Advertisement - Remove

ಹೆಚ್ಚುತ್ತಿರುವ - Example Sentences

Popularity:
Difficulty:
heccuttiruva  hechchuttiruva
ಹೆಚ್ಚುತ್ತಿರುವ ನಗರೀಕರಣ, ಹೆಚ್ಚುತ್ತಿರುವ ಮಧ್ಯಮ ವರ್ಗದ ಪಲಿತಾಂಶ ಎಂಬಂತೆ ಸಂಪೂರ್ಣ ಸಂಸ್ಕರಿತ ಆಹಾರಕ್ಕೆ ಸದಾ ಕಾಲ ಬೇಡಿಕೆ ಹೆಚ್ಚತೊಡಗಿದೆ.
Increasing urbanization, and a growing middle class, are resulting in an ever-growing demand for wholesome, processed food.
ಕೆಂಟುಕಿ ಮತ್ತು ಭಾರತದ ನಡುವೆ ವ್ಯಾಪಾರ ಮತ್ತು ಹೂಡಿಕೆ ಹೆಚ್ಚುತ್ತಿರುವ ಬಗ್ಗೆ ರಾಜ್ಯಪಾಲರು ಪ್ರಧಾನ ಮಂತ್ರಿ ಅವರಿಗೆ ವಿವರಿಸಿದರು.
The Governor briefed the Prime Minister on the increasing trade and investment between Kentucky and India.
ದಕ್ಷಿಣ ಭಾರತದಲ್ಲಿ ಪೆಟ್ರೋರಸಾಯನಿಕ ಕ್ರಾಂತಿಗೆ ಕೊಚ್ಚಿ ಸಂಸ್ಕರಣಾಗಾರ ನಾಯಕತ್ವ ವಹಿಸಲಿದೆ ಹಾಗೂ ನವ ಭಾರತದ ಹೆಚ್ಚುತ್ತಿರುವ ಅಗತ್ಯಗಳನ್ನು ಬೆಂಬಲಿಸಲಿದೆ ಎಂದು ಪ್ರಧಾನ ಮಂತ್ರಿ ಹಾರೈಸಿದರು.
PM wished that Kochi refinery leads a petrochemical revolution in southern India and support the of growing needs of New India.
ಆದರೆ, ಈ ಮೂಲಸೌಕರ್ಯವು ದೇಶದ ಹೆಚ್ಚುತ್ತಿರುವ ಕೌಶಲ ಅಗತ್ಯಗಳನ್ನು ಹಾಗೂ ಬೆಳೆಯುತ್ತಿರುವ ಕಾರ್ಮಿಕ ಬಲದ ಕೌಶಲ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಕಾರಣ, ಸರ್ಕಾರವು ಕೌಶಲ ಹೆಚ್ಚಳ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚಿಸಲು ಹಲವು ಉಪಕ್ರಮಗಳನ್ನು ಆರಂಭಿಸಿತು.
Since this infrastructure was not enough to meet the increasing skill requirements of the country as well as the skilling needs of the growing workforce, the Government took a number of initiatives to scale up the skilling efforts.
ಹಣಕಾಸು ಮಾರುಕಟ್ಟೆಯ ಸಂಘಟಿತ ಹೆಚ್ಚಳದೊಂದಿಗೆ ಮತ್ತು ಅಂತಾರಾಷ್ಟ್ರೀಯ ಸಕ್ರಿಯ ವಿಮಾ ಕಂಪನಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾ ಮೇಲ್ವಿಚಾರಕರ ನಡುವೆ ಮಾಹಿತಿಯ ವಿನಿಮಯ ಮತ್ತು ಪರಸ್ಪರ ಸಹಕಾರದ ಅಗತ್ಯ ಹೆಚ್ಚಾಗಿತ್ತು.
With increasing integration of financial market and growing number of internationally active insurance companies there is an increased need for mutual cooperation and information exchange between insurance industry supervisors.
Advertisement - Remove
ಹೆಚ್ಚುತ್ತಿರುವ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಸವಾಲುಗಳನ್ನು ಎದುರಿಸಲು, ರಾಜಕೀಯ-ಭದ್ರತೆ ಸಹಕಾರವು ಹೊರಹೊಮ್ಮುತ್ತಿರುವ ನಮ್ಮ ಬಾಂಧವ್ಯದ ಆಧಾರ ಸ್ತಂಭವಾಗಿದೆ.
In face of growing traditional and non-traditional challenges, politico-security cooperation is a key emerging pillar of our relationship.
ಹೆಚ್ಚುತ್ತಿರುವ ಭಯೋತ್ಪಾದನೆಯ ರಫ್ತು, ದ್ವೇಷ ಸಿದ್ಧಾಂತದ ಮೂಲಕ ಬೆಳೆಯುತ್ತಿರುವ ಮೂಲಭೂತವಾದ ಮತ್ತು ವಿಪರೀತ ಹಿಂಸೆಯ ಹರಡುವಿಕೆಗಳು ನಮ್ಮ ಸಮಾಜದಲ್ಲಿ ಸಾಮಾನ್ಯ ಭದ್ರತಾ ಬೆದರಿಕೆಗಳನ್ನು ಬಿಂಬಿಸುತ್ತಿವೆ.
Rising export of terror, growing radicalization through ideology of hatred, and spread of extreme violence define the landscape of common security threats to our societies.
ಭಾರತದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಯಲ್ಲಿ ಫ್ರಾನ್ಸ್ ಮೊದಲ 10 ಮೂಲಗಳಲ್ಲಿ ಒಂದಾಗಿದೆ ಎಂಬುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಹೂಡಿಕೆಯ ಅವಕಾಶಗಳು ಮತ್ತು ಸುಧಾರಿಸುತ್ತಿರುವ ವಾಣಿಜ್ಯ ಪರಿಸರದ ಲಾಭ ಪಡೆಯುವಂತೆ ಫ್ರೆಂಚ್ ಕಂಪನಿಗಳಿಗೆ ಆಹ್ವಾನ ನೀಡಿದರು.
The Prime Minister noted that France is one of India’s Top 10 sources of Foreign Direct Investment, and invited French companies to take advantage of the improving business climate and growing investment opportunities in India.
ಇದು ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ನೀರಿನ ಬೇಡಿಕೆ ಮತ್ತು ಹವಾಮಾನದ ಸವಾಲುಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಜಲ ಸಂಪನ್ಮೂಲವನ್ನು ಹೆಚ್ಚು ಸುಸ್ಥಿರವಾಗಿ ನಿರ್ವಹಿಸಲಿದೆ.
It envisions a more sustainable management of water resources in India with an objective of tackling the challenges posed by water management in the context of growing population, competing water demands and a changing climate.
ಸ್ವಾಭಾವಿಕ ಅನಿಲದ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನದ ಜೊತೆಗೆ, ಹೆಚ್ಚುತ್ತಿರುವ ದೇಶಿ ಬೇಡಿಕೆಯನ್ನು ಪೂರೈಸಲು ಆಮದು ಮೂಲಸೌಕರ್ಯವನ್ನು ಸೃಷ್ಟಿಸುವ ಕೆಲಸ ಆಗಬೇಕಿದೆ.
Efforts must be made to increase natural gas production while also creating import infrastructure to meet the growing domestic demand.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading