The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಭಾರತವು ಆಸ್ಪತ್ರೆ ಪೂರ್ವ ತುರ್ತು ಅಂಬುಲೆನ್ಸ್ ಸೇವೆಯನ್ನು ಶ್ರೀಲಂಕಾದಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುವುದಾಗಿ ಕಳೆದ ವರ್ಷ ಶ್ರೀಲಂಕಾಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಶ್ರೀಲಂಕಾದ ಸ್ನೇಹೀ ಜನತೆಗೆ ನಾನು ಭರವಸೆ ನೀಡಿದ್ದೆ.
During my visit to Sri Lanka last year I had promised the friendly people of Sri Lanka that India will work for expanding the pre-hospital Emergency Ambulance Service all over Sri Lanka.
ಅತ್ಯಾಧುನಿಕವಾದ ನಿರಾಲಿ ಕ್ಯಾನ್ಸರ್ ಆಸ್ಪತ್ರೆ ನೌಸಾರಿಯ ಪ್ರಥಮ ಸಮಗ್ರ ಕ್ಯಾನ್ಸರ್ ಆಸ್ಪತ್ರೆಯಾಗಿದೆ.
The ultra-modern Nirali Cancer Hospital will be the first comprehensive cancer hospital of Navsari.
ಜೊತೆಗೆ ಅಹ್ಮದಾಬಾದ್ ನಲ್ಲಿಯ ಹೊಸ ಕ್ಯಾನ್ಸರ್ ಆಸ್ಪತ್ರೆ ಮತ್ತು ಕಣ್ಣಿನ ಆಸ್ಪತ್ರೆಗೂ ಅವರು ಭೇಟಿ ನೀಡಲಿದ್ದಾರೆ.
He will also visit the New Cancer Hospital and Eye Hospital in Ahmedabad.
“ಒಡಿಶಾ ಆಸ್ಪತ್ರೆ ಅಗ್ನಿ ದುರಂತದ ಪ್ರಾಣಹಾನಿಯಿಂದ ತೀವ್ರ ಆಘಾತಗೊಂಡಿದ್ದೇನೆ.
“Deeply anguished by the loss of lives in the hospital fire in Odisha.
510 ಹಾಸಿಗೆಗಳ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
The 510 bedded Hospital will have state of art facilities.
19. ಎರಡೂ ಕಡೆಯವರು ಆರೋಗ್ಯ ಕ್ಷೇತ್ರದ ಯೋಜನೆಗಳ ಪರಾಮರ್ಶೆ ನಡೆಸಿದರು ಮತ್ತು ಯಾಂಗನ್ ಮಕ್ಕಳ ಆಸ್ಪತ್ರೆ ಮತ್ತು ಸಿತ್ವೆ ಜನರಲ್ ಆಸ್ಪತ್ರೆ ಮೇಲ್ದರ್ಜೆ ಕಾರ್ಯಕ್ಕೆ ಮತ್ತು ಮಾನ್ಯ್ವಾ ಜನರಲ್ ಆಸ್ಪತ್ರೆ ನಿರ್ಮಾಣ ಪೂರ್ಣವಾಗಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದರು.
16. The two sides also reviewed projects in the field of health and noted with satisfaction that work on the upgradation of Yangon Childrens’ Hospital and Sittwe General Hospital and on construction of Monywa General Hospital had been completed.
ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಲೆಹಾರ್ತಾರಾವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸುವರು.
Homi Bhabha Cancer Hospital Lehartara will also be inaugurated by PM.
ಈ ನಿಟ್ಟಿನಲ್ಲಿ, ಪ್ರತಿಷ್ಠಿತ ಕೆನ್ಯಟ್ಟಾ ರಾಷ್ಟ್ರೀಯ ಆಸ್ಪತ್ರೆ ಭಾರತ ನಿರ್ಮಿಸಿದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಯಂತ್ರ-ಭಭಟ್ರಾನ್ ಅಳವಡಿಸಿಕೊಳ್ಳಲಿದೆ ಎಂಬುದು ಸಂತಸದ ವಿಷಯವಾಗಿದೆ.
In this regard, I am happy that the prestigious Kenyatta National Hospital will soon have the state of the art made in India cancer therapy machine – Bhabhatron.
ಈ ಆಸ್ಪತ್ರೆ ಸ್ಥಳೀಯ ಜನಸಂಖ್ಯೆಯ ಬಹು ದಿನಗಳ ಆರೋಗ್ಯ ರಕ್ಷಣಾ ಚಿಕಿತ್ಸೆಗಳನ್ನು ಪಡೆಯುವ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಹಾಗೂ ಸಮಾಜದ ದುರ್ಬಲ ವರ್ಗದವರಿಗೆ ಉತ್ತಮ ಚಿಕಿತ್ಸೆಗಳನ್ನು ಒದಗಿಸುವ ಉದ್ದೇಶವಿದೆ.
This hospital will address a long-standing healthcare access issue for the local population, especially for the vulnerable sections including women and children.
ಆಸ್ಪತ್ರೆ ಎಲ್ಲ ವಿಭಾಗಗಳು ಮತ್ತು ಅಗತ್ಯ ಮಾನವ ಸಂಪನ್ಮೂಲದೊಂದಿಗೆ ಮೇ 2020ರ ವೇಳೆಗೆ ಸಂಪೂರ್ಣವಾಗಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.
The hospital is expected to be fully operational by May 2020 along with all departments and requisite human resources.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…