Advertisement - Remove

ಸಾಮಾನ್ಯ - Example Sentences

Popularity:
Difficulty:
sāmān'ya  saamaanya
ನಿನ್ನೆ ನಡೆದ ಸರ್ವ ಪಕ್ಷ ಸಭೆಯಲ್ಲಿ, ನಾನು, ಸಮಿತಿಗಳಲ್ಲಿನ ಚರ್ಚೆಯ ಗರಿಷ್ಠ ನೆರವು ಪಡೆದು ಸಾಮಾನ್ಯ ವ್ಯಕ್ತಿಗೆ ಆಯವ್ಯಯದಿಂದ ಹೆಚ್ಚು ಪ್ರಯೋಜನವನ್ನು ಒದಗಿಸುತ್ತೇವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಒತ್ತಾಯಿಸಿದ್ದೆ.
In the all party meeting yesterday I have urged that we should take maximum help of the debate in the committees and to ensure that how we can ensure that the common man is benefited most from the Budget.
ಪ್ರಧಾನಮಂತ್ರಿಯವರು ಭಾರತ- ಸ್ವಿಜರ್ಲ್ಯಾಂಡ್ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲ ಸಾಮಾನ್ಯ ಬದ್ಧತೆ, ಮೌಲ್ಯಗಳು, ಜನರಿಂದ ಜನರಿಗೆ ಮತ್ತು ಆರ್ಥಿಕ ಬಾಂಧವ್ಯದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
The Prime Minister shared the views that the common commitments, values, people-to-people and economic ties will take India-Switzerland relations to new heights.
ಸರ್ಕಾರೀ ವ್ಯವಸ್ಥೆಯಿಂದ ಏನೆಲ್ಲ ಮಾಹಿತಿ ಲಭ್ಯವಾಗುತ್ತದೆಯೋ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಸಾಮಾನ್ಯ ನಾಗರಿಕರಿಂದ ಮಾಹಿತಿ ದೊರೆಯುತ್ತಿದೆ.
Information being received from common citizens is many times higher than that being obtained through government machinery.
ಕೊನೆಯದಾಗಿ, ನಮ್ಮ ಸಾಮಾನ್ಯ ಲಕ್ಷ್ಯವಾದ ಪ್ರಾದೇಶಿಕ ಸಮಗ್ರ ಅಭಿವೃದ್ಧಿ ಮತ್ತು ಪ್ರಗತಿಗಾಗಿ ನಾವು ಒಟ್ಟಾರೆಯಾಗಿ ಪ್ರಯತ್ನಿಸುವಲ್ಲಿನ ಯಶಸ್ಸು ಹಂಚಿಕೊಳ್ಳುವ ಇಂತಹ ಹಲವು ಸಂದರ್ಭಗಳು ನಮಗೆ ಸದಾ ಬರುತ್ತಿರಲಿ ಎಂದು ಆಶಿಸುತ್ತೇನೆ.
In the end, I also wish all of us more such celebrations where we can rejoice in success of our common and collective efforts for regional growth and prosperity.
ಭಾರತದ ಸುಮಾರು 2 ಶತಕೋಟಿ ಡಾಲರ್ ಅಭಿವೃದ್ಧಿ ನೆರವು ಮ್ಯಾನ್ಮಾರ್ ನ ಸಾಮಾನ್ಯ ಜನರ ಜೀವನಕ್ಕೆ ಹತ್ತಿರವಾಗಿದೆ.
India’s nearly 2 billion dollar development assistance is touching the lives of the common man of Myanmar.
Advertisement - Remove
ನಮ್ಮ ಸಾಮಾನ್ಯ ಬದ್ಧತೆಗಳು ಮತ್ತು ಮೌಲ್ಯಗಳು, ಜನರಿಂದ ಜನರ ಸಂಪರ್ಕ ಮತ್ತು ಬಲಿಷ್ಠ ಮತ್ತು ಬೆಳೆಯುತ್ತಿರುವ ಆರ್ಥಿಕ ಪಾಲುದಾರಿಕೆ ನಮ್ಮ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬ ನಂಬಿಕೆ ನನಗಿದೆ.
I am confident that our common commitments and values, people to people links and a strong and growing economic partnership will take our relations to new heights.
ಸಮಕಾಲೀನ ಸವಾಲುಗಳನ್ನು ಎದುರಿಸಲು ಅಗತ್ಯವಾದ ಬಲವನ್ನು ಈ ಸಾಮಾನ್ಯ ಚಾರಿತ್ರಿಕ ಹಿನ್ನೆಲೆಯಿಂದ ಪಡೆದುಕೊಳ್ಳಬಹುದು.
They believed that this common heritage can be drawn upon to strengthen their convergence on approaching contemporary challenges.
32. ಪಶ್ಚಿಮ ಏಷ್ಯಾ, ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ಸುರಕ್ಷತೆ ಪರಿಸ್ಥಿತಿ ಸೇರಿದಂತೆ, ಪ್ರಾಂತ್ಯ ಮತ್ತು ಅಂತಾರಾಷ್ಟ್ರೀಯ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಗೆ ಸಂಬಂಧಿಸಿದಂತೆ ಎರಡೂ ದೇಶಗಳಿಗೆ ಸಾಮಾನ್ಯ ಆಸಕ್ತಿ ಇರುವ ಎಲ್ಲ ವಿಷಯಗಳ ಬಗ್ಗೆ ಇಬ್ಬರು ಮುಖಂಡರೂ ಚರ್ಚಿಸಿದರು.
32. The two leaders discussed regional and international issues of mutual interest, including the security situation in West Asia, Middle East and South Asia, in the light of their common interest in the regional and global peace, security and stability.
ವಿವರವಾಗಿ ಓದಿದಾಗ, ಹೇಗೆ ನಮ್ಮ ಯುವಕರು ತಂತ್ರಜ್ಞಾನವನ್ನು ಜಾಣ್ಮೆಯಿಂದ ಮತ್ತು ಕೌಶಲ್ಯಪೂರ್ಣವಾಗಿ ಬಳಸಿ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಯಿತು.
On reading further, I came to know how our youngsters put in efforts to transform the lives of the common man by making smart and creative use of technology.
ಸಾಮಾನ್ಯ ಜನರು, ಕಡು ಬಡವರು ಸಹ ಸಮಾನ ಜೀವನ ನಡೆಸಲು ಅವಕಾಶ ಮಾಡಿಕೊಡುವಂತೆ ರೀತಿ, ನೀತಿ ಮತ್ತು ನಿಯಮಗಳು ಇರಬೇಕು.
The policies, traditions and intentions should be such that ordinary people, including the poorest of the poor can get a chance to live with equal dignity.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading