Advertisement - Remove

ಬೆಳೆಯುತ್ತಿರುವ - Example Sentences

ಭಾರತದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಹೊಸ ಮಧ್ಯಮ ವರ್ಗದ ಸೃಷ್ಟಿಯಿಂದಾಗಿ ಬಂಡವಾಳ ಹೂಡಿಕೆಗೆ ಅಪಾರ ಅವಕಾಶಗಳು ಉದ್ಭವಿಸಿವೆ,” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಪಾದಿಸಿದರು.
He said India’s growing economy, and rising neo middle class, create immense investment possibilities.
ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರವಾಗಿ, ಜಾಗತಿಕ ಆರ್ಥಿಕತೆಗಳ ಹೊಸ ಎಲ್ಲೆ ಮತ್ತು ಜಾಗತಿಕ ಆರ್ಥಿಕತೆಯ ಸ್ಥಿರತೆಗೆ ಆಧಾರವಾಗಿದೆ.
As the fastest growing major economy in the world, India has become the new frontier of global opportunities and an anchor of stability of the global economy.
ಲಂಡನ್ ಗೆ ನಾನು ನೀಡುತ್ತಿರುವ ಭೇಟಿ, ಬೆಳೆಯುತ್ತಿರುವ ಈ ದ್ವಿಪಕ್ಷೀಯ ಕಾರ್ಯಕ್ರಮಗಳಿಗೆ ಹೊಸ ಚಾಲನೆ ನೀಡುವ ಮತ್ತೊಂದು ಅವಕಾಶ ನೀಡುತ್ತದೆ.
My visit to London presents another opportunity for both countries to infuse fresh momentum to this growing bilateral engagement.
24.ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ಭಾರತದ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸುವ ಸೌದಿ ಅರೇಬಿಯಾದ ಬದ್ಧತೆಯನ್ನು ಪುನರುಚ್ಚರಿಸಿದ ಘನತೆವೆತ್ತ ರಾಜಕುಮಾರ, ಯಾವುದೇ ಅಡೆತಡೆಗಳ ಪರಿಣಾಮವಾಗಿ ಉಂಟಾಗಬಹುದಾದ ಯಾವುದೇ ಕೊರತೆಗಳಿಗೆ ಇತರ ಮೂಲಗಳಿಂದ ಪರ್ಯಾಯವಾಗಿ.ಪೂರೈಸಲಾಗುವುದು ಎಂದರು.
24. His Royal Highness the Crown Prince reiterated the Kingdom’s commitment to meet India’s growing needs for crude oil and petroleum products and substitute for any shortages that may arise as a result of any disruptions from other sources.
ಈ ಕಾರ್ಯಕ್ರಮ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಿಗೆ ರಾಜ್ಯ ಸರ್ಕಾರ ರಫ್ತು ಕೇಂದ್ರಿತ ಉತ್ಪಾದನೆ ಮತ್ತು ಸೇವೆಗಳ ವಿಚಾರದಲ್ಲಿ ಒದಗಿಸಲಿರುವ ಅವಕಾಶಗಳು ಮತ್ತು ಉತ್ಪಾದನಾ ಶಕ್ತಿಯನ್ನು ಪ್ರದರ್ಶಿಸಲಿದೆ.
The event shall showcase the manufacturing prowess and the opportunities offered by the State in terms of export-oriented manufacturing and services to growing economies in South and South-East Asia.
Advertisement - Remove
ಹಾಗೆ ಮಾಡುವ ಮೂಲಕ ನಾವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿ ಮುಂದುವರಿದಿದ್ದೇವೆ.
As we have done so, we continued to remain one of the fastest growing major Economies in the world.
ಭಾರತ ಇಂದು ವಿಶ್ವದಲ್ಲೇ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿದೆ ಎಂದು ಪ್ರತಿಪಾದಿಸಿದ ಅವರು, ಅಂತಾರಾಷ್ಟ್ರೀಯ ವರದಿಗಳ ರೀತ್ಯ ಭಾರತದಲ್ಲಿ ಬಡತನ ದಾಖಲೆಯ ವೇಗದಲ್ಲಿ ಇಳಿಕೆಯಾಗುತ್ತಿದೆ ಎಂದರು.
Asserting that India is today the fastest growing economy in the world, the Prime Minister said that as per an international report, poverty is declining in India at a record pace.
6. ಭಾರತ ಸರ್ಕಾರವು ನಮ್ಮ ಬೆಳೆಯುತ್ತಿರುವ ದ್ವಿಪಕ್ಷೀಯ ತಂತ್ರಜ್ಞಾನ ಪಾಲುದಾರಿಕೆಯ ಭಾಗವಾಗಿ ಭಾರತದಲ್ಲಿ ಯುಕೆ-ಇಂಡಿಯಾ ಟೆಕ್ ಹಬ್ ಸ್ಥಾಪಿಸುವ ಯುಕೆ ಉಪಕ್ರಮವನ್ನು ಸ್ವಾಗತಿಸುತ್ತದೆ.
The Government of India welcomes the UK initiative of establishing a UK-India Tech Hub in India as part of our growing bilateral Technology Partnership.
ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತದಲ್ಲಿ, ನಿರ್ಮಾಣ, ಮೂಲಸೌಕರ್ಯ, ವಿದ್ಯುಚ್ಛಕ್ತಿ, ಬಾಹ್ಯಾಕಾಶ ಮತ್ತು ಕೈಗಾರಿಕಾ ಯಂತ್ರೋಪಕರಣದಿಂದ ಗ್ರಾಹಕ ಉತ್ಪನ್ನಗಳವರೆಗೆ ಉಕ್ಕು ಮಹತ್ವ ಪಡೆದುಕೊಂಡಿದೆ.
India being one of the fastest growing economies in the world, and steel finding its extensive application right from construction, infrastructure, power, aerospace and industrial machinery to consumer products, the sector is of strategic importance to the country.
ಆದರೆ, ಈ ಮೂಲಸೌಕರ್ಯವು ದೇಶದ ಹೆಚ್ಚುತ್ತಿರುವ ಕೌಶಲ ಅಗತ್ಯಗಳನ್ನು ಹಾಗೂ ಬೆಳೆಯುತ್ತಿರುವ ಕಾರ್ಮಿಕ ಬಲದ ಕೌಶಲ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಕಾರಣ, ಸರ್ಕಾರವು ಕೌಶಲ ಹೆಚ್ಚಳ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚಿಸಲು ಹಲವು ಉಪಕ್ರಮಗಳನ್ನು ಆರಂಭಿಸಿತು.
Since this infrastructure was not enough to meet the increasing skill requirements of the country as well as the skilling needs of the growing workforce, the Government took a number of initiatives to scale up the skilling efforts.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading