The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
All this is having a good impact on expansion of job market and rise in purchasing power of the people.
ಈ ಎಲ್ಲವೂ ಉದ್ಯೋಗ ಮಾರುಕಟ್ಟೆಯ ವಿಸ್ತರಣೆಗೆ ಉತ್ತಮ ಪರಿಣಾಮ ಬೀರಿವೆ ಮತ್ತು ಜನತೆಯ ಖರೀದಿಸುವ ಶಕ್ತಿಯನ್ನು ಹೆಚ್ಚಿಸಿದೆ.
The world has recognised that India has age old traditions like Yoga and Ayurveda for health and wellness;it is also, at the same time, harnessing the power of modern technology.
ಉತ್ತಮ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಭಾರತವು ಯೋಗ ಮತ್ತು ಆಯುರ್ವೇದದಂಥಹ ಪುರಾತನ ಪರಂಪರೆಯನ್ನು ಹೊಂದಿದೆ; ಅದೇ ವೇಳೆ ಆಧುನಿಕ ತಂತ್ರಜ್ಞಾನದ ಶಕ್ತಿಯನ್ನು ಸಜ್ಜುಗೊಳಿಸುತ್ತಿದೆ ಎಂಬುದನ್ನು ಜಗತ್ತು ಗುರುತಿಸಿದೆ.
“On World Consumer Rights Day we salute the consumer, on whose purchasing power the growth of our economy rests.
“ವಿಶ್ವ ಗ್ರಾಹಕ ಹಕ್ಕುಗಳ ದಿನದಂದು ನಾವು ಗ್ರಾಹಕನಿಗೆ ಗೌರವದಿಂದ ವಂದಿಸುತ್ತೇವೆ, ಆತನ ಖರೀದಿಯ ಶಕ್ತಿಯ ಮೇಲೆ ನಮ್ಮ ಆರ್ಥಿಕತೆ ಪ್ರಗತಿ ನಿಂತಿದೆ.
And you must know that the power of memory to recall is greatest when we are relaxed.
ನೆನಪನ್ನು ಮರುಕಳಿಸುವ ಶಕ್ತಿ ನಿಮ್ಮ ನಿರುಮ್ಮಳತೆಯಿಂದ ಅಧಿಕವಾಗುತ್ತದೆ ಎಂಬುದು ನಿಮಗೆ ಗೊತ್ತಿರಬೇಕು.
SardarSaheb believed that the power of India lay in the diversity of the land.
ಭಾರತದ ಶಕ್ತಿ ಇಲ್ಲಿಯ ವಿವಿಧತೆಯಲ್ಲಿಯೇ ಅಡಗಿದೆ ಎಂದು ಸರದಾರರು ನಂಬಿದ್ದರು.
With likely manufacturing orders of close to 70,000 crores to the domestic industry, the project will help transform Indian nuclear industry by linking our goal of a strong nuclear power sector with our indigenous industrial capacities in high-end technologies.
ದೇಶೀಯ ಕೈಗಾರಿಕೆಗಳಿಗೆ ಹತ್ತಿರ ಹತ್ತಿರ 70,000 ಕೋಟಿ ಉತ್ಪಾದನಾ ಬೇಡಿಕೆಯ, ಯೋಜನೆಯು ಭಾರತದ ಪರಮಾಣು ಕೈಗಾರಿಕೆಯನ್ನು ನಮ್ಮ ದೇಶೀಯ ಕೈಗಾರಿಕೆಯಲ್ಲಿ ಅತ್ಯುನ್ನತ ತಂತ್ರಜ್ಞಾನದ ಸಾಮರ್ಥ್ಯದೊಂದಿಗೆ ಬಲವಾದ ಪರಮಾಣು ಶಕ್ತಿಯನ್ನು ಸಂಪರ್ಕಿಸುವ ಮೂಲಕ ಪರಿವರ್ತನೆಗೆ ಸಹಕಾರಿಯಾಗಲಿದೆ.
X. Central Govt. also has the power to issue directions to the Council, tomake regulations and to add or amend the schedule.
x. ಪರಿಶಿಷ್ಟಗಳನ್ನು ತಿದ್ದುಪಡಿ ಮಾಡಲು ಅಥವಾ ಸೇರಿಸಲು ಹಾಗೂ ನಿಯಮಗಳನ್ನು ರೂಪಿಸಲು ಮಂಡಳಿಗೆ ನಿರ್ದೇಶನ ನೀಡುವ ಅಧಿಕಾರನ್ನು ಕೇಂದ್ರ ಸರ್ಕಾರ ಹೊಂದಿರುತ್ತದೆ.
We are aware of the power of the collective resolve, hard work, sacrifice and devotion of our 125 crore citizens.
ದೇಶದ 125 ಕೋಟಿ ಜನರ ಸಾಮೂಹಿಕ ಬಲ, ಸಂಕಲ್ಪ, ದೃಢ ನಿಶ್ಚಯ ಮತ್ತು ತ್ಯಾಗದ ಅರಿವು ನಮಗೆ ಇದೆ.
It is an effort to raise the purchasing power of the middle class without increasing the fiscal deficit.
ವಿತ್ತೀಯ ಕೊರತೆ ಹೆಚ್ಚಿಸದಿರುವುದು ಬಡವರ ಮತ್ತು ಮಧ್ಯಮವರ್ಗದವರ ಖರೀದಿಯ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನವಾಗಿದೆ.
The fact is, when people are blessed with exemplary leadership, the might of arms pales in comparison to the collective will power of the people.
ಅಸಲಿನಲ್ಲಿ, ಜನರಿಗೆ ಒಂದು ಪ್ರೇರಣಾದಾಯಕ ನೇತೃತ್ವ ದೊರೆತಾಗ ಅಸ್ತ್ರಗಳ ಶಕ್ತಿಗಿಂತ ಜನಸಮುದಾಯದ ಇಚ್ಛಾಶಕ್ತಿ ಪ್ರಬಲವಾಗಿ ಪರಿಣಮಿಸುತ್ತದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…