Advertisement - Remove

ಹೆಚ್ಚುತ್ತಿರುವ - Example Sentences

heccuttiruva  hechchuttiruva
10. ಮೆಕ್ಸಿಕೋದಲ್ಲಿ ಕೈಗೊಳ್ಳಲಾಗಿರುವ ವಿನ್ಯಾಸಿತ ಸುಧಾರಣೆ ಹಿನ್ನೆಲೆಯಲ್ಲಿ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಭಾರತೀಯ ಕಂಪನಿಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಗೆ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಮೆಕ್ಸಿಕನ್ ಕಂಪನಿಗಳಿಗೆ ಅವಕಾಶ ಕುರಿತಂತೆ ತೃಪ್ತಿವ್ಯಕ್ತಪಡಿಸಲಾಯಿತು.
10.Noted with satisfaction the growing interest for investment of the Indian companies in the energy sector – attracted by the structural reforms carried out in Mexico, as well as the opportunities for Mexican companies in the Indian market.
ಹವಾಮಾನ ಬದಲಾವಣೆಯಿಂದ ನಮ್ಮ ಭೂಗ್ರಹಕ್ಕೆ ಹೆಚ್ಚುತ್ತಿರುವ ಭೀತಿಯನ್ನು ಮನಗಂಡವರಾಗಿ, ಅದರಲ್ಲೂ ಬಂಗಾಳಕೊಲ್ಲಿಯ ವಲಯದ ಜನತೆಯ ಜನ ಜೀವನಕ್ಕೆ ಒದಗಿರುವ ಭೀತಿಯ ಹಿನ್ನೆಲೆಯಲ್ಲಿ ನಾವು, ಪರಿಸರವನ್ನು ಸಂರಕ್ಷಿಸಲು ಮತ್ತು ಕಾಪಾಡಲು ಸಹಕಾರವನ್ನು ಬಲಪಡಿಸಲು ಸಂಕಲ್ಪಿಸಿದ್ದೇವೆ.
Being acutely aware of the growing threat to our planet from climate change, and in particular to the lives and livelihoods of peoples in the Bay of Bengal region, we resolve to strengthen cooperation to protect and preserve the environment.
ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಇಂಧನ ಸಹಕಾರವನ್ನು ನಾವು ಸ್ವಾಗತಿಸಿದ್ದೇವೆ.
We welcome the growing cooperation in energy among BIMSTEC Member States.
ಪರಮಾಣು ಇಂಧನ ವಲಯದಲ್ಲಿ ಹೆಚ್ಚುತ್ತಿರುವ ಭಾರತ – ರಷ್ಯಾ ನಡುವಿನ ಪಾಲುದಾರಿಕೆಯು ಸರ್ಕಾರದ ‘ಮೇಕ್ ಇನ್ ಇಂಡಿಯಾ’ಉಪಕ್ರಮದ ಹಾದಿಯಲ್ಲಿ ಭಾರತದಲ್ಲಿ ಅತ್ಯಾಧುನಿಕ ಪರಮಾಣು ಉತ್ಪಾದನಾ ಸಾಮರ್ಥ್ಯ ಅಭಿವೃದ್ಧಿಯ ಅವಕಾಶವನ್ನು ತೆರೆಯುತ್ತದೆ.
The growing partnership in the nuclear power sector between India and Russia has opened opportunities for developing advanced nuclear manufacturing capabilities in India in line with Government of India’s “Make in India” initiative.
v. ಗಿಡಮೂಲಿಕೆಯ ಕಚ್ಚಾ ಸಾಮಗ್ರಿಗಳ ಹೆಚ್ಚುತ್ತಿರುವ ದೇಶೀಯ ಬೇಡಿಕೆಯನ್ನು ಪೂರೈಸಲು ಮತ್ತು ರಫ್ತು ಉತ್ತೇಜಿಸಲು.
v. To meet the increasing domestic demand of herbal raw-materials and also to promote export.
Advertisement - Remove
ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಲೈಂಗಿಕ ದುರುಪಯೋಗ ಪ್ರವೃತ್ತಿಯನ್ನು ತಡೆಯಲು ಕಟ್ಟುನಿಟ್ಟಾದ ಕ್ರಮಗಳಿಗಾಗಿ ಮಾರ್ಪಾಡಿನ ಅಗತ್ಯ ಕಂಡು ಬಂದಿದೆ.
The modification is made to address the need for stringent measures required to deter the rising trend of child sex abuse in the country.
ಬರೌನಿಯಲ್ಲಿ ಹೊಸ ಘಟಕ ಸ್ಥಾಪಿಸುವುದರಿಂದ ಬಿಹಾರ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನಲ್ಲಿ ಹೆಚ್ಚುತ್ತಿರುವ ಯೂರಿಯಾ ಬೇಡಿಕೆಯನ್ನು ಪೂರೈಸಲಿದೆ.
The setting up of a new unit at Barauni will meet the growing demand of urea of Bihar, West Bengal and Jharkhand.
ಈ ಯೋಜನೆ ಮುಗಿದ ಮೇಲೆ ಇದು ಇಂಥ ಯೋಜನೆಗಳಲ್ಲೇ ಅತ್ಯಂತ ದೊಡ್ಡದೆನಿಸಲಿದ್ದು ಅಮೆರಿಕ-ಭಾರತ ಅಣು ಒಪ್ಪಂದದಲ್ಲಿ ನೀಡಲಾದ ಭರವಸೆಯನ್ನು ಪೂರೈಸಲಿದೆಯಲ್ಲದೆ ಭಾರತದ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸುವ ಸಹಭಾಗಿತ್ವದ ಬದ್ಧತೆಯನ್ನು ಪಾಲಿಸಿದಂತಾಗುತ್ತದೆ ಮತ್ತು ಭಾರತ ಪಳೆಯುಳಿಕೆಯ ಇಂಧನಗಳ ಮೇಲೆ ಅವಲಂಬಿಸುವುದನ್ನು ಕಡಮೆ ಮಾಡಿದಂತಾಗುತ್ತದೆ.
Once completed, the project would be among the largest of its kind, fulfilling the promise of the U.S.-India civil nuclear agreement and demonstrating a shared commitment to meet India’s growing energy needs while reducing reliance on fossil fuels.
ಹೆಚ್ಚುತ್ತಿರುವ ಭಯೋತ್ಪಾದನೆಯ ಪಿಡುಗು ಮತ್ತು ಹಿಂಸಾತ್ಮಕ ವಿಧ್ವಂಸಕತೆ ಮತ್ತು ಅದರ ಜಾಗತಿಕ ವ್ಯಾಪ್ತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
They noted with great concern the growing menace of terrorism and violent extremism and its universal reach.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading