The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಲಾದ ಅಧ್ಯಯನಗಳ ಶ್ರೇಣಿಯ ಆಧಾರದಲ್ಲಿ ಸಿದ್ಧಪಡಿಸಲಾಗುತ್ತದೆ.
BUR has been prepared based on a range of studies conducted at the national level.
ಈ ತಿಳಿವಳಿಕೆ ಒಪ್ಪಂದವು ಬೆಳೆ ರೋಗ, ಕೃಷಿ ಉತ್ಪಾದನೆ ಕ್ಷೇತ್ರದಲ್ಲಿ ಮತ್ತು ಪಶು ಸಂಗೋಪನೆ, ಕೃಷಿ ಸಂಶೋಧನೆ, ಆಹಾರ ಸಂಸ್ಕರಣೆ ಮತ್ತು ಮತ್ತು ಎರಡೂ ಕಡೆಯವರು ಸಮ್ಮತಿಸುವ ಇತರ ಹೆಚ್ಚುವರಿ ಕ್ಷೇತ್ರಗಳು ಸೇರಿದಂತೆ ವಿಸ್ತೃತ ಶ್ರೇಣಿಯ ಇತರ ವಲಯಗಳ ಸಹಕಾರಕ್ಕೆ ಅವಕಾಶ ನೀಡುತ್ತದೆ.
The MoU provides for cooperation in the fields of Phytosanitary issues, agricultural production and a wide range of other sectors including animal husbandry, agricultural research, food processing and other additional fields as may be mutually decided by both the sides.
ತರಬೇತಿ ನಿರತ ಅಧಿಕಾರಿಗಳು ಪ್ರಧಾನಿಯವರೊಂದಿಗೆ ಇತ್ತೀಚಿನ ಕೇಂದ್ರ ಬಜೆಟ್, ತೆರಿಗೆದಾರರ ನೆಲೆಯನ್ನು ಹೆಚ್ಚಿಸುವ ಮತ್ತು ನಾವಿನ್ಯ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಶ್ರೇಣಿಯ ವಿಷಯಗಳ ಬಗ್ಗೆ ಸಂವಾದ ನಡೆಸಿದರು.
The Officer Trainees interacted with the Prime Minister on a range of subjects, including the recent Union Budget, increasing the taxpayer base, and themes such as innovation and technology.
ಇಂದು, ಘನತೆವೆತ್ತ ಶೇಖ್ ಹಸೀನಾ ಮತ್ತು ನಾನು, ನಮ್ಮ ಪಾಲುದಾರಿಕೆಯ ಪೂರ್ಣ ಶ್ರೇಣಿಯ ಕುರಿತಂತೆ ಫಲಪ್ರದ ಮತ್ತು ಸಮಗ್ರ ಮಾತುಕತೆಯನ್ನು ನಡೆಸಿದ್ದೇವೆ.
Today, Excellency Sheikh Hasina and I held productive and comprehnsive discussions on the full range of our partnership.
ನಾಲ್ಕು ಗಂಟೆಗಳ ಕಾಲ ನಡೆದ ವಿಸ್ತೃತ ಶ್ರೇಣಿಯ ಸಂವಾದದ ವೇಳೆ ಪ್ರಧಾನಮಂತ್ರಿಯವರು, ಯಾವುದೇ ಭೀತಿ ಇಲ್ಲದೆ ತಮ್ಮ ಕಲ್ಪನೆಗಳು ಮತ್ತು ಚಿಂತನೆಗಳನ್ನು ತಮ್ಮೊಂದಿಗೆ ನಿಸ್ಸಂಕೋಚವಾಗಿ ಹಂಚಿಕೊಳ್ಳುವಂತೆ ತರಬೇತಿ ನಿರತ ಅಧಿಕಾರಿಗಳಿಗೆ ತಿಳಿಸಿದರು.
During the wide-ranging interaction, which lasted nearly four hours, the Prime Minister urged the Officer Trainees to express their ideas and thoughts to him frankly and without fear.
ಪ್ರಧಾನಮಂತ್ರಿಯವರು ಮತ್ತು ಡಾ. ಕಿಮ್ ವಿಸ್ತೃತ ಶ್ರೇಣಿಯ ವಿಚಾರಗಳ ಬಗ್ಗೆ ಹಾಗೂ ಸಹಕಾರದ ಮಾರ್ಗಗಳ ಬಗ್ಗೆ ಚರ್ಚಿಸಿದರು.
The Prime Minister and Dr. Kim discussed a broad range of issues and possible avenues of cooperation.
ಇಂದು ಅಧ್ಯಕ್ಷರೊಂದಿಗೆ ನಾನು ನಡೆಸಿದ ವ್ಯಾಪಕ ಮಾತುಕತೆಯಲ್ಲಿ ನಮ್ಮ ಎಲ್ಲ ಶ್ರೇಣಿಯ ಸಹಕಾರದ ಮೇಲೆ ಪೂರ್ಣ ಗಮನ ಹರಿಸಿದ್ದೆವು.
My extensive conversation with President today focused on the full range of our cooperation.
ಅವರು ಇಲ್ಲಿ ವಿಸ್ತೃತ ಶ್ರೇಣಿಯ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
They are engaged in a wide range of activities.
ಮತ್ತು, ಉದ್ದೇಶಿತ ಎಂಟು ರಿಯಾಕ್ಟರ್ ಗಳ ನಿರ್ಮಾಣದೊಂದಿಗೆ ಪರಮಾಣು ಇಂಧನದಲ್ಲಿ ನಮ್ಮ ವಿಸ್ತೃತ ಶ್ರೇಣಿಯ ಸಹಕಾರ ಇಬ್ಬರಿಗೂ ಹೆಚ್ಚಿನ ಲಾಭ ತರಲಿವೆ.
And, with proposed construction of another eight reactors, our wide ranging cooperation in nuclear energy is set to bring rich dividends for both of us.
ಎಂ.ಐಐಎಂ ಕಾರ್ಯಕ್ರಮವು ವಿಸ್ತೃತ ಶ್ರೇಣಿಯ ವ್ಯಾಪಾರದ ಬೆಂಬಲ ಸೇವೆಗಳ ಅವಕಾಶ ನೀಡುತ್ತದೆ.
The MIIM Programme has been offering a wide range of business support Services.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…