The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
CA In terms of your own personal role going forward Al is there something more than that you would like to be doing
ನಿಮ್ಮ ವೈಯುಕ್ತಿಕ ಪಾತ್ರ ಮುಂಚೂಣಿಯಲ್ಲಿರುವ ರೀತಿಯಲ್ಲಿ ಅಲ್ ಇನ್ನೇನಾದರೂ ಅದಕ್ಕಿಂತ ಹೆಚ್ಚಿಗೆ ಇದೆಯೇ ನೀವು ಮಾಡಬೇಕೆಂದಿರುವುದು
To promote coordinated global action to tackle plastic pollution including through the Commonwealth and India’s role as host of World Environment Day 2018.
ಕಾಮನ್ವೆಲ್ತ್ ಮೂಲಕ ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ಸಂಘಟಿತ ಜಾಗತಿಕ ಕ್ರಮವನ್ನು ಉತ್ತೇಜಿಸುವುದರ ಜೊತೆಗೆ ಭಾರತವು, ವಿಶ್ವ ಪರಿಸರ ದಿನ 2018ರ ಆತಿಥ್ಯ ರಾಷ್ಟ್ರವಾಗಿ, ತನ್ನ ಪಾತ್ರವನ್ನು ನಿಭಾಯಿಸುತ್ತದೆ.
The work you do in the Business Council plays a vital role in giving practical shape to the vision of BRICS partnership.
ಬ್ರಿಕ್ಸ್ ಪಾಲುದಾರಿಕೆಯ ಮುನ್ನೋಟಕ್ಕೆ ಪ್ರಾಯೋಗಿಕ ಸ್ವರೂಪ ನೀಡುವಲ್ಲಿ ವಾಣಿಜ್ಯ ಮಂಡಳಿಯಲ್ಲಿ ನೀವು ಮಾಡುವ ಕಾರ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ.
In our diverse nation, the role of vernacular newspapers – newspapers published in regional languages – remains as important today, as it was then.
ನಮ್ಮ ವೈವಿಧ್ಯತೆಯ ದೇಶದಲ್ಲಿ, ಪ್ರಾದೇಶಿಕ ಭಾಷಾ ಪತ್ರಿಕೆಗಳು ಅಂದಿನಂತೆಯೇ ಇಂದಿಗೂ ಮಹತ್ವದ ಪಾತ್ರ ಉಳಿಸಿಕೊಂಡಿದೆ.
As we strive to achieve Swachh Bharat by 2019, the 150th birth anniversary of Mahatma Gandhi, I am touched by the constructive role that media has played, both in generating awareness and mass consciousness towards cleanliness.
ನಾವು ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನದ ಹೊತ್ತಿಗೆ ಅಂದರೆ 2019ರ ಹೊತ್ತಿಗೆ ಸ್ವಚ್ಛ ಭಾರತ ಸಾಧಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಜನ ಜಾಗೃತಿ ಮೂಡಿಸುವಲ್ಲಿ ಮತ್ತು ಒಮ್ಮತ ಮೂಡಿಸುವಲ್ಲಿ ಮಾಡಿದ ರಚನಾತ್ಮಕವಾದ ಪಾತ್ರ ನನ್ನ ಹೃದಯ ತಟ್ಟಿದೆ.
Swachh Shakti-2019 is a national event which aims to bring in to focus the leadership role played by rural women in Swachh Bharat Mission.
ಸ್ವಚ್ಛ ಶಕ್ತಿ – 2019, ಸ್ವಚ್ಛ ಭಾರತ ಅಭಿಯಾನದಲ್ಲಿ ಗ್ರಾಮೀಣ ಮಹಿಳೆಯರ ನಾಯಕತ್ವ ಪಾತ್ರವನ್ನು ಕೇಂದ್ರೀಕರಿಸುವ ಒಂದು ರಾಷ್ಟ್ರೀಯ ಸಮಾವೇಶ.
He said State Governments have a key role to play in this regard, and he has personally written to all Chief Ministers to join in this campaign.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಪ್ರಮುಖ ಪಾತ್ರ ವಹಿಸಬೇಕಿದ್ದು, ತಾವು ಎಲ್ಲ ಮುಖ್ಯಮಂತ್ರಿಗಳಿಗೆ ಈ ಅಭಿಯಾನದಲ್ಲಿ ಸೇರುವಂತೆ ವೈಯಕ್ತಿಕವಾಗಿ ಪತ್ರ ಬರೆದಿರುವುದಾಗಿ ತಿಳಿಸಿದರು.
The honest taxpayer of India has a major role in the progress of the nation, he said, adding that it is due to them that so many people are fed, and the lives of the poor are transformed.
ಪ್ರಾಮಾಣಿಕ ತೆರಿಗೆದಾರರು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದ ಅವರು, ಅವರಿಂದಾಗಿ ಹಲವರ ಹೊಟ್ಟೆ ತುಂಬಿಸಲಾಗುತ್ತಿದೆ ಮತ್ತು ಬಡವರ ಬದುಕಿನಲ್ಲಿ ಪರಿವರ್ತನೆ ತರಲಾಗುತ್ತಿದೆ ಎಂದರು.
The consumer plays an important role in the economy.
ಆರ್ಥಿಕತೆಯಲ್ಲಿ ಗ್ರಾಹಕ ಮಹತ್ವದ ಪಾತ್ರ ನಿರ್ವಹಿಸುತ್ತಾನೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…