The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Prime Minister stressed on providing maximum benefit to the poor and marginalized sections of society, under this scheme.
ಈ ಯೋಜನೆಯಡಿ ಸಮಾಜದ ಬಡ ಹಾಗೂ ದುರ್ಬಲ ವರ್ಗದವರಿಗೆ ಗರಿಷ್ಠ ಪ್ರಯೋಜನ ಒದಗಿಸಿಕೊಡಲು ಒತ್ತು ನೀಡಬೇಕೆಂದು ಪ್ರಧಾನಿ ಪ್ರತಿಪಾದಿಸಿದರು.
The objective of the MoU is to recognize the mutual benefit of Cooperation in the field of Civil Aviation having particular significance in establishing and improving Regional Air Connectivity in India.
ಈ ತಿಳಿವಳಿಕೆ ಒಪ್ಪಂದದ ಉದ್ದೇಶವು, ನಾಗರಿಕ ವಿಮಾನಯಾನ ಅದರಲ್ಲೂ ಭಾರತದಲ್ಲಿ ಪ್ರಾದೇಶಿಕ ವಾಯು ಸಂಪರ್ಕ ಸುಧಾರಣೆ ಮತ್ತು ಸ್ಥಾಪನೆಯ ಮಹತ್ವ ಕುರಿತಂತೆ ಪರಸ್ಪರರ ಲಾಭವನ್ನು ಗುರುತಿಸುವುದಾಗಿದೆ.
15. This is for the benefit of those families whose members may be unwell.
15. ಇದು ಯಾವ ಕುಟುಂಬಗಳಲ್ಲಿನ ಸದಸ್ಯರು ಅನಾರೋಗ್ಯಕ್ಕೆ ತುತ್ತಾಗಿದ್ದಾರೋ ಅಂತಹವರಿಗೆ ನೆರವಾಗಲು.
The benefit of the proposed modifications will be available with effect from 1st January, 2016, i.e., the date of implementation of 7th CPC recommendations.
ಪ್ರಸ್ತಾಪಿತ ಮಾರ್ಪಾಡುಗಳ ಲಾಭವು 2016ರ ಜನವರಿ 1ರಿಂದ ದೊರಕಲಿದೆ, ಅಂದರೆ 7ನೇ ಸಿಪಿಸಿಯ ಶಿಫಾರಸುಗಳ ಜಾರಿಯ ದಿನಾಂಕ ಆಗಲಿದೆ.
The MoU will encourage cooperation in the field of rural development and capacity building on the basis of equality and mutual benefit between both countries.
ಗ್ರಾಮೀಣಾಭಿವೃದ್ಧಿ ಕ್ಷೇತ್ರದ ಸಹಕಾರವನ್ನು ಉತ್ತೇಜಿಸುತ್ತದೆ ಮತ್ತು ಎರಡೂ ರಾಷ್ಟ್ರಗಳ ನಡುವೆ ಪರಸ್ಪರ ಲಾಭ ಮತ್ತು ಸಮಾನತೆಯ ಆಧಾರದ ಮೇಲೆ ಸಾಮರ್ಥ್ಯ ವರ್ಧನೆ ಮಾಡುತ್ತದೆ.
We wish to enhance our physical and digital connectivity; to see greater people to people links; to strengthen our institutional linkages; and, to leverage the modern interconnected world for the mutual benefit of all our people.
ನಮ್ಮ ಜನರೊಂದಿಗಿನ ಹೆಚ್ಚಿನ ನಂಟು ಕಾಣಲು, ನಮ್ಮ ಸಾಂಸ್ಥಿಕ ಸಂಪರ್ಕವನ್ನು ಬಲಪಡಿಸು ಮತ್ತು ನಮ್ಮ ಎಲ್ಲ ಜನರ ಅನುಕೂಲಕ್ಕಾಗಿ ಪರಸ್ಪರ ಪ್ರಯೋಜನಕ್ಕಾಗಿ ಆಧುನಿಕ ಸಂಪರ್ಕಿತ ವಿಶ್ವದ ಅವಕಾಶವನ್ನು ಪಡೆಯಲು ನಾವು ನಮ್ಮ ಭೌದ್ಧಿಕ ಮತ್ತು ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸಲು ಬಯಸುತ್ತೇವೆ.
These projects will be of direct benefit to Amethi region as well as Uttar Pradesh.
ಇವು ಅಮೇಥಿ ವಲಯ ಮತ್ತು ಉತ್ತರಪ್ರದೇಶಕ್ಕೆ ನೇರ ಲಾಭ ತರಲಿವೆ.
We agreed that enhanced surface connectivity is crucial to realize the promise of our economic partnership for the benefit of our countries.
ನಮ್ಮ ರಾಷ್ಟ್ರಗಳ ಲಾಭಕ್ಕಾಗಿ ನಮ್ಮ ಆರ್ಥಿಕ ಪಾಲುದಾರಿಕೆಯ ಆಶ್ವಾಸನೆಯಂತೆ ಮೇಲ್ಮೈ ಸಂಪರ್ಕ ಮಹತ್ವದ್ದೆಂಬುದನ್ನು ಮನಗಂಡು ಅದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದೇವೆ.
The Prime Minister said that for the States that are a part of PMJAY, people can get the benefit of the scheme in whichever of these States they go to.
ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ( ಪಿ.ಎಮ್.ಜೆ.ಐ.ವೈ)ಯ ಭಾಗವಾಗಿರುವ ರಾಜ್ಯ ಸರಕಾರಗಳ ಜನರು ಯಾವುದೇ ರಾಜ್ಯಕ್ಕೆ ಹೋದರೂ ಕೂಡಾ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ .
The Bill will benefit a large number of transgender persons, mitigate the stigma, discrimination and abuse against this marginalized section and bring them into the mainstream of society.
ಅಂಚಿನಲ್ಲಿರುವ ಈ ವರ್ಗದ ಕಳಂಕ, ತಾರತಮ್ಯ ಮತ್ತು ನಿಂದನೆಯನ್ನು ತೊಡೆದುಹಾಕಲು ಈ ವಿಧೇಯಕವು ದೊಡ್ಡ ಸಂಖ್ಯೆಯ ತೃತೀಯ ಲಿಂಗದ ವ್ಯಕ್ತಿಗಳಿಗೆ ನೆರವಾಗಲಿದೆ ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…