Advertisement - Remove

ಸಾಮಾನ್ಯ - Example Sentences

Popularity:
Difficulty:
sāmān'ya  saamaanya
ಭಾರತವು ತನ್ನ ಪ್ರತಿ ಹೆಜ್ಜೆಯಲ್ಲೂ ಈ ಸಾಮಾನ್ಯ ಪರಂಪರೆಯನ್ನು ಸಂಭ್ರಮಿಸುತ್ತಿದೆ.
India will celebrate this common heritage every step of the way.
ಮತ್ತು ಈ ನಿಟ್ಟಿನಲ್ಲಿ ವಿಭಿನ್ನ ಜವಬ್ದಾರಿಗಳನ್ನು ನಿರ್ವಹಿಸುವ ಹೊರತಾಗಿಯು ಸಾಮಾನ್ಯ ತತ್ವಗಳ ತಳಹದಿಯಲ್ಲಿ ಪ್ಯಾರಿಸ್ ಒಪ್ಪಂದವನ್ನು ಅನುಷ್ಠಾನಗೊಳಿಸುವ ಕುರಿತಾಗಿ ನಾವು ಸಮ್ಮತಿಸಿದ್ದೇವೆ ಮತ್ತು ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸೂಕ್ತ ಹಾಗೂ ಪರಿಪೂರ್ಣ ಹಾದಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಸಮ್ಮತಹೊಂದಿದ್ದೇವೆ.
We have agreed on the need to implement the Paris agreement on the basis of principal of common but differentiated responsibilities and also to work collectively for developing the ways to implement it.
ಸಾಮಾನ್ಯ ಮೌಲ್ಯಗಳಾದ ಮುಕ್ತತೆ, ಪ್ರಜಾಪ್ರಭುತ್ವ ಮತ್ತು ಕಾನೂನಿಗೆ ಗೌರವ ನೀಡುವಿಕೆಯಂತಹ ಸಾಮಾನ್ಯ ಮೌಲ್ಯಗಳಿಂದ ನಮ್ಮಗಳ ಸಂಬಂಧ ದೃಢಗೊಂಡಿದೆ.
Our relations are strengthened by common values of openness, democracy and respect for the rule of law.
ಹೆಚ್ಚುತ್ತಿರುವ ಭಯೋತ್ಪಾದನೆಯ ರಫ್ತು, ದ್ವೇಷ ಸಿದ್ಧಾಂತದ ಮೂಲಕ ಬೆಳೆಯುತ್ತಿರುವ ಮೂಲಭೂತವಾದ ಮತ್ತು ವಿಪರೀತ ಹಿಂಸೆಯ ಹರಡುವಿಕೆಗಳು ನಮ್ಮ ಸಮಾಜದಲ್ಲಿ ಸಾಮಾನ್ಯ ಭದ್ರತಾ ಬೆದರಿಕೆಗಳನ್ನು ಬಿಂಬಿಸುತ್ತಿವೆ.
Rising export of terror, growing radicalization through ideology of hatred, and spread of extreme violence define the landscape of common security threats to our societies.
ಉಪಗ್ರಹವು ಆಯಾ ದೇಶದ ನಿರ್ದಿಷ್ಟ ಅಗತ್ಯ ಮತ್ತು ಆದ್ಯತೆಯನ್ನಲ್ಲದೆ, ಸಾಮಾನ್ಯ ಸೇವೆಗಳನ್ನೂ ನೀಡಲಿದೆ.
The satellite would provide services specific to individual countries as per their own needs and priorities, as also common services.
Advertisement - Remove
ಪದ್ಮ ಪ್ರಶಸ್ತಿಗಳ ಪ್ರಕ್ರಿಯೆ ಹೇಗೆ ಸಾಮಾನ್ಯ ಜನರತ್ತ ಕೇಂದ್ರೀಕೃತವಾಗಿದೆ ಎಂಬುದನ್ನೂ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ***
The Prime Minister mentioned how the process of Padma awards has been changed to bring into focus the common man.
ಸಾಮಾನ್ಯ ಆಸಕ್ತಿಯ ಬಹುಪಕ್ಷೀಯ ವಿಷಯಗಳ ಮೇಲೆ ತಮ್ಮ ಸ್ಥಾನಗಳನ್ನು ಸಂಯೋಜಿಸುವ ಮಹತ್ವವನ್ನು ಅವರು ಒತ್ತಿಹೇಳಿದರು.
They underscored the importance of coordinating their positions on multilateral issues of common interest.
ಒಟ್ಟಾರೆಯಾಗಿ, ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸುವಲ್ಲಿ ಎದುರಾಗುವ ಸಾಮಾನ್ಯ ಸವಾಲುಗಳನ್ನು ಎದುರಿಸಲು ನಾವು ನಮ್ಮ ಪ್ರಯತ್ನ ಇಮ್ಮಡಿಗೊಳಿಸಲಿದ್ದೇವೆ ಮತ್ತು ಪರಸ್ಪರ ಉಪಯುಕ್ತ ಕಾರ್ಯಕ್ರಮಗಳ ಹೊಸ ಅವಕಾಶಗಳನ್ನು ಸೃಷ್ಟಿಸುತ್ತೇವೆ.
Together, we will harvest new opportunities for beneficial engagement and redouble efforts to address common challenges that may come in the way of realizing our full potential.
ಕೇಂದ್ರ ಸರ್ಕಾರ ಕೈಗೊಂಡಿರುವ ಹಣಕಾಸು ಸೇರ್ಪಡೆ ಉದ್ದೇಶವನ್ನು ತ್ವರಿತವಾಗಿ ಸಾಧಿಸಲು ಸಹಾಯಕವಾಗುವ ಈ ಐ.ಪಿ.ಪಿ.ಬಿ ಯೋಜನೆ ಸಾಮಾನ್ಯ ಜನರಿಗೆ ವಿಶ್ವಾಸಾರ್ಹ, ಸುಲಭ ಮತ್ತು ಕೈಗೆಟಕುವ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲಿದೆ.
IPPB has been envisioned as an accessible, affordable and trusted bank for the common man, to help speedily achieve the financial inclusion objectives of the Union Government.
ನಮ್ಮ ಸಾಮಾನ್ಯ ಮಹತ್ವಾಕಾಂಕ್ಷೆಗೆ ಪ್ರಯೋಜನಕಾರಿಯಾಗುವ ಇಪ್ಪತ್ತೊಂದನೇ (21) ಶತಮಾನದ ನಮ್ಮ ವಿನಿಮಯಿತ ಗುರಿಗಳನ್ನು ಉತ್ತಮಗೊಳ್ಳುವುದು ಪಾಲುದಾರಿಕೆ ಮಾದರಿಯಲ್ಲಿ ಕಾರ್ಯೋನ್ಮುಖರಾಗುತ್ತಿದ್ದೇವೆ.
We are working to model a partnership that befits our common ambition and meets our shared goals for the twenty-first (21st) century.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading