The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಫ್ರೆಜೈಲ್ ಫೈವ್ ಕ್ಲಬ್ ನ ಈ ಸದಸ್ಯ ರಾಷ್ಟ್ರದ ಆರೋಗ್ಯದ ಬಗ್ಗೆ ಜಾಗತಿಕ ಬಳಗ ಚಿಂತೆಗೀಡಾಗಿತ್ತು.
The global fraternity was worried about the health of this member of fragile five club.
ಕೆಲವು ಸದಸ್ಯ ಬ್ಯಾಂಕ್ ಗಳು (ಅಂದರೆ ಸಿಡಿಬಿ ಮತ್ತು ವಿಇಬಿ; ಸಿಡಿಬಿ ಮತ್ತು ಬಿಎನ್ಡಿಇಎಸ್) 2012ರಲ್ಲಿ ಸಹಿ ಹಾಕಲಾದ ಸ್ಥಳೀಯ ಕರೆನ್ಸಿಯಲ್ಲಿ ಹಣಕಾಸು ನೀಡಲು ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ.
It is understood that some of the member banks (like CDB and VEB; CDB and BNDES) have entered into bilateral agreements for local currency financing under the Master Agreement signed in 2012.
ಇದು ಬ್ರಿಕ್ಸ್ ಸದಸ್ಯ ಬ್ಯಾಂಕ್ ಗಳ ನಡುವೆ ಮತ್ತೊಂದು ಬ್ಯಾಂಕ್ ನಿಂದ ಬಂದ ಮನವಿಯ ಆಧಾರದ ಮೇಲೆ, ಸಾಲ ಶ್ರೇಣೀಕರಣ ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.
It would enable sharing of credit ratings amongst the BRICS member banks, based on the request received from another bank.
ಈ ಕಾಯಗಳು ಸದಸ್ಯ ಮಾಲೀಕತ್ವದ ಬೇರುಮಟ್ಟದ ಸಂಸ್ಥೆಗಳಾಗಿದ್ದು, ಇವು ಸಣ್ಣ ಮತ್ತು ಅಂಚಿನಲ್ಲಿರುವ ರೈತರಿಗೆ ಸಂಘಟಿತವಾಗಿ ಚೌಕಾಸಿ ಮಾಡುವ ಅವಕಾಶ ಒದಗಿಸುತ್ತವೆ.
These bodies are member owner grass root institutions, which provide collective bargaining powers to small and marginal farmers.
ಪ್ರಧಾನಮಂತ್ರಿಯವರು ಪ್ರತಿಯೊಂದು ಆಸಿಯಾನ್ ಸದಸ್ಯ ರಾಷ್ಟ್ರದೊಂದಿಗೆ ಹಂಚಿಕೊಂಡಿರುವ ಅಭಿಪ್ರಾಯ ಈ ಕೆಳಗಿನಂತಿದೆ.
The Prime Minister has shared his views for each of the ASEAN member nations as follows
ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಸದಸ್ಯ ರಾಷ್ಟ್ರಗಳಲ್ಲಿ ಅರ್ಧದಷ್ಟು ರಾಷ್ಟ್ರಗಳು ಆಫ್ರಿಕಾದವು ಎಂದೂ ಪ್ರಧಾನ ಮಂತ್ರಿಯವರು ಹೇಳಿದರು.
He said about half of all member nations of the International Solar Alliance are from Africa.
ಅಸಿಯಾನ್ (ಎ.ಎಸ್.ಇ.ಎ.ಎನ್) ಸದಸ್ಯ ದೇಶಗಳ ಜೊತೆ ಮತ್ತು ಇನ್ನೂ ವಿಶಾಲವಾಗಿ ಭಾರತ-ಫೆಸಿಫಿಕ್ ವಲಯದಲ್ಲಿ, ನಮ್ಮ ನಿಗದಿತ ಕಾರ್ಯಕ್ರಮಗಳನ್ನು ಬಲಿಷ್ಠಗೊಳ್ಳುವ ನಿಟ್ಟಿನಲ್ಲಿ ನಮ್ಮ ಬದ್ಧತೆಗಳ ಮುಂದುವರಿಯುವಿಕೆಯ ಸಂಕೇತವಾಗಿ ನಾನು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ.
My participation in these meetings symbolizes our continued commitment to strengthening our engagement with ASEAN Member States and with the wider Indo-Pacific region.
ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದಲ್ಲಿ ತಲಾ ಒಂದು ಉಪಾಧ್ಯಕ್ಷ ಮತ್ತು ಸದಸ್ಯ ಹುದ್ದೆಗಳನ್ನು ಸೃಷ್ಟಿಸಲು ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ತನ್ನ ಒಪ್ಪಿಗೆ ನೀಡಿದೆ.
The Union Cabinet chaired by Prime Minister Shri Narendra Modi has approved the creation of one post each of Vice-Chairperson and Member in the National Commission for Safai Karmacharis.
ಭಾರತ ಎಸ್ ಸಿ ಒ ಸಂಘಟನೆಯ ಪೂರ್ಣ ಸದಸ್ಯ ತ್ವ ಪಡೆದ ನಂತರ ಕಳೆದ ಒಂದು ವರ್ಷದಿಂದೀಚೆಗೆ ಸಂಘಟನೆಯ ಸದಸ್ಯ ರಾಷ್ಟ್ರಗಳೊಂದಿಗೆ ಈ ವಲಯಗಳಲ್ಲಿ ನಮ್ಮ ಸಮಾಲೋಚನೆಗಳು ಗಣನೀಯವಾಗಿ ಹೆಚ್ಚಾಗಿವೆ.
In the last one year since India became a full member of the SCO, our interaction with the Organization and its member States has grown considerably in these areas.
ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳೊಂದಿಗೆ ಭಾರತ ಅತ್ಯಂತ ನಿಕಟ ಗೆಳೆತನ ಮತ್ತು ಬಹು ಆಯಾಮದ ಸಂಬಂಧಗಳನ್ನು ಹೊಂದಿದೆ.
India enjoys deep friendship and multi-dimensional ties with the Member States of the SCO.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…