ಮುಂಬರುವ ದಿನಗಳಲ್ಲಿ ಅಂಕಿತ ಹಾಕುವ ನಿರೀಕ್ಷೆ ಇದೆ.
Several agreements for investments in the energy sector in Bangladesh are expected to be signed by the Indian companies in the coming days.
ಈ ತಿಳಿವಳಿಕೆ ಒಪ್ಪಂದಕ್ಕೆ 2019ರ ಜನವರಿಯಲ್ಲಿ ಡೆನ್ಮಾರ್ಕ್ ನಿಂದ ಡಬ್ಲ್ಯು.ಐ.ಪಿ.ಗಳ ಮುಂಬರುವ ಪ್ರವಾಸದ ವೇಳೆ ಅಂಕಿತ ಹಾಕಲು ಪ್ರಸ್ತಾಪಿಸಲಾಗಿದೆ.
The MoU is proposed to be signed during the upcoming visit of the WIP from Denmark to India in January, 2019.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…