The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಈ ಬಾರಿ ಗಣರಾಜ್ಯೋತ್ಸವದ ಪೆರೇಡ್ ನೋಡಿದ ನಂತರ ಬಹಳಷ್ಟು ಜನರು ಟ್ವಿಟ್ಟರ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಃSಈ ಃiಞeಡಿ ಅoಟಿಣiಟಿgeಟಿಣ ನಲ್ಲಿ ಎಲ್ಲ ಮಹಿಳೆಯರು ಭಾಗವಹಿಸಿದ ವಿಶೇಷತೆ ಬಗ್ಗೆ ಬರೆದಿದ್ದಾರೆ.
This time, after watching the Republic Day Parade, many people wrote on Twitter and other social media that a major highlight of the parade was the BSF biker contingent comprising women participants.
ರಾಜ್ಯದ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಬೇರು ಸಹಿತ ಕಿತ್ತೊಗೆಯಲು 13 ಸಾವಿರ ಕ್ಕೂ ಹೆಚ್ಚು ಕಿಲೊ ಮೀಟರ್ ಉದ್ದದ ವಿಶ್ವದಲ್ಲೇ ಅತಿ ದೊಡ್ಡ ಮಾನವ ಸರಪಳಿ ಊumಚಿಟಿ ಅhಚಿiಟಿ ಅನ್ನು ನಿರ್ಮಿಸಲಾಗಿತ್ತು.
In order to uproot social ills in the state, the world’s longest human chain spanning over thirteen thousand kilometers was formed.
ಬಳಿಕ ಸಾಮಾಜಿಕ ಜಾಲ ತಾಣ ವೇದಿಕೆ ಟ್ವಿಟರ್ ನಲ್ಲಿ ಪ್ರತಿ ಆಟಗಾರನೊಂದಿಗೆ ತಾವಿರುವ ಚಿತ್ರಗಳನ್ನು ಹಾಗೂ ಪ್ರತಿಯೊಬ್ಬರಿಗೂ ಪ್ರೋತ್ಸಾಹದ ಮಾತುಗಳನ್ನು ಹಂಚಿಕೊಂಡರು.
Later in the day, the Prime Minister took to the social networking platform Twitter, to share his photographs with each player, with words of encouragement for each of them.
ಭಾರತದ ನಾನಾ ಭಾಗಗಳಲ್ಲಿ ಕಾಲಕಾಲಕ್ಕೆ ಹಲವು ಸಂತರುಗಳು ಹುಟ್ಟಿದ್ದಾರೆ ಮತ್ತು ಅವರು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತ, ಸಾಮಾಜಿಕ ಅನಿಷ್ಠಗಳನ್ನು ಅಥವಾ ಪಿಡುಗುಗಳನ್ನು ತೊಡೆದುಹಾಕಲು ಶ್ರಮಿಸಿದ್ದಾರೆ ಎಂದರು.
The Prime Minister said that saints have risen from time to time, in various parts of India, who have guided society to rid itself of social evils.
ಜನರ ನಡುವೆ ತಾರತಮ್ಯ ಮಾಡುತ್ತಿದ್ದ ಎಲ್ಲ ಸಾಮಾಜಿಕ ವ್ಯವಸ್ಥೆಗಳನ್ನು ಸಂತ ಕಬೀರರು ಕಟುವಾಗಿ ಟೀಕಿಸಿದ್ದರು ಎಂದು ಪ್ರಧಾನಿ ಹೇಳಿದರು.
He said Sant Kabir had criticized all social structures which discriminated among people.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…