The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ನೀವೆಲ್ಲರೂ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುವ ಕಾರಣ, ಅದರಲ್ಲೂ ನಮ್ಮ ಯುವಕರಿಗೆ ನಾನು ಮನವಿ ಮಾಡಲು ಬಯಸುವುದೇನೆಂದರೆ, ನೀವು ಒಂದು ಕೆಲಸ ಮಾಡಬಹುದು.
I want to urge the youth especially that since you are very active on social media, you can do one thing.
12. ಭಯೋತ್ಪಾದಕ ಚಟುವಟಿಕೆಗಳಲ್ಲಿ ಸೈಬರ್ ಬಳಕೆಯ ತಡೆಯಲ್ಲದೆ, ಸಾಮಾಜಿಕ ಸೌಹಾರ್ದವನ್ನು ಹಾಳುಗೆಡವಲು ಮತ್ತು ತೀವ್ರಗಾಮಿ ಚಿಂತನೆಯನ್ನು ಹರಡಲು ಸೈಬರ್ ಕ್ಷೇತ್ರವನ್ನು ಬಳಸುವುದನ್ನು ತಡೆಯಲು ಪರಸ್ಪರ ಸಹಕರಿಸಲು ಇಬ್ಬರು ಮುಖಂಡರೂ ಒಪ್ಪಿದರು.
12. Both leaders agreed to promote cooperation in cyber security, including prevention of use of cyber space for terrorism, radicalization and for disturbing social harmony.
ಸಾರ್ವಜನಿಕ ಗಣೇಶೋತ್ಸವವು ಪರಂಪರಾಗತ ಶ್ರದ್ಧೆ ಮತ್ತು ಉತ್ಸವದ ಜೊತೆ ಜೊತೆಗೆ ಸಾಮಾಜಿಕ ಜಾಗೃತಿ, ಸಾಮೂಹಿಕತೆ, ಜನರಲ್ಲಿ ಸಾಮರಸ್ಯ ಮತ್ತು ಸಮಾನತೆಯ ಭಾವಗಳನ್ನು ಮುಂದುವರೆಸಿಕೊಂಡು ಹೋಗಲು ಒಂದು ಪ್ರಭಾವೀ ಮಾಧ್ಯಮವಾಗಿತ್ತು.
The celebration of Ganesh Utsav publicly had become an effective medium in promoting a spirit of social awakening, integration, amity and equality among the masses besides projecting a sense of dedication and festivity in them.
ಅಕ್ಷಯ ಪಾತ್ರಾ ಸಾಮಾಜಿಕ ಸ್ಟಾರ್ಟ್ ಅಪ್ ಆಗಿದ್ದು, ಒಂದು ಆಂದೋಲನವಾಗಿ ರೂಪುಗೊಂಡು ಶಾಲಾ ಮಕ್ಕಳಿಗೆ ಆಹಾರ ಪೂರೈಸುತ್ತಿದೆ” ಎಂದು ಹೇಳಿದ್ದರು..
He said,“Akshaya Patra is a social start-up, which has turned into a movement that provides food to school children”.
ಸುದ್ದಿ ವಾಹಿನಿಗಳು ಹಾಗು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವಿವಿಧ ವೇದಿಕೆಗಳ ಮೂಲಕ ಸುಮಾರು 10 ಲಕ್ಷ ಮಂದಿ ಈ ಸಂವಾದ ಕಾರ್ಯಕ್ರಮವನ್ನು ವೀಕ್ಷಿದರೆಂದು ಅಂದಾಜು.
An estimated 10 lakh people viewed the interaction through various platforms, which included the Narendra Modi App and various television news channels and social media platforms, among others.
ಮೆಟ್ರೋ ರೈಲಿನ ಆರ್ಥಿಕ ಮತ್ತು ಸಾಮಾಜಿಕ ಉಪಯೋಗ ಚೆನ್ನಾಗಿಯೇ ತಿಳಿದಿದೆ.
The economic and social benefits of metro rail systems are well-known.
ಶೌಚಾಲಯಗಳ ನಿರ್ಮಾಣದಿಂದ ಸಾಮಾಜಿಕ ಅಸಮತೋಲ ನಿವಾರಣೆ ಆಗುತ್ತಿದೆ ಹಾಗೂ ಸಾಮಾಜಿಕ-ಆರ್ಥಿಕ ಸಬಲೀಕರಣ ಮತ್ತು ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದೆ.
He said toilet construction is ending social imbalances, and becoming a means of socio-economic empowerment and women empowerment.
ಕಳೆದ ಮೂರು ಮೂರೂವರೆ ವರ್ಷಗಳಲ್ಲಿ, ಕೇಂದ್ರ ಸರ್ಕಾರ ಸಾಮಾಜಿಕ ಪ್ರಜಾಪ್ರಭುತ್ವದ ಮುನ್ನೋಟವನ್ನು ಪೂರ್ಣಗೊಳಿಸಲು ಶ್ರಮಿಸುತ್ತಿದೆ ಎಂದರು.
He said that over the last three to three and a half years, the Union Government has worked towards fulfilling this vision of social democracy.
ಈ ಒಪ್ಪಂದಕ್ಕೆ ಅಂಕಿತ ಹಾಕುವುದರಿಂದ ಎಸ್ಟೋನಿಯಾದಲ್ಲಿ ಬಂಧನದಲ್ಲಿರುವ ಭಾರತೀಯ ಕೈದಿಗಳು ಅಥವಾ ಭಾರತದಲ್ಲಿರುವ ಎಸ್ಟೋನಿಯಾ ಕೈದಿಯಾಗಳಿಗೆ ತಮ್ಮ ಕುಟುಂಬದವರಿಗೆ ಹತ್ತಿರವಾಗುವಂತೆ ಉಳಿದ ಶಿಕ್ಷೆಯ ಅವಧಿಯನ್ನು ಕಳೆಯಲು ಮತ್ತು ಅವರ ಸಾಮಾಜಿಕ ಜವಾಬ್ದಾರಿಗಳನ್ನು ಪೂರೈಸಲು ಅವಕಾಶ ನೀಡಲಿದೆ.
Signing the Agreement shall facilitate the Indian prisoners imprisoned in Estonia or vice-versa to be near to their families, for serving remaining part of their sentence and shall facilitate their social rehabilitation.
ನಮ್ಮ ಕಾರ್ಯನೀತಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ ಸ್ವಲ್ಪ ಕಾಲದಲ್ಲೇ ಮರೆತುಹೋಗುವ ತಲೆಬರಹಗಳ ಬದಲು, ದೇಶದ ದೀರ್ಘಕಾಲೀನ ಆರ್ಥಿಕ ಮತ್ತು ಸಾಮಾಜಿಕ ಸಮೃದ್ಧಿಯನ್ನು ಉತ್ತಮಗೊಳಿಸುವಿಕೆ ಯನ್ನು ಗುರಿಯಾಗಿಸಿಕೊಂಡಿವೆ.
Our policies are focussed on improving India’s long term economic and social prospects, rather than on short term headlines.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…