The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಮತ್ತು ಅದರ ಮಾತೃ ಕಂಪನಿ ಕೂಡ ಈ ಚಿತ್ರದಲ್ಲಿ ಮಾತನಾಡಲು ಕೋರಿದಾಗ ಜಾರಿಕೊಂಡವು ಅದೇ ವೇಳೆ ಅವರೊಂದು ಹೇಳಿಕೆ ಬಿಡುಗಡೆ ಮಾಡಿದರು
JSTOR and their parent company ITHAKA also sidestepped requests to talk with this film But at the time they released a statement saying
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ- ಐಸಿಎಸ್ಐ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಕಂಪನಿ ಕಾರ್ಯದರ್ಶಿಗಳನ್ನುದ್ದೇಶಿಸಿ ಭಾಷಣ ಮಾಡಿದರು.
The Prime Minister, Shri Narendra Modi, today addressed Company Secretaries at the inauguration of the Golden Jubilee Year of ICSI – the Institute of Company Secretaries of India.
ಟಿ.ಎಸ್.ಪಿ.ಎಲ್.ನ ಋಣಗಳಿಗೆ ಸಮತೋಲನ ಸ್ಥಾಪಿಸಿದ ನಂತರ ಕಂಪನಿ ಹೆಸರನ್ನು ಕಂಪನಿಗಳ ರಿಜಿಸ್ಟ್ರಾರ್ ನಿಂದ ಹೊಡೆದು ಹಾಕಲು ಇದು ಅವಕಾಶ ನೀಡುತ್ತದೆ.
It also provides for getting the name of the company struck off from the Registrar of Companies after setting balance liabilities of TSPL.
ದಿವಾಳಿ ಮತ್ತು ಸಾಲ ತೀರಿಸಲಾಗದ ಸಂಕೇತ, ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ ರಚನೆ, ಹೊಸ ರಾಜೀ ಸಂಧಾನ ಚೌಕಟ್ಟು ಮತ್ತು ಹೊಸ ಬೌದ್ಧಿಕ ಹಕ್ಕು ಸಾಮ್ಯ ಪದ್ದತಿಯನ್ನು ಜಾರಿಗೊಳಿಸಲಾಗಿದೆ.
The Insolvency and Bankruptcy Code, the National Company Law Tribunal, a new arbitration framework and a new IPR regime are all in place.
ಬೃಹತ್ ಎಂಜಿನಿಯರಿಂಗ್ ನಿಗಮ ನಿಯಮಿತ ಮತ್ತು ಜಾಯಿಂಟ್ ಸ್ಟಾಕ್ ಕಂಪನಿ ‘ಕ್ಯಾಸ್ ಕೇಡ್ – ಟೆಕ್ನಾಲಜೀಸ್’ನಡುವೆ ರೈಲ್ವೆಗೆ ವಿಶೇಷ ಉದ್ದೇಶದ ಸಂಸ್ಥೆ ಸ್ಥಾಪನೆಗೆ ಒಡಂಬಡಿಕೆ
Agreement between Heavy Engineering Corporation Limited and Joint Stock Company “Cascade – Technologies” for setting up of a Special Purpose Vehicle for railways
ಜೆಐಟಿಎಫ್ ನಗರ ಮೂಲಸೌಕರ್ಯ ಸೇವೆಗಳ ನಿಯಮಿತ (ಭಾರತ ಗಣರಾಜ್ಯ), ಜಿಂದಾಲ್ ರೈಲು ಮೂಲಸೌಕರ್ಯ ನಿಯಮಿತ (ಭಾರತ ಗಣರಾಜ್ಯ), ಜಾಯಿಂಟ್ ಸ್ಟಾಕ್ ಕಂಪನಿ ರಷ್ಯಾ ರಫ್ತು ಕೇಂದ್ರ (ರಷ್ಯಾ ಒಕ್ಕೂಟ) ಮತ್ತು ಲಿಮಿಟೆಡ್ ಲೈಬಲಿಟಿ ಕಂಪನಿ ಮ್ಯಾನೇಜ್ಮೆಂಟ್ ಕಂಪನಿ ‘ರೈಲ್ ಟ್ರಾನ್ಸ ಹೋಲ್ಡಿಂಗ್’ (ರಷ್ಯಾ ಒಕ್ಕೂಟ) ನಡುವೆ ಸಹಕಾರ ಒಪ್ಪಂದ
Agreement on Cooperation between ‘JITF Urban Infrastructure Services Limited’ (Republic of India), ‘Jindal Rail Infrastructure Limited’ (Republic of India), Joint Stock Company ‘Russian Export Centre’ (Russian Federation), and Limited Liability Company Management Company ‘RailTransHolding’ (Russian Federation)
‘ಸನ್ ಗ್ರೂಪ್ ಪ್ರೈವೇಟ್ ಲಿಮಿಟೆಡ್’ ಮತ್ತು ಜಾಯಿಂಟ್ ಸ್ಟಾಕ್ ಕಂಪನಿ ‘ಪ್ರಿಬೋರ್’ ನಡುವೆ ತಿಳಿವಳಿಕೆ ಒಪ್ಪಂದ.
Memorandum of Understanding between ‘Sun Group Private Limited’ and Joint Stock Company ‘Pribor’
ಭಾರತೀಯ ಕಂಪನಿ ಸೆಕ್ರೆಟರಿಗಳ ಸಂಸ್ಥೆಯ ಅಧ್ಯಕ್ಷರಾದ ಡಾ.ಶಾಮ್ ಅಗರವಾಲ್ ಅವರೇ, ಮತ್ತು ಈ ಸಮಾರಂಭದಲ್ಲಿ ಉಪಸ್ಥಿತರಿರುವ ಇನ್ನಿತರ ಗಣ್ಯರೇ,
President of Institute of Company Secretaries of India, Dr. Shyam Agrawal Ji and other dignitaries present on this occasion.
ಇಂದು, ಪ್ರತಿ ಜಾಗತಿಕ ಕಂಪನಿ ಭಾರತದ ಯೋಜನೆ ಒಳಗೊಂಡಿದೆ.
Today, every global company has an India strategy.
ಅವುಗಳು ವಿಮಾ ಕಂಪನಿ ಅಥವಾ ನೇರವಾಗಿ ಅಥವಾ ಟ್ರಸ್ಟ್/ಸೊಸೈಟಿ ಇಲ್ಲವೇ ಎಲ್ಲವನ್ನೂ ಸೇರಿಸಿ ಅನುಷ್ಠಾನಗೊಳಿಸಬಹುದು.
They can implement through insurance company or directly through Trust/ Society or a mixed model.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…