The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Bill provides for establishment of National Dam Safety Authority as a regulatory body which shall discharge functions to implement the policy, guidelines and standards for dam safety in the country.
ಈ ಮಸೂದೆಯು ದೇಶದಲ್ಲಿನ ಅಣೆಕಟ್ಟೆಗಳ ಸುರಕ್ಷತೆಗಾಗಿ ಗುಣಮಟ್ಟ, ಮಾರ್ಗಸೂಚಿ ಮತ್ತು ನೀತಿಗಳನ್ನು ಜಾರಿ ಮಾಡುವುದಕ್ಕಾಗಿ ಕಾರ್ಯ ನಿರ್ವಹಿಸಲು ನಿಯಂತ್ರಣ ಕಾಯವಾಗಿ ರಾಷ್ಟ್ರೀಯ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರ ರಚನೆಗೂ ಅವಕಾಶ ನೀಡುತ್ತದೆ.
The Bill provides for constitution of a State Committee on Dam Safety by State Government.
ಈ ಮಸೂದೆಯು ಅಣೆಕಟ್ಟೆ ಸುರಕ್ಷತೆಗಾಗಿ ರಾಜ್ಯ ಸರ್ಕಾರಗಳಿಂದ ರಾಜ್ಯ ಸಮಿತಿಯ ರಚನೆಗೂ ಅವಕಾಶ ಕಲ್ಪಿಸುತ್ತದೆ.
• The Bill contains a substantive banning clause which bans Deposit Takers from promoting, operating, issuing advertisements or accepting deposits in any Unregulated Deposit Scheme.
ಮಸೂದೆಯು ನಿಷೇಧಿತ ನಿಬಂಧನೆಯನ್ನು ಒಳಗೊಂಡಿದ್ದು, ಠೇವಣಿ ಪಡೆಯುವವರು ಪ್ರಚಾರ, ಕಾರ್ಯಾಚರಣೆ ಮತ್ತು ಜಾಹೀರಾತು ನೀಡುವ ಮೂಲಕ ಯಾವುದೇ ಅನಿಯಂತ್ರಿತ ಠೇವಣಿ ಯೋಜನೆಯಡಿ ಠೇವಣಿ ಸ್ವೀಕರಿಸುವಂತಿಲ್ಲ.
The proposed Bill complements the Code by providing a resolution framework for the financial sector.
ಉದ್ದೇಶಿತ ಮಸೂದೆಯು ಈ ಸಂಹಿತೆಗೆ ಹಣಕಾಸು ವಲಯದಲ್ಲಿ ಪರಿಹಾರದ ಚೌಕಟ್ಟು ಒದಗಿಸುತ್ತದೆ.
The Bill aims to strengthen and streamline the current framework of deposit insurance for the benefit of a large number of retail depositors.
ದೊಡ್ಡ ಸಂಖ್ಯೆಯ ಚಿಲ್ಲರೆ ಠೇವಣಿದಾರರ ಹಿತದೃಷ್ಟಿಯಿಂದ ಈ ಮಸೂದೆಯು ಪ್ರಸಕ್ತ ಠೇವಣಿ ವಿಮೆ ಚೌಕಟ್ಟನ್ನು ಬಲಪಡಿಸುವ ಗುರಿಯನ್ನೂ ಹೊಂದಿದೆ.
The Bill will make all the stakeholders responsive and accountable for upholding the principles underlying the Bill.
ಈ ಮಸೂದೆಯು ವಿಧೇಯಕದಲ್ಲಿ ಒತ್ತಿ ಹೇಳಲಾಗಿರುವ ತತ್ವಗಳನ್ನು ಎತ್ತಿಹಿಡಿಯಲುಎಲ್ಲಾ ಬಾಧ್ಯಸ್ಥರನ್ನೂ ಸ್ಪಂದನಶೀಲರಾಗಿ ಮತ್ತು ಜವಾಬ್ದಾರಿ ಮಾಡುತ್ತದೆ.
After the Bill becomes an Act, members of the community included in the list of Scheduled Castes will be able to derive benefits meant for Scheduled Castes under the existing schemes.
ಮಸೂದೆಯು ಶಾಸನವಾಗಿ ಪರಿವರ್ತನೆಯಾದ ತರುವಾಯ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರ್ಪಡೆಯಾದ ಸಮುದಾಯದ ಸದಸ್ಯರು, ಹಾಲಿ ಇರುವ ಯೋಜನೆಗಳ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ.
The amendments aim to strengthen the Bill in terms of legal and administrative procedure so as to overcome the practical difficulties which may arise in the implementation of the provisions of the Bill when it becomes an Act.
ಈ ಮಸೂದೆಯು ಕಾಯಿದೆಯಾದ ಬಳಿಕ ಅದರ ನಿಬಂಧನೆಗಳ ಅನುಷ್ಠಾನದಲ್ಲಿ ಎದುರಾಗಬಹುದಾದ ಪ್ರಾಯೋಗಿಕ ಸಂದಿಗ್ಧತೆಗಳನ್ನು ಪರಿಹರಿಸುವ ಸಲುವಾಗಿ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸುವುದು ಈ ತಿದ್ದುಪಡಿಯ ಉದ್ದೇಶವಾಗಿದೆ.
The Bill is aimed at reorienting the governance model in central Ports to landlord port model in line with the successful global practice.
ಮಸೂದೆಯು ಯಶಸ್ವೀ ಜಾಗತಿಕ ಪದ್ಧತಿಗಳ ರೀತಿಯಲ್ಲಿ ಕೇಂದ್ರೀಯ ಬಂದರುಗಳಲ್ಲಿ ಮಾದರಿಯಿಂದ ಲ್ಯಾಂಡ್ ಲಾರ್ಡ್ ಬಂದರು ಮಾದರಿಯ ಆಡಳಿತದ ಪುನಶ್ಚೇತನದ ಗುರಿ ಹೊಂದಿದೆ.
The Bill also provides for Guardianship for minors.
ಅಲ್ಲದೆ ಈ ಮಸೂದೆಯು ಅಪ್ರಾಪ್ತ ವಯಸ್ಕರಿಗೆ ಪಾಲಕರ ಅಧಿಕಾರವನ್ನೂ ಒದಗಿಸುತ್ತದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…