Advertisement - Remove

bill - Example Sentences

ಬಿಲ
The Bill provides for constitution of a National Committee on Dam Safety which shall evolve dam safety policies and recommend necessary regulations as may be required for the purpose.
ಅಣೆಕಟ್ಟಿಗಳ ಸುರಕ್ಷತೆ ಕುರಿತು ರಾಷ್ಟ್ರೀಯ ಸಮಿತಿಯ ಸ್ಥಾಪನೆಗೆ ಮಸೂದೆ ಅವಕಾಶ ನೀಡುತ್ತದೆ, ಇದು ಅಣೆಕಟ್ಟೆಗಳ ಸುರಕ್ಷತಾ ನೀತಿಗಳನ್ನು ವಿಕಸನಗೊಳಿಸುತ್ತದೆ ಮತ್ತು ಆ ಉದ್ದೇಶಕ್ಕಾಗಿ ಅಗತ್ಯವಾದ ಅಗತ್ಯವಿರುವ ನಿಯಮಗಳನ್ನು ಶಿಫಾರಸು ಮಾಡುತ್ತದೆ.
After the Bill becomes an Act, member of the communities newly listed in the revised list of Scheduled Tribes of Arunachal Pradesh will also be able to derive benefits meant for STs under the existing schemes of the Government.
ಮಸೂದೆ ಕಾಯಿದೆಯಾದ ತರುವಾಯ, ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡದ ಪರಿಷ್ಕೃತ ಪಟ್ಟಿಯಲ್ಲಿ ಹೊಸದಾಗಿ ಸೇರಿದ ಸಮುದಾಯದ ಸದಸ್ಯರು ಸಹ ಸರ್ಕಾರದ ಹಾಲಿ ಯೋಜನೆಗಳ ಅಡಿಯಲ್ಲಿ ಎಸ್.ಟಿ.ಗಳಿಗೆ ಮೀಸಲಾದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ.
The Amendment Bill will need to be discussed with the current Governing Board of Nalanda University before a final decision could be taken on going ahead with the proposed amendments.
ಪ್ರಸ್ತಾವಿತ ತಿದ್ದುಪಡಿಗಳೊಂದಿಗೆ ಮುಂದುವರಿಯುವುದಕ್ಕೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ತಿದ್ದುಪಡಿ ಮಸೂದೆ ನಳಂದ ವಿಶ್ವವಿದ್ಯಾಲಯದ ಪ್ರಸಕ್ತ ಆಡಳಿತ ಮಂಡಳಿಯಲ್ಲಿ ಚರ್ಚಿತವಾಗಬೇಕಾಗಿದೆ.
The Union Cabinet under the Chairmanship of Prime Minister Shri Narendra Modi has given its approval to the proposal of Ministry of Shipping to enact Admiralty (Jurisdiction and Settlement of Maritime Claims) Bill 2016 and to repeal five archaic admiralty statutes.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಡ್ಮಿರಾಲ್ಟಿ ಶಾಸನ ಜಾರಿಗೆ (ವ್ಯಾಪ್ತಿ ಮತ್ತು ಕಡಲ ವಸಾಹತು) ಮಸೂದೆ 2016 ಮತ್ತು ಐದು ಪುರಾತನ ಶಾಸನಗಳನ್ನು ಹಿಂಪಡೆಯಬೇಕು ಎಂಬ ಹಡಗು ಸಚಿವಾಲಯದ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿದೆ.
The Financial Resolution and Deposit Insurance, Bill 2017 when enacted, will pave the way for setting up of the Resolution Corporation.
ಹಣಕಾಸು ಪರಿಹಾರ ಮತ್ತು ಠೇವಣಿ ವಿಮಾ ಮಸೂದೆ 2017 ಕಾಯಿದೆಯಾದ ತರುವಾಯ, ಪರಿಹಾರ ನಿಗಮ (ರೆಸಲ್ಯೂಷನ್ ಕಾರ್ಪೊರೇಷನ್) ಸ್ಥಾಪನೆಗೆ ಅವಕಾಶ ಕಲ್ಪಿಸುತ್ತದೆ.
Advertisement - Remove
Once implemented, this Bill together with the Code will provide a comprehensive resolution framework for the economy.
ಮಸೂದೆ ಸಂಹಿತೆಯೊಂದಿಗೆ ಅನುಷ್ಠಾನಕ್ಕೆ ಬಂದರೆ, ಆರ್ಥಿಕತೆಗೆ ಸಮಗ್ರ ಪರಿಹಾರದ ಚೌಕಟ್ಟನ್ನು ಒದಗಿಸುತ್ತದೆ.
The Union Cabinet under the Chairmanship of Prime Minister Shri Narendra Modi has approved The Transgender Persons (Protection of Rights) Bill 2016.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ತೃತೀಯ ಲಿಂಗ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ 2016ಕ್ಕೆ ತನ್ನ ಅನುಮೋದನೆ ನೀಡಿದೆ.
a. The Bill is more compact in comparison to the Major Port Trusts Act, 1963 as the number of sections has been reduced to 65 from 134 by eliminating overlapping and obsolete Sections. b.
a. ಪ್ರಮುಖ ಬಂದರು ಟ್ರಸ್ಟ್ ಕಾಯಿದೆ, 1963ಕ್ಕೆ ಹೋಲಿಸಿದರೆ ಈ ಮಸೂದೆ ಹೆಚ್ಚು ನಿಖಟವಾಗಿದೆ ಕಾರಣ ಇದರಲ್ಲಿ ಹಳೆಯ ಮತ್ತು ಪುನರಾವರ್ತನೆಯಾಗುವ ಪರಿಚ್ಛೇದಗಳನ್ನು ತೆಗೆದುಹಾಕುವ ಮೂಲಕ 134 ರಿಂದ 65 ಇಳಿಸಲಾಗಿದೆ.
The new Bill has proposed a simplified composition of the Board of Port Authority which will comprise of 11 members from the present 17 to 19 Members representing various interests.
b. ವಿವಿಧ ಕ್ಷೇತ್ರಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವ ಪ್ರಸ್ತುತ 17 ರಿಂದ 19 ಸದಸ್ಯರಿರುವ ಬಂದರು ಪ್ರಾಧಿಕಾರದ ಮಂಡಳಿಯನ್ನು ಹೊಸ ಮಸೂದೆ ಸರಳೀಕರಿಸಿದ್ದು, 11 ಸದಸ್ಯರನ್ನು ಒಳಗೊಳ್ಳಲಿದೆ.
vi. The Bill will also have an overriding effect on any other existing law for any of the covered professions.
vi. ಈ ಮಸೂದೆ ವೃತ್ತಿಗೆ ಸೇರಿದ ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಮೇಲೆ ಸವಾರಿ ಮಾಡಬಲ್ಲ ಒಂದು ಪರಿಣಾಮವನ್ನು ಹೊಂದಿರುತ್ತದೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading