The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ನೀವು ಅಂಚುಗಳಿಲ್ಲದೆ ಕಿಟಕಿಯನ್ನು ತೋರಿಸಲು ಆಯ್ಕೆ ಮಾಡಿದ್ದೀರಿ ಅಂಚುಗಳಿಲ್ಲದೆ ನೀವು ಮೌಸ್ ಬಳಸಿ ಅಂಚನ್ನು ಶಕ್ತಗೊಳಿಸಲಾರಿರಿದಿಲ್ಲ ಬದಲಿಗೆ ಕಿಟಕಿ ಕಾರ್ಯಾಚರಣೆ ಪರಿವಿಡಿ ಉಪಯೋಗಿಸಿ ಇದನ್ನು ಸಕ್ರಿಯಗೊಳಿಸಲು 1 ಸಮೀಪ ಮಾರ್ಗ ಬಳಸಿ
You have selected to show a window without its border Without the border you will not be able to enable the border again using the mouse use the window operations menu instead activated using the 1 keyboard shortcut
ಈ ಮಸೂದೆಯು ದೇಶದಲ್ಲಿರುವ ಎಲ್ಲ ನಿರ್ದಿಷ್ಟಪಡಿಸಲಾದ ಜಲಾಶಯಗಳ ಸುರಕ್ಷಿತ ಕಾರ್ಯಾಚರಣೆ ಗಾಗಿ ಸೂಕ್ತ ನಿಗಾ, ಪರಿಶೀಲನೆ, ಕಾರ್ಯಾಚರಣೆ ಮತ್ತು ನಿರ್ವಹಣೆ ಒದಗಿಸುತ್ತದೆ.
The Bill provides for proper surveillance, inspection, operation and maintenance of all specified dams in the country to ensure their safe functioning.
ಇದು ರಾಜ್ಯದಲ್ಲಿರುವ ಎಲ್ಲ ನಿರ್ದಿಷ್ಟ ಅಣೆಕಟ್ಟೆಗಳ ಸೂಕ್ತ ನಿಗಾ, ಪರಿಶೀಲನೆ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಖಾತ್ರಿ ಒದಗಿಸುತ್ತದೆ ಮತ್ತು ಅವುಗಳ ಸುರಕ್ಷಿತ ಕಾರ್ಯಾಚರಣೆಯ ಖಾತ್ರಿ ನೀಡುತ್ತದೆ.
It will ensure proper surveillance, inspection, operation and maintenance of all specified dams in that State and ensure their safe functioning.
ಈ ಯೋಜನೆಯು ಕಾಲಮಿತಿಯ ಯೋಜನೆಯಾಗಿದೆ ಮತ್ತು 2021ರವರೆಗೆ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ.
This project is a time bound project and involves comprehensive operation and maintenance till July 2021.
ಎರಡು ದೇಶಗಳ ನಡುವಿನ ಸಹಭಾಗಿತ್ವವು ಕಾರ್ಯಾಚರಣೆ ಮಟ್ಟದಲ್ಲಿ ಪರಸ್ಪರ ಸಮಾಲೋಚನೆಗೆ ಒಂದು ವೇದಿಕೆಯನ್ನು ಒದಗಿಸುವುದಲ್ಲದೆ ಎರಡೂ ದೇಶಗಳು ಸದಸ್ಯತ್ವ ಹೊಂದಿರುವ ಎಲ್ಲಾ ಅಂತಾರಾಷ್ಟ್ರೀಯ ಗುಂಪು ಮತ್ತು ವೇದಿಕೆಗಳ ಉಪಕ್ರಮಗಳಿಗೆ ಅನುಕೂಲಕರ ಪೂರಕ ವ್ಯವಸ್ಥೆಯನ್ನು ರೂಪಿಸುತ್ತದೆ. .
A partnership between the two countries will provide a platform for interaction at the operational level and supplement initiatives associated with all International groupings and forums where both countries are members.
ಈ ಮೇಲಿನ ಅಂದಾಜು ವೆಚ್ಚವು ಆವರ್ತನ ವೆಚ್ಚ (ವೇತನ ಮತ್ತು ಕೂಲಿ ಹಾಗೂ ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚಗಳು)ಗಳನ್ನು ಒಳಗೊಂಡಿರುವುದಿಲ್ಲ.
The above cost estimate does not include recurring costs (wages & salaries and operation & maintenance expenses).
ಈ ತಿಳಿವಳಿಕೆ ಒಪ್ಪಂದವು ವ್ಯೂಹಾತ್ಮಕ ಮತ್ತು ಕಾರ್ಯಾಚರಣೆ ಅಧ್ಯಯನಕ್ಕೆ ಸಂಬಂಧಿಸಿದ ಸೇನಾ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರದ ಚೌಕಟ್ಟು ಸ್ಥಾಪಿಸಲು ಮತ್ತು ಎರಡೂ ದೇಶಗಳ ನಡುವೆ ದೀರ್ಘ ಕಾಲೀನ ಮತ್ತು ನಿಕಟ ಸಹಕಾರಕ್ಕೆ ಅವಕಾಶ ನೀಡುತ್ತದೆ.
The MoU will enable establishment of a framework for enhanced cooperation in the field of military education concerning strategic and operational studies and promotion of closer and long-term cooperation between the two countries.
ಇಂದು ಅಂಕಿತ ಹಾಕಲಾದ ಎರಡು ಕಾರ್ಯಾಚರಣೆ ಒಪ್ಪಂದಗಳು ತ್ರಿಪಕ್ಷೀಯ ಹೆದ್ದಾರಿ ಯೋಜನೆಯಲ್ಲಿ ಕಲೇವಾ-ಯಾರ್ಗಿ ರಸ್ತೆ ವಿಭಾಗದಲ್ಲಿ 69 ಸೇತುವೆಗಳ ಮೇಲ್ದರ್ಜೆ ಮತ್ತು ನಿರ್ಮಾಣಕ್ಕೆ ಅವಕಾಶ ನೀಡುತ್ತದೆ.
The two operational agreements signed today will facilitate the construction and upgrading of 69 bridges and the Kalewa-Yargi road section of the Trilateral Highway Project.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…