Advertisement - Remove

ಇಲ್ಲದೆ - Example Sentences

Popularity:
Difficulty:
illade  illade
ಯೋಜನೆಯು ಯಾವುದೇ ಮೇಲಾಧಾರ ಮತ್ತು ಮೂರನೇ ವ್ಯಕ್ತಿಯ ಖಾತ್ರಿ ಇಲ್ಲದೆ ಸಾಲ ಒದಗಿಸುತ್ತದೆ, ನವೋದ್ಯಮಗಳಿಗೆ ಹೊಸ ಕಲ್ಪನೆಗಳು ಮತ್ತು ನಾವಿನ್ಯತೆಯ ಆಧಾರದ ಮೇಲೆ ಉದ್ದಿಮೆ ಸ್ಥಾಪಿಸಲು ಉತ್ತೇಜನ ನೀಡುತ್ತದೆ.
As the scheme provides credit without collateral and third-party guarantee, the start-ups would be encouraged to set up enterprises based on innovation and new ideas.
ಮಾತುಕತೆ ಮತ್ತು ಭೇಟಿಗೆ ಸಂಬಂಧಿಸಿದಂತೆ ನಾನು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ನಾವು ಸಂಕೇತ ನೀಡುತ್ತಿದ್ದೇವೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಆಹ್ವಾನ ಕಳುಹಿಸಿದ್ದೆವು, ನಾವು ನಮ್ಮ ಹಿತದೊಂದಿಗೆ ರಾಜೀ ಇಲ್ಲದೆ ಸ್ನೇಹಪರ ಬಾಂಧವ್ಯ ಬಯಸುತ್ತೇವೆ.
As far as meetings and talks are concerned, we signalled right from the day I took oath and sent invitations for the oath taking ceremony, that we seek friendly relations but without compromising on our interests.
ನಾವು ಅವರಿಗೆ ಯಾವುದೇ ಖಾತ್ರಿ ಇಲ್ಲದೆ 1.25 ಲಕ್ಷ ಕೋಟಿ ರೂಪಾಯಿಗಳನ್ನು ಸಾಲವಾಗಿ ನೀಡಿದ್ದೇವೆ.
We have given them nearly 1.25 lakh crore rupees without any guarantee.
ಯಾವುದೇ ತಾರತಮ್ಯ ಇಲ್ಲದೆ ಎಲ್ಲ ಸ್ವರೂಪದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದು ಅಗತ್ಯ ಎಂದು ಪ್ರತಿಪಾದಿಸಿದ ಅವರು, ಭಾರತ ಮತ್ತು ಆಫ್ಘಾನಿಸ್ತಾನವನ್ನು ಗುರಿಯಾಗಿಟ್ಟುಕೊಂಡಿರುವ ಭಯೋತ್ಪಾದಕರಿಗೆ, ತಮ್ಮ ಅಭಯಾರಣ್ಯ ಸುರಕ್ಷಿತ ತಾಣವಾಗದಂತೆ ಮತ್ತು ಅವರಿಗೆ ಪ್ರಾಯೋಜಕತ್ವ, ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಸಂಬಂಧಿತರಿಗೆ ಆಗ್ರಹಿಸಿದರು.
Stressing that elimination of all forms of terrorism, without any discrimination, is essential, they called upon the concerned to put an end to all sponsorship, support, safe havens and sanctuaries to terrorists, including for those who target Afghanistan and India.
ಬಿಟಿಎ ಮೂಲಭೂತವಾಗಿ ಯಾವುದೇ ಹೆಚ್ಚುವರಿ ಜವಾಬ್ದಾರಿಗಳನ್ನು ಪರಿಚಯಿಸುವ ಅಥವಾ ನಿಖರವಾದ ಕಾಲಮಿತಿ ಇಲ್ಲದೆ ಎರಡು ದೇಶಗಳ ನಡುವಿನ ಅನಿಯಮಿತ ವಲಸಿಗರು ದೇಶಕ್ಕೆ ಮರಳಲು ಅಸ್ತಿತ್ವದಲ್ಲಿರುವ ವಿಧಾನವನ್ನು ಅಧಿಕೃತಗೊಳಿಸಲು ಸಹಕಾರ ನೀಡುವ ಗುರಿ ಹೊಂದಿದೆ.
The BTA essentially aims to formalise the existing procedure for cooperation on the return of irregular migrants between the two countries without introducing any additional obligations or exacting timeframes.
Advertisement - Remove
ಇಂದು ಕಾರ್ಪೋರೇಟ್ ಮತ್ತು ಹಣಕಾಸು ಸಂಸ್ಥೆಗಳು ಯಾವುದೇ ವಿವಾದ ಮತ್ತು ಮೊಕದ್ದಮೆ/ಖಟ್ಲೆ ಇಲ್ಲದೆ ವ್ಯಾಪಾರ ವ್ಯವಹಾರಗಳನ್ನು ಮುಕ್ತಾಯಗೊಳಿಸಲು ಮತ್ತು ಹಣಕಾಸು ವ್ಯವಹಾರ ಮಾಡಲು ನೆರವಾಗುವಂತಹ ಕಾನೂನು ಪಂಡಿತರನ್ನು ಆಶ್ರಯಿಸುತ್ತಿವೆ.
Today, corporates and financial institutions want legal experts who can help close business deals and transactions without any disputes and litigations.
ಈ ಎಂಓಯು ಅಡಿಯಲ್ಲಿ ಕೈಗೊಳ್ಳಲಾದ ಜಂಟಿ ಯೋಜನೆ ಮತ್ತು ಕಾರ್ಯಗಳು ವಾಣಿಜ್ಯೇತರ ಅಥವಾ ವಾಣಿಜ್ಯ ಆಧಾರದ ಮೇಲೆ ಪರಸ್ಪರ ಹಣ ಪಾವತಿ ಇಲ್ಲದೆ ಅಥವಾ ಬದಲಿ ಪರಿಹಾರಾತ್ಮಕ ಅಥವಾ ಒಪ್ಪಂದಗಳ ಆಧಾರದ ಮೇಲಿನ ಸ್ವರೂಪದಲ್ಲಿ ಕಾರ್ಯಗತಗೊಳ್ಳುತ್ತವೆ.
Joint projects and works carried out under this MoU depending on the type and field of activity shall be on non-commercial or commercial basis and shall be executed either without mutual payments or on the basis of compensatory arrangements or contracts.
ಯಾವುದೇ ಫಲಶ್ರುತಿ ಇಲ್ಲದೆ 10 ವರ್ಷಗಳ ಕಾಲ ಚರ್ಚೆಯಲ್ಲೇ ಕಾಲಹರಣ ಮಾಡಲು ನಾವು ಬಯಸುವುದಿಲ್ಲ.
We do not want to spend ten years in discussions without any tangible outcomes.
59. ನಾವು ಎಂಥ ಭಾರತ ಕಟ್ಟಬೇಕೆಂದರೆ, ಅಲ್ಲಿ ರೈತರು ಯಾವುದೇ ಚಿಂತೆ ಇಲ್ಲದೆ ನೆಮ್ಮದಿಯಿಂದ ನಿದ್ರಿಸಬೇಕು.
59. We will build such an India, where the farmers will have a peaceful sleep without any worry.
ಪರವಾನಿಗೆ ಇಲ್ಲದೆ ವಾಹನ ಚಾಲನೆ, ಅಪ್ರಾಪ್ತ ವಯಸ್ಕರ ವಾಹನ ಚಾಲನೆ, ಕುಡಿದು ವಾಹನ ಚಾಲನೆ, ಅಪಾಯಕಾರಿ ಚಾಲನೆ, ಅತಿಯಾದ ವೇಗ, ಅತಿಯಾದ ಭಾರ ಸಾಗಣೆ, ಇತ್ಯಾದಿ ಅಪರಾಧಗಳಿಗೆ ಕಟ್ಟುನಿಟ್ಟಿನ ಕ್ರಮದ ಪ್ರಸ್ತಾಪ ಮಾಡಿದೆ.
Stricter provisions are being proposed in respect of offences like juvenile driving, drunken driving, driving without licence, dangerous driving, over-speeding, overloading etc.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading