The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Note if you read a man page in your language be aware it can contain some mistakes or be obsolete In case of doubt you should have a look at the English version
ಸೂಚನೆ ನೀನು ನಿನ್ನ ಭಾಷೆಯಲ್ಲಿ ಪುಟಗಳನ್ನು ಓದಿದ ಪಕ್ಷದಲ್ಲಿ ಅದು ಕೆಲವು ದೋಷಗಳನ್ನು ಹೊಂದಿರಬಹುದು ಇಲ್ಲವೇ ಹಳತಾಗಿರಬಹುದು ಸಂಶಯ ಬಂದಲ್ಲಿ ಇಂಗ್ಲೀಷ್ ಆವೃತ್ತಿಯನ್ನು ನೀನು ಒಮ್ಮೆ ನೋಡಬೇಕು
Note 1
ಸೂಚನೆ 1
Controls how Konqueror handles underlining hyperlinks Enabled Always underline links Disabled Never underline links Only on Hover Underline when the mouse is moved over the link Note The site's CSS definitions can override this value
ಹೈಪರ್ಲಿಂಕ್ಗಳಿಗೆ ಅಡಿಗೆರೆ ಎಳೆಯುವುದನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ನಿಯಂತ್ರಿಸುತ್ತದೆ ಶಕ್ತಗೊಂಡಿದೆ ಯಾವಾಗಲೂ ಕೊಂಡಿಗಳಿಗೆ ಅಡಿಗೆರೆಯನ್ನು ಎಳೆ ಅಶಕ್ತಗೊಂಡಿದೆ ಎಂದಿಗೂ ಕೊಂಡಿಗಳಿಗೆ ಅಡಿಗೆರೆಯನ್ನು ಎಳೆಯಬೇಡ ಸುಳಿದಾಡಿಸಿದಾಗ ಮಾತ್ರ ಕೊಂಡಿಯ ಮೇಲೆ ತೆರೆಸೂಚಕವನ್ನು ಸುಳಿದಾಡಿಸಿದಾಗ ಮಾತ್ರ ಅಡಿಗೆರೆಯನ್ನು ಎಳೆ ಸೂಚನೆ ತಾಣದ ಸೂಚನೆಗಳು ಈ ಮೌಲ್ಯವನ್ನು ಬದಲಾಯಿಸಬಹುದು
India is happy to note the unity of thought and purpose on this serious global challenge.
ಈ ಗಂಭೀರ ಜಾಗತಿಕ ಸವಾಲಿನಲ್ಲಿ ಭಾರತ ಏಕತೆಯ ಚಿಂತನೆ ಮತ್ತು ಉದ್ದೇಶ ಹೊಂದಿಗೆ ಎಂದು ತಿಳಿಸಲು ಹರ್ಷಿಸುತ್ತೇನೆ.
I am happy to note that China has taken forward the people-to-people thrust of our exchanges from last year.
ಕಳೆದ ವರ್ಷದಿಂದ ಚೈನಾ ಜನರೊಂದಿಗಿನ ಸಂಪರ್ಕವನ್ನು ಮುಂದೆ ತೆಗೆದುಕೊಂಡು ಹೋಗುತ್ತಿದೆ ಎಂದು ಹೇಳಲು ಹರ್ಷಿಸುತ್ತೇನೆ.
I am happy to note that the target for Ujjawala has been enhanced from 5 crore families to 6 crore families.
ಉಜ್ವಲ ಗುರಿಯನ್ನು 5 ಕೋಟಿಯಿಂದ 6 ಕೋಟಿ ಕುಟುಂಬಗಳಿಗೆ ಹೆಚ್ಚಿಸಿರುವುದಕ್ಕೆ ನನಗೆ ಸಂತೋಷವಾಗಿದೆ.
I am also happy to note that the North Eastern Council has provided support in the development of the North East region.
ದೇಶದ ಈಶಾನ್ಯ ಭಾಗದ ಅಭಿವೃದ್ಧಿಗೆ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಮಿತಿಯು ಸಾಕಷ್ಟು ಸಹಾಯ ಒದಗಿಸಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ.
12. Work together with the international community to ensure compliance with the relevant United Nations Security Council resolutions regarding counter-terrorism, and to note efforts on the negotiations of the Comprehensive Convention on International Terrorism (CCIT) at the United Nations.
12. ಭಯೋತ್ಪಾದನೆ ನಿಗ್ರಹ ಕುರಿತಂತೆವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸೂಕ್ತ ನಿರ್ಣಯಗಳು ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಸಮಾವೇಶದ ಮಾತುರಕತೆಯ ಪ್ರಯತ್ನಗಳ ಉಲ್ಲೇಖ(ಸಿಸಿಐಟಿ)ದ ಅನುಸರಣೆಯ ಖಾತ್ರಿಗಾಗಿ ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯಗಳೊಂದಿಗೆ ಒಗ್ಗೂಡಿ ಶ್ರಮಿಸುವುದು.
I am happy to note that the State Government has announced 19th June as the reading day.
ರಾಜ್ಯ ಸರ್ಕಾರ ಜೂನ್ 19ನ್ನು ಓದುವ ದಿನ ಎಂದು ಘೋಷಿಸಿರುವುದನ್ನು ಕೇಳಿ ಸಂತೋಷವಾಯಿತು.
Department of Economic Affairs on 20th June, 2016 approved that this Ministry may move a draft Cabinet Note to seek the approval of the Cabinet for creation of.
ಎಂಯುಎಸ್ಕೆಯ ಸೃಷ್ಟಿಗೆ ಸಂಬಂಧಿಸಿದಂತೆ ಕರಡು ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸಿ ಸಂಪುಟದ ಒಪ್ಪಿಗೆಯನ್ನು ಪಡೆಯಬೇಕೆಂದು ಆರ್ಥಿಕ ವ್ಯವಹಾರಗಳ ಇಲಾಖೆಯು ಜೂನ್ 20,2016ರಂದು ಸಮ್ಮತಿ ನೀಡಿತು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…