The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಕೆಲವರು ಸಲಹೆಗಳನ್ನು ಏಕೆ ನೀಡುತ್ತಾರೆಂದರೆ, ಅವರದೇ ವಿಚಾರಗಳು ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೋ ಅಲ್ಲಿಯ ವಿಚಾರಗಳನ್ನು ವಿಸ್ತೃತ ವೇದಿಕೆಯಲ್ಲಿ ಹೆಚ್ಚಿನ ಜನರು ಕೇಳಿದರೆ ಅದಕ್ಕೆ ಒಂದು ವ್ಯಾಪಕ ರೂಪ ದೊರೆತು ಬಹಳಷ್ಟು ಜನರಿಗೆ ಅದರ ಭಾಗವಾಗಬಹುದು ಎಂದು ಯೋಚಿಸುತ್ತಾರೆ.
Some people also give suggestions thinking that if an idea has the potential to work then more people would listen to it if it is heard on a wider platform and hence many people can benefit.
ಇ ನಾಮ್ ನಂಥ ಸ್ಪಾಟ್ ಮಾರುಕಟ್ಟೆಯತ್ತ ಮತ್ತು ಉತ್ಪನ್ನ ಮಾರುಕಟ್ಟೆಗಳು ರೈತರಿಗೆ ಉಪಯುಕ್ತವಾಗುವಂತೆ ಮಾಡಲು ಸೆಬಿ ಇವುಗಳ ನಡುವೆ ಆಪ್ತವಾಗಿ ಕೆಲಸ ಮಾಡಬೇಕು.
SEBI should work for closer linkage between spot markets like e-NAM and derivatives markets to benefit farmers.
26. ಎರಡೂ ಕಡೆಯವರು, ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಸುರಕ್ಷತೆ, ಜಾಗತಿಕ ಆರ್ಥಿಕ ಸ್ಥಿರತೆ ಮತ್ತು ಪ್ರಗತಿಯ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ದ್ವಿಪಕ್ಷೀಯವಾಗಿ ಮತ್ತು ಜಿ20 ಪಾಲುದಾರರೊಂದಿಗೆ ಕೆಲಸ ಮಾಡಲು ಒಪ್ಪಿಗೆ ಸೂಚಿಸಿದರು.
27. The two sides agreed to work bilaterally and with partners in the G20, the United Nations and other multilateral fora to address emerging challenges to international security, global economic stability and growth.
ಆ ದಿನಗಳಲ್ಲಿ ಸಮರ್ಪಣಾಭಾವದಿಂದ ಒಂದು ತಂಡವಾಗಿ ಕೆಲಸ ಮಾಡಿದ ಅಧಿಕಾರಿಗಳನ್ನು ಅವರು ಪ್ರಶಂಸಿಸಿದರು.
He praised the work of officers who worked as a team and put in a dedicated effort in those days.
ನಾನು ಮಾತ್ರವಲ್ಲ, ನನ್ನ ಸರಕಾರ ಕೂಡ `ಎಲ್ಲರೊಂದಿಗೆ, ಎಲ್ಲರ ವಿಕಾಸ’ ಎನ್ನುವ ಉದ್ದೇಶದೊಂದಿಗೆ ಕೆಲಸ ಮಾಡುತ್ತಿದೆ.
I, and my government work with the motto of ‘Together with all, development for all.’
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…