The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಇತ್ತೀಚಿನ ಬಜೆಟ್ ನಲ್ಲಿ ಮಧ್ಯಮವರ್ಗದವರಿಗೆ ಪರಿಚಯಿಸಲಾಗಿರುವ ಆದಾಯ ತೆರಿಗೆ ಸೌಲಭ್ಯಗಳ ಕುರಿತೂ ಪ್ರಸ್ತಾಪಿಸಿದರು.
He also spoke about the income tax benefits introduced for middle class in the recent Budget.
ಪ್ರಧಾನಮಂತ್ರಿ ಅವರು ಆದಾಯ ತೆರಿಗೆಗೆ ಸಂಬಂಧಿಸಿದ ಕುಂದುಕೊರತೆಗಳ ಪ್ರಗತಿಯನ್ನು ಪರಿಶೀಲಿಸಿದರು.
The Prime Minister reviewed the progress in resolution of grievances related to income tax.
ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮದ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಸಮೀಕ್ಷಿಸಿದ ಪ್ರಧಾನಿಯವರು ಜನರ ಅನುಕೂಲಕ್ಕಾಗಿ ಆದಾಯ ತೆರಿಗೆ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಎಲ್ಲಾ ತೆರಿಗೆ ಪಾವತಿದಾರರಿಗೂ ಸೂಕ್ತ ರೀತಿಯಲ್ಲಿ ತಿಳಿಸಬೇಕು ಎಂದರು.
Noting the progress made in bringing corrupt officials to book, the Prime Minister said that the various initiatives and measures taken by the Income Tax Department to facilitate the people, should be communicated to all taxpayers suitably.
ಅದೇ ರೀತಿ, ಗೋಬರ್ – ಧನ್ ಯೋಜನೆಯು ಗ್ರಾಮವನ್ನು ಸ್ವಚ್ಛವಾಗಿಡಲು ನೆರವಾಗುತ್ತದೆ ಜೊತೆಗೆ ದನಗಾಹಿಗಳು ಮತ್ತು ರೈತರ ಆದಾಯ ಹೆಚ್ಚಿಸುತ್ತದೆ.
Similarly, the Gobar-Dhan Yojana will help in keeping the village clean, while increasing the income of farmers and cattle herders.
ಜೊತೆಗೆ ಗಂಭೀರ ಕಾಯಿಲೆಗಳ ಮೇಲೆ ಮಾಡಲಾದ 1 ಲಕ್ಷ ರೂಪಾಯಿಗಳವರೆಗಿನ ವೆಚ್ಚಕ್ಕೂ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
Besides, relief from Income Tax has been provided on expenditure up to Rs 1 lakh incurred on treatment of serious diseases.
ರೈತರ ಕಲ್ಯಾಣದಿಂದ – ಮಧ್ಯಮವರ್ಗದವರೆಗೆ, ಆದಾಯ ತೆರಿಗೆ ವಿನಾಯಿತಿಯಿಂದ ಮೂಲಸೌಕರ್ಯದರವರೆಗೆ, ಉತ್ಪಾದನೆಯಿಂದ ಎಂ.ಎಸ್.ಎಂ.ಇ.ವರೆಗೆ, ವಸತಿಯಿಂದ ಆರೋಗ್ಯ ಆರೈಕೆಯವರೆಗೆ ಮತ್ತು ಅಭಿವೃದ್ಧಿಯ ಹೆಚ್ಚಿನ ವೇಗದಿಂದ ನವ ಭಾರತದವರೆಗೆ ಈ ಬಜೆಟ್ ಹಲವು ವಲಯಗಳ ಹಿತವನ್ನು ರಕ್ಷಿಸುತ್ತದೆ.
This budget takes care of the interest of several sectors- from farmer welfare to middle class, from income tax relief to infrastructure, from manufacturing to MSME, from housing to healthcare and from the increased pace of development to the New India.
ಕೃಷಿ (ಬೆಳೆ ಸಾಲ, ಕಾಲುವೆ, ನೀರಾವರಿ, ಬಾವಿಗಳು ಇತ್ಯಾದಿ ಭೂ ಅಭಿವೃದ್ದಿ ಹೊರತುಪಡಿಸಿ) ಸಂಬಂಧಿ ಚಟುವಟಿಕೆಗಳು ಮತ್ತು ಇವುಗಳನ್ನು ಬೆಂಬಲಿಸುವ ಪೂರಕ ಚಟುವಟಿಕೆಗಳು , ಜೀವನೋಪಾಯ ವರ್ಧಿಸುವ ಅಥವಾ ಆದಾಯ ಉತ್ಪಾದಿಸುವ ಕಾರ್ಯಚಟುವಟಿಕೆಗಳನ್ನು ಪ್ರಧಾನ ಮಂತ್ರಿ ಮುದ್ರಾ ಯೋಜನಾ ಅಡಿಯಲ್ಲಿ 2016ರ ಏಪ್ರಿಲ್ ತಿಂಗಳಿನಿಂದ ತರಲಾಗಿದೆ.
Activities allied to Agriculture (excluding crop loans, land improvement such as canals, irrigation, wells) and services supporting these, which promote livelihood or are income generating, have also been included under Pradhan Mantri Mudra Yojanafrom April, 2016 onwards.
ಇವೆಲ್ಲವನ್ನು ಗಮನಿಸಿದಾಗ ನಮ್ಮ ದೇಶದಲ್ಲಿ ಕೇವಲ 32 ಲಕ್ಷದಷ್ಟು ಜನ ಮಾತ್ರ ತಮ್ಮ ಆದಾಯ 10 ಲಕ್ಷಕ್ಕಿಂತ ಹೆಚ್ಚು ಎಂದು ಆದಾಯ ತೆರಿಗೆ ಘೋಷಣೆ ಮಾಡಿಕೊಂಡಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ.
These figures may astonish you; yet only 32 lakh people in our country say that their income is more than ten lakhs while filing tax returns.
ದೇಶದ ಕೇವಲ 32 ಲಕ್ಷದಷ್ಟು ಜನ ಮಾತ್ರ ತಮ್ಮ ಆದಾಯ 10 ಲಕ್ಷಕ್ಕಿಂತ ಹೆಚ್ಚು ಎಂದು ಘೋಷಿಸಿಕೊಂಡಿದ್ದಾರೆ.
These numbers show that only 32 lakh people in the country reveal their income to be more than ten lakh rupees.
ಇದು ಕೃಷಿಕರ ಕಲ್ಯಾಣದತ್ತ ದೀರ್ಘ ಕಾಲಿನವಾಗಿ ಸಾಗುವ ಕ್ರಮವಾಗಿ ರೈತರ ಆದಾಯ ರಕ್ಷಣೆಗಾಗಿ ಭಾರತ ಸರ್ಕಾರ ಕೈಗೊಂಡಿರುವ ಅಭೂತಪೂರ್ವ ಕ್ರಮವಾಗಿದೆ.
This is an unprecedented step taken by Govt. of India to protect the farmers’ income which is expected to go a long way towards the welfare of farmers.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…