The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Today, while India is building a 100 smart cities across the country, it is also ensuring rapid progress in over 100 aspirational districts.
ಇಂದು ಭಾರತ ದೇಶಾದ್ಯಂತ 100 ಸ್ಮಾರ್ಟ್ ನಗರಗಳನ್ನು ನಿರ್ಮಿಸುವುದರ ಜೊತೆಗೆ 100 ಮಹತ್ವಾಕಾಂಕ್ಷೆ ಜಿಲ್ಲೆಗಳ ತ್ವರಿತ ಪ್ರಗತಿಯನ್ನೂ ಖಾತರಿಪಡಿಸುತ್ತಿದೆ.
PM said that with its rapid progress, India is being seen on a high pedestal across the world and is in a position to lead the global community.
ತನ್ನ ತ್ವರಿತ ಬೆಳವಣಿಗೆಯಿಂದಾಗಿ ಭಾರತವು ವಿಶ್ವದಲ್ಲಿ ಉನ್ನತ ಸ್ತರದಲ್ಲಿದೆ ಮತ್ತು ಜಾಗತಿಕ ಸಮುದಾಯವನ್ನು ಮುನ್ನಡೆಸುವ ಸ್ಥಾನದಲ್ಲಿದೆ.
The Union Government has embarked upon a major policy initiative for the rapid transformation of 115 districts that are lagging on specific development parameters.
ಕೇಂದ್ರ ಸರ್ಕಾರವು, ನಿರ್ದಿಷ್ಟ ಅಭಿವೃದ್ಧಿ ಮಾನದಂಡಗಳಲ್ಲಿ ಹಿಂದೆ ಉಳಿದಿರುವ 115 ಜಿಲ್ಲೆಗಳ ತ್ವರಿತ ಪರಿವರ್ತನೆಗಾಗಿ ಪ್ರಮುಖ ನೀತಿ ಉಪಕ್ರಮವನ್ನು ಆರಂಭಿಸಿದೆ.
They stressed that the primary challenge in large parts of the world remains ensuring rapid and environmentally sustainable economic development, removal of poverty, reducing inequality among and within states, and providing basic health care.
ತ್ವರಿತ ಮತ್ತು ಸಹ್ಯ ಆರ್ಥಿಕ ಅಭಿವೃದ್ದಿ ಖಾತ್ರಿಪಡಿಸುವ , ಬಡತನ ನಿವಾರಣೆ ಮಾಡುವ , ದೇಶಗಳ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುವ ಹಾಗು ಮೂಲ ಆರೋಗ್ಯ ರಕ್ಷಣೆಯನ್ನು ಒದಗಿಸುವ ಕಾರ್ಯಗಳು ಇನ್ನೂ ಕೂಡಾ ವಿಶ್ವದ ಹಲವು ದೇಶಗಳಲ್ಲಿ ಸವಾಲಿನ ಕೆಲಸಗಳಾಗಿ ಉಳಿದಿರುವುದರ ಬಗ್ಗೆ ಅವರು ಒತ್ತಿ ಹೇಳಿದರು.
The Prime Minister said that modern infrastructure has been built at a rapid pace in the last four years.
ಕಳೆದ ನಾಲ್ಕು ವರ್ಷಗಳಲ್ಲಿ ಅಧುನಿಕ ಮೂಲಸೌಕರ್ಯಗಳನ್ನು ಕ್ಷಿಪ್ರ ವೇಗದಲ್ಲಿ ನಿರ್ಮಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
Cooperation in the field of capacity building, rapid incubation for entrepreneurship development, exposure to each other’s market by encouraging participation in exhibitions are also envisaged in this MoU.
ಸಾಮರ್ಥ್ಯವೃದ್ಧಿ ಉದ್ಯಮಶೀಲತೆಯ ಅಭಿವೃದ್ಧಿಗೆ ಕ್ಷಿಪ್ರ ಸಂಪೋಷಣಾ ಕೇಂದ್ರಗಳ ಸ್ಥಾಪನೆ, ಎರಡೂ ದೇಶಗಳ ಮಾರುಕಟ್ಟೆ ಅವಕಾಶಗಳು ಮತ್ತು ವಸ್ತುಪ್ರದರ್ಶನಗಳಲ್ಲಿ ಭಾಗಿಯಾಗುವುದನ್ನು ಉತ್ತೇಜಿಸುವ ಅಂಶಗಳು ಈ ಒಡಂಬಡಿಕೆಯಲ್ಲಿವೆ.
Hope that rapid progress can be achieved.
ಆ ಭರವಸೆಯಿಂದ ಕ್ಷಿಪ್ರ ಪ್ರಗತಿ ಸಾಧಿಸಬಹುದು ಎಂಬುದು ಮನವರಿಕೆಯಾಗಿದೆ.
He conveyed that he looked forward to rapid progress and successful completion of the decisions taken with President Obama at the recent Summit Meeting in June.
ಅಧ್ಯಕ್ಷ ಒಬಾಮಾ ಅವರೊಂದಿಗೆ ಜೂನ್ ನಲ್ಲಿ ನಡೆದ ಇತ್ತೀಚಿನ ಶೃಂಗ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಯಶಸ್ವೀ ಪೂರೈಕೆ ಮತ್ತು ತ್ವರಿತ ಪ್ರಗತಿಯ ಬಗ್ಗೆ ತಾವು ಎದಿರು ನೋಡುತ್ತಿರುವುದಾಗಿ ತಿಳಿಸಿದರು.
Rapid industrialization and intense commercial developments in the past decades have resulted in steep rise in travel demand, putting Pune’s transport infrastructure to stress.
ತ್ವರಿತವಾದ ಕೈಗಾರಿಕೀಕರಣ ಮತ್ತು ಕಳೆದ ದಶಕದಲ್ಲಿ ಆದ ವಾಣಿಜ್ಯ ಅಭಿವೃದ್ಧಿಯಿಂದ ಇಲ್ಲಿ ಪ್ರಯಾಣದ ಬೇಡಿಕೆ ಹೆಚ್ಚಾಗಿದ್ದು, ಪುಣೆಯ ಸಾರಿಗೆ ಮೂಲಸೌಕರ್ಯವನ್ನು ಒತ್ತಡಕ್ಕೆ ಸಿಲುಕಿಸಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…