Advertisement - Remove

ಸಾಮಾನ್ಯ - Example Sentences

Popularity:
Difficulty:
sāmān'ya  saamaanya
ಮೆಟ್ರೊದಲ್ಲಿ ಪ್ರಯಾಣಿಸಲು ಮತ್ತು ದೇಶಾದ್ಯಂತ ಇತರ ಪ್ರಯಾಣ ಸೌಲಭ್ಯಗಳನ್ನು ಬಳಸಲು ಬಹು ಕಾರ್ಡ್ ಗಳನ್ನು ಹೊಂದುವ ಅವಶ್ಯಕತೆಯನ್ನು ಇಂದು ಬಿಡುಗಡೆಗೊಳಿಸಲಾದ ಸಾಮಾನ್ಯ ಮೊಬಿಲಿಟಿ ಕಾರ್ಡ್ ತೊಡೆದು ಹಾಕಲಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು.
The Prime Minister said that the common mobility card unveiled today, eliminates the need for having multiple cards for travelling in metro and using other means of transportation throughout the country.
ಆಗ್ನೇಯ ಏಷ್ಯಾವು ಜನ್ಮ ತಳೆದಾಗ ಕ್ರೂರ ಯುದ್ಧದ ಒಂದು ರಂಗ ಮತ್ತು ಅನಿಶ್ಚಿತ ರಾಷ್ಟ್ರಗಳ ಒಂದು ಪ್ರದೇಶವಾಗಿತ್ತು, ಆಸಿಯಾನ್ 10 ರಾಷ್ಟ್ರಗಳನ್ನು ಒಂದು ಸಾಮಾನ್ಯ ಉದ್ದೇಶ ಮತ್ತು ಒಂದು ಹಂಚಿಕೆಯ ಭವಿಷ್ಯದಲ್ಲಿ ಏಕೀಕರಿಸಿದೆ.
Born when Southeast Asia was a theatre of a brutal war and a region of uncertain nations, ASEAN has united 10 countries behind a common purpose and a shared future.
ಭಾರತ ಮತ್ತು ಡೆನ್ಮಾರ್ಕ್ ನಡುವೆ ವಿಜ್ಞಾನ, ತಂತ್ರಜ್ಞಾನ ಹಾಗೂ ಅನ್ವೇಷಣೆ ಕ್ಷೇತ್ರದಲ್ಲಿನ ಸಾಮಾನ್ಯ ಆಸಕ್ತಿಯನ್ನು ಪರಿಗಣಿಸಿ, ಎರಡೂ ದೇಶಗಳ ನಡುವೆ ಸಹಕಾರವನ್ನು ಉತ್ತೇಜಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ನೆರವಾಗುವುದು ಒಪ್ಪಂದದ ಉದ್ದೇಶ.
The objective of the Agreement is to encourage, develop and facilitate co­operation between India and Denmark in fields of common interest within Science, Technology and Innovation.
ಪ್ರಾಥಮಿಕ ಆರೋಗ್ಯಕಾಳಜಿ (ಸ್ವಾಸ್ಥ), ಸಂವಹನ ರಹಿತ ರೋಗಗಳು, ಹೆರಿಗೆ ಮತ್ತು ಮಕ್ಕಳ ಆರೋಗ್ಯ ಸೇವೆಗಳು, ನೈರ್ಮಲ್ಯತೆ, ಶುಚಿತ್ವ, ಪೌಷ್ಠಿಕತೆ ಮತ್ತು ಹಿರಿಯರ ಕಾಳಜಿ ಮುಂತಾದ ಸಾಮಾನ್ಯ ಕ್ಷೇತ್ರಗಳಲ್ಲಿ ಭಾರತ ಮತ್ತು ಜಪಾನ್ ನಡುವೆ ಸಹಯೋಗಕ್ಕಾಗಿ ಸಾಧ್ಯತೆಯ ಕ್ಷೇತ್ರಗಳನ್ನು (ಪ್ರದೇಶಗಳನ್ನು) ಗುರುತಿಸುವ ವ್ಯವಸ್ಥೆಗಳನ್ನು ಸ್ಥಾಪಿಸುವುದು.
To establish a mechanism to identify potential areas for collaboration between India and Japan in common domains of primary healthcare, prevention of non-communicable diseases, maternal and child health services, sanitation, hygiene, nutrition and elderly care
ಈ ಸ್ಥಳಕ್ಕೆ ಭೇಟಿ ನೀಡುವ ಸಾಮಾನ್ಯ ಮನುಷ್ಯ ಕೂಡಾ ಇಲ್ಲೊಂದು ವಿಶಿಷ್ಟ ಅನುಭವ ಪಡೆಯುತ್ತಾನೆ.
Even a common man gets a unique diving feeling when he visits this place.
Advertisement - Remove
ಮಹಾತ್ಮ ಗಾಂಧಿಯವರಿಂದ ಹಿಡಿದು ಲಾಲ್ ಬಹದ್ದೂರ್ ಶಾಸ್ತ್ರೀಜಿ, ರಾಮ್ ಮನೋಹರ್ ಲೋಹಿಯಾ, ಚೌಧರಿ ಚರಣ್ ಸಿಂಗ್, ಚೌಧರಿ ದೇವಿಲಾಲ್ ಯಾರೇ ಅಗಲಿ- ಇವರೆಲ್ಲರೂ ಕೃಷಿ ಮತ್ತು ಕೃಷಿಕರನ್ನು ದೇಶದ ಅರ್ಥವ್ಯವಸ್ಥೆಯ ಮತ್ತು ಸಾಮಾನ್ಯ ಜನ ಜೀವನದ ಒಂದು ಮುಖ್ಯವಾದ ಭಾಗ ಎಂದು ತಿಳಿದಿದ್ದರು.
From Mahatma Gandhi to Shastri ji, Lohia ji, Chaudhari Charan Singh ji, Chaudhari Devi Lal ji – they all recognized agriculture and the farmer as vital aspects of the nation’s economy and also for the common man’s life.
ಸಾಮಾನ್ಯ ಜನರಿಗೆ ಲಾಭ ದೊರೆತಾಗ ಮಾತ್ರವೇ ತಂತ್ರಜ್ಞಾನ ಉಪಯುಕ್ತವಾಗುತ್ತದೆ ಎಂದು ಪ್ರಧಾನಿ ಹೇಳಿದರು.
The Prime Minister said technology is useful only if it provides benefit to the common man.
ಅಲ್ಲದೆ ಬಹುಶಃ ಇಷ್ಟು ಕಡಿಮೆ ಸಮಯದಲ್ಲಿ ದೇಶದ ಸಾಮಾನ್ಯ ನಾಗರಿಕನ ಭಾವನೆಗಳನ್ನು ಅರಿತುಕೊಳ್ಳುವ ಅವಕಾಶ ದೊರೆತದ್ದಕ್ಕೆ ದೇಶವಾಸಿಗಳಿಗೆ ನಾನು ಆಭಾರಿಯಾಗಿದ್ದೇನೆ.
I am thankful to our countrymen for having provided me an opportunity to understand the feelings of the common man.
ನಾವು ಸಾಮಾನ್ಯ ಸಾಂಕ್ರಾಮಿಕವಲ್ಲದ ರೋಗಗಳ ಅಂದರೆ ಮಧುಮೇಹ, ಅತಿ ಒತ್ತಡ ಮತ್ತು ಸಾಮಾನ್ಯ ಕ್ಯಾನ್ಸರ್ ನಿರ್ವಹಣೆ, ನಿಯಂತ್ರಣ, ತಪಾಸಣೆಗೆ ಜನಸಂಖ್ಯೆ ಆಧಾರಿತ ಉಪಕ್ರಮ ಕೈಗೊಂಡಿದ್ದೇವೆ.
We have initiated Population-based Prevention, Control, Screening and Management of common non-communicable diseases such as Diabetes, Hyper-tension and Common Cancers.
ಇಲ್ಲಿ ಅರುವತ್ತಕ್ಕೂ ಅಧಿಕ ರಾಷ್ಟ್ರಗಳ ಮತ್ತು ಏಳು ಸಾವಿರ ಪ್ರತಿನಿಧಿಗಳ ಹಾಜರಾತಿಯು ಆ ಸಾಮಾನ್ಯ ಆಶಯದ ಪ್ರತಿಬಿಂಬದಂತಿದೆ.
The presence of over sixty countries and seven thousand delegates here, is a reflection of that common quest.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading