The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಅದಕ್ಕೆ ಯೋನಾ ತಾನನುನನ್ನ ತಂದೆಯು ದೇಶವನ್ನು ಶ್ರಮೆಪಡಿಸಿ ದ್ದಾನೆ ಇಗೋ ನಾನು ಜೇನುತುಪ್ಪದಲ್ಲಿ ಸ್ವಲ್ಪ ರುಚಿ ನೋಡಿದ್ದರಿಂದ ನನ್ನ ಕಣ್ಣಗಳು ಹೇಗೆ ಕಳೆಯನ್ನು ಹೊಂದಿದವೆಂದು ನೋಡು
Then Jonathan said My father has troubled the land Please look how my eyes have been enlightened because I tasted a little of this honey
ಆಗ ಸೌಲನು ಯೋನಾತಾನನಿಗೆನೀನು ಮಾಡಿ ದ್ದನ್ನು ನನಗೆ ತಿಳಿಸು ಅಂದನು ಅದಕ್ಕೆ ಯೋನಾ ತಾನನುನನ್ನ ಕೈಯಲ್ಲಿರುವ ಕೋಲಿನ ಕೊನೆಯಿಂದ ನಾನು ಸ್ವಲ್ಪ ಜೇನು ತುಪ್ಪವನ್ನು ತಕ್ಕೊಂಡು ರುಚಿ ನೋಡಿದೆನು ಇಗೋ ನಾನು ಸಾಯಬೇಕು ಅಂದನು
Then Saul said to Jonathan Tell me what you have done Jonathan told him and said I certainly did taste a little honey with the end of the rod that was in my hand and behold I must die
ಅದಕ್ಕೆ ಸೌಲನುಯೋನಾತಾನನೇ ನೀನು ನಿಜವಾಗಿ ಸಾಯಬೇಕು ಇಲ್ಲದಿದ್ದರೆ ದೇವರು ನನಗೆ ಹೆಚ್ಚಾದದ್ದನ್ನು ಮಾಡಲಿ ಅಂದನು
Saul said God do so and more also for you shall surely die Jonathan
ಅದಕ್ಕೆ ಸೌಲನುಜನರು ಅಮಾಲೇಕ್ಯರ ಬಳಿಯಿಂದ ತಕ್ಕೊಂಡು ಬಂದವುಗಳು ನಿನ್ನ ದೇವ ರಾದ ಕರ್ತನಿಗೆ ಬಲಿಯನ್ನು ಅರ್ಪಿಸುವದಕ್ಕೋಸ್ಕರ ಮೇಲ್ತರವಾದ ಪಶು ಕುರಿಗಳನ್ನು ಉಳಿಸಿಟ್ಟು ಮಿಕ್ಕಾದ ವುಗಳನ್ನೆಲ್ಲಾ ಸಂಪೂರ್ಣ ನಾಶಮಾಡಿಬಿಟ್ಟೆವು ಅಂದನು
Saul said They have brought them from the Amalekites for the people spared the best of the sheep and of the cattle to sacrifice to Yahweh your God We have utterly destroyed the rest
ಅದಕ್ಕೆ ಅರಸನು ಆ ಯೌವನಸ್ಥನು ಯಾರ ಮಗನೆಂದು ವಿಚಾರಿಸು ಅಂದನು
ಆಗ ಸೌಲನುಯೌವನ ಸ್ತನೇ ನೀನು ಯಾರ ಮಗನು ಎಂದು ಅವನನ್ನು ಕೇಳಿದನು ಅದಕ್ಕೆ ದಾವೀದನುನಾನು ನಿನ್ನ ಸೇವಕ ನಾಗಿರುವ ಬೇತ್ಲೆಹೇಮಿನವನಾದ ಇಷಯನ ಮಗನು ಅಂದನು
Saul said to him Whose son are you you young man David answered I am the son of your servant Jesse the Bethlehemite
ಅದಕ್ಕೆ ಯೋನಾತಾನನು ತನ್ನ ತಂದೆಯಾದ ಸೌಲನಿಗೆ ಪ್ರತ್ಯು ತ್ತರವಾಗಿಅವನನ್ನು ಯಾಕೆ ಕೊಲೆ ಮಾಡಬೇಕು ಅವನು ಏನು ಮಾಡಿದನು ಅಂದನು
Jonathan answered Saul his father and said to him Why should he be put to death What has he done
ಅದಕ್ಕೆ ಅರಸನುಅಹೀಮೆಲೆಕನೇ ನೀನೂ ನಿನ್ನ ತಂದೆಯ ಮನೆಯವ ರೆಲ್ಲರೂ ನಿಶ್ಚಯವಾಗಿ ಸಾಯಲೇಬೇಕು ಅಂದನು
The king said You shall surely die Ahimelech you and all your father's house
ಆದದರಿಂದ ದಾವೀದನುನಾನು ಈ ಫಿಲಿಷ್ಟಿ ಯರನ್ನು ಹೊಡೆಯಲು ಹೋಗಲೋ ಎಂದು ಕರ್ತ ನನ್ನು ಕೇಳಿದನು ಅದಕ್ಕೆ ಕರ್ತನುನೀನು ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯಾಲಾವನ್ನು ರಕ್ಷಿಸು ಅಂದನು
Therefore David inquired of Yahweh saying Shall I go and strike these Philistines Yahweh said to David Go strike the Philistines and save Keilah
ಕೆಯಾಲಾ ಪಟ್ಟಣದವರು ನನ್ನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡುವರೋ ನಿನ್ನ ಸೇವಕನು ಕೇಳಿದ ಹಾಗೆ ಸೌಲನು ಇಲ್ಲಿಗೆ ಬರುವನೋ ಇಸ್ರಾಯೇಲಿನ ದೇವರಾದ ಕರ್ತನೇ ದಯ ಮಾಡಿ ಇದನ್ನು ನಿನ್ನ ಸೇವಕನಿಗೆ ತಿಳಿಸು ಅಂದನು ಅದಕ್ಕೆ ಕರ್ತನುಅವನು ಬರುವನು ಅಂದನು
Will the men of Keilah deliver me up into his hand Will Saul come down as your servant has heard Yahweh the God of Israel I beg you tell your servant Yahweh said He will come down
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…