The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಎಲ್ಲಾ ವಲಯಗಳು ಹಾಗು ಆದಾಯ ಮಟ್ಟವನ್ನು ಗಮನದಲ್ಲಿರಿಸಿಕೊಂಡು ಮತ್ತು ಪ್ರಸ್ತುತ ಪ್ರಮುಖ ಜಾಗತಿಕ ಹಾಗು ಪ್ರಾದೇಶಿಕ ಮಂಡಳಿಗಳ ಅಧ್ಯಕ್ಷತೆಯನ್ನು ಹೊಂದಿರುವ (ಉದಾಹರಣೆಗೆ ಜಿ 7, ಜಿ-20, ಬ್ರಿಕ್ಸ್, ಇತ್ಯಾದಿ) ದೇಶಗಳನ್ನು ಸೇರಿಸಿಕೊಂಡು ಆಯ್ಕೆ ಮಾಡಿ ಈ ಸಮ್ಮೇಳನಕ್ಕೆ ದೇಶಗಳನ್ನು ಆಹ್ವಾನಿಸಲಾಗಿದೆ.
The invited countries have been selected from across all regions and income levels and include countries that are currently chairing key global and regional bodies (e.g. G7, G20, BRICS, etc.).
ಈ ಜವಳಿ ನೀತಿಯ ಅಡಿ, ಉದ್ಯೋಗ ಸೃಷ್ಟಿಸುವವರಿಗೆ ಆದಾಯ ತೆರಿಗೆ ಲಾಭವೂ ಇದೆ.
Under this textile policy, there will be income tax benefits for those who create employment.
ನಿಮಗೆ ಕೇಳಿ ಆಘಾತ ಆಗಬಹುದು, ನಾನು ಆದಾಯ ತೆರಿಗೆ ಇಲಾಖೆಯ 30 ಅಧಿಕಾರಿಗಳಿಗೆ ಸಮಾನತೆಯ ವಿಚಾರದಲ್ಲಿ ಅವಧಿಗೆ ಮೊದಲೇ ನಿವೃತ್ತಿ ನೀಡಿದ್ದೇನೆ.
You will be shocked to hear that I have given an early retirement to more than 30 people from Income Tax Department on integrity issues.
ಕಳೆದ ವರ್ಷದಲ್ಲಿ ಏಪ್ರಿಲ್ 01 ರಿಂದ ಆಗಸ್ಟ್ 05 ರವರೆಗಿನ ಆದಾಯ ತೆರಿಗೆ ಸಲ್ಲಿಸಿದವರ ಸಂಖ್ಯೆ ಕೇವಲ 22 ಲಕ್ಷ ಇದ್ದದ್ದು, ಪ್ರಸಕ್ತ ಆರ್ಥಿಕ ವರ್ಷದ ಅದೇ ಅವಧಿಯಲ್ಲಿ 56 ಲಕ್ಷಕ್ಕೆ ಏರಿಕೆಯಾಗಿದೆ.
The number of new taxpayers filing income tax returns from April 01 to August 05 is 56 lakhs while in the same period last year only 22 lakh filed the returns..
ಸ್ವಚ್ಛತೆಯು ಉತ್ತಮ ನೈರ್ಮಲ್ಯ, ಉತ್ತಮ ಆರೋಗ್ಯ, ಉತ್ತಮ ಕಾರ್ಯ ಪರಿಸರ ಮತ್ತು ಆ ಮೂಲಕ ಉತ್ತಮ ಆದಾಯ ಹಾಗೂ ಜೀವನಕ್ಕೆ ಇಂಬು ನೀಡುತ್ತದೆ.
Cleanliness leads to better hygiene, better health, better working conditions and there-by better income and life.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…