Advertisement - Remove

ಯಶಸ್ಸು - Example Sentences

yaśas'su  yashassu
ಹಲವಾರು ಕ್ಷೇತ್ರಗಳಲ್ಲಿ ನಮ್ಮ ಪಾಲುದಾರಿಕೆಯಲ್ಲಿ ಅದ್ಭುತ ಸುಧಾರಣೆಯನ್ನು ಸಾಧಿಸುವ ಅವಕಾಶ ಇಲ್ಲಿದೆ ಮತ್ತು ನಮಗೆ, ನಿಮ್ಮ ಪ್ರಗತಿ ಮತ್ತು ಯಶಸ್ಸು ನಮ್ಮ ಸ್ನೇಹದ ಯಶಸ್ಸಿನ ಅತ್ಯಂತ ಪ್ರಸ್ತುತ ಮಾನದಂಡವಾಗಲಿದೆ.
And, for us, the most relevant benchmark for the success of our friendship is your progress and success.
1 vote
ಯಶಸ್ಸು ಶ್ರೀಸಾಮಾನ್ಯನಿಗೆ ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳ ಪ್ರಯೋಜನವನ್ನು ತರುತ್ತದೆ.
This success will bring benefits of our space programme to the common man.
ಈ ಕಾರ್ಯತಂತ್ರದ ಮೂಲಕ ವೈಜ್ಞಾನಿಕ ಸಂಸ್ಥೆಗಳು ಮತ್ತು ಪ್ರಯೋಗಾಲಯಗಳನ್ನು ಒಂದೇ ಕಡೆಗೆ ತರುವ ನಮ್ಮ ಸಾಮಥ್ರ್ಯದ ಮೇಲೆ ನಮ್ಮ ಪ್ರಯತ್ನ ಯಶಸ್ಸು ಎನ್ನುವುದು ನಿರ್ಭರವಾಗಿದೆ.
The success of this effort, will depend on our ability to bring all institutions and labs under this strategy.
ನಮ್ಮ ವೈಟ್ ಲಿಫ್ಟರುಗಳ ವಿಶೇಷ ಯಶಸ್ಸು ಯುವಕರಿಗೆ ವೈಟ್ ಲಿಫ್ಟಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರಣೆ ಒದಗಿಸುತ್ತದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ “ ಎಂದು ಹೇಳಿದ್ದಾರೆ.
I am sure the exceptional success of our weightlifters will motivate more youngsters to pursue weightlifting.
2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿನ ಭಾರತದ ಯಶಸ್ಸು ಹೆಚ್ಚಿನ ಯುವಕರಿಗೆ ಕ್ರೀಡೆಯಲ್ಲಿ ಮುಂದೆ ಸಾಗಲು ಉತ್ತೇಜಿಸುತ್ತದೆ ಎಂಬ ವಿಶ್ವಾಸ ನನಗಿದೆ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಸದೃಢರಾಗಿರಬೇಕಾದ ಮಹತ್ವದ ಬಗ್ಗೆ ದೀರ್ಘ ಜಾಗೃತಿ ಮೂಡಿಸುತ್ತದೆ.
I hope India’s success at 2018 Commonwealth Games motivates more youngsters to pursue sports and creates larger awareness on the importance of fitness in everyone’s lives.
Advertisement - Remove
ಅಭಿಯಾನದಲ್ಲಿ ಯಶಸ್ಸು ಸಿಗಲೆಂದು ಆಶಿಸಿದರು.
He also wished them success in their mission.
ಜೀವನದಲ್ಲಿ ಯಶಸ್ಸು ಸಾಧಿಸಲು ಸವಾಲುಗಳು ಮೆಟ್ಟಿಲುಗಳಾಗುತ್ತವೆ ಎಂದ ಪ್ರಧಾನಿ, ಈ ಜಿಲ್ಲಾಧಿಕಾರಿಗಳಿಗೆ ಇಂಥ ಅವಕಾಶ ದೊರೆತಿದೆ ಎಂದರು.
He said challenges are the path to achieving success in life, and these Collectors have the opportunity for that.
1988 ರಲ್ಲಿ ಸಿಯೋಲ್ ನಲ್ಲಿ ನಡೆದ 24 ನೇ ಬೇಸಿಗೆ ಒಲಿಂಪಿಕ್ಸ್ ನ ಯಶಸ್ಸು ಮತ್ತು ಉತ್ಸಾಹದ ಸಂಕೇತವಾಗಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.
The Seoul Peace Prize was established to mark the success and spirit of the 24th Summer Olympics held in Seoul in 1988.
ಭಾರತೀಯ ಉಡಾವಣಾ ವಾಹನವು ಅತಿಭಾರದ ಕೃತಕ ಉಪಗ್ರಹವನ್ನು ಕಕ್ಷೆಯಲ್ಲಿ ಬಿಟ್ಟು ಹೊಸದಾಖಲೆಯೊಂದಿಗೆ ಇಮ್ಮಡಿ ಯಶಸ್ಸು ಗಳಿಸಿದೆ.”
The double success sets a new record of putting the heaviest satellite in orbit by an Indian launch vehicle.
ಜಪಾನ್ನ ಮಹಾರಾಜ ಮತ್ತು ಮಹಾರಾಣಿಯವರ ಉತ್ತಮ ಆರೋಗ್ಯ ಮತ್ತು ವೈಯಕ್ತಿಕ ಒಳಿತಿಗೆ, ಪ್ರಧಾನಿ ಶಿಂಜೋ ಅಬೆ ಅವರಿಗೆ ಯಶಸ್ಸು ಸಿಗಲಿ ಎಂದು, ಜಪಾನಿನ ಸ್ನೇಹಜೀವಿ ಜನತೆ ಮತ್ತು ಇಂದು ರಾತ್ರಿ ಇಲ್ಲಿ ನೆರೆದ ಸಮಸ್ತರಿಗೂ ಒಳಿತಾಗಲಿ.
To the continued good health and personal well-being of Their Majesties the Emperor and Empress of Japan, To the profound success of Prime Minister Shinzo Abe, the friendly people of Japan and each one of you present here tonight,
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading