The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Union Cabinet under the Chairmanship of Prime Minister Shri Narendra Modi has given its approval to the proposal of Ministry of Shipping to enact Admiralty (Jurisdiction and Settlement of Maritime Claims) Bill 2016 and to repeal five archaic admiralty statutes.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಡ್ಮಿರಾಲ್ಟಿ ಶಾಸನ ಜಾರಿಗೆ (ವ್ಯಾಪ್ತಿ ಮತ್ತು ಕಡಲ ವಸಾಹತು) ಮಸೂದೆ 2016 ಮತ್ತು ಐದು ಪುರಾತನ ಶಾಸನಗಳನ್ನು ಹಿಂಪಡೆಯಬೇಕು ಎಂಬ ಹಡಗು ಸಚಿವಾಲಯದ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿದೆ.
The Financial Resolution and Deposit Insurance, Bill 2017 when enacted, will pave the way for setting up of the Resolution Corporation.
ಹಣಕಾಸು ಪರಿಹಾರ ಮತ್ತು ಠೇವಣಿ ವಿಮಾ ಮಸೂದೆ 2017 ಕಾಯಿದೆಯಾದ ತರುವಾಯ, ಪರಿಹಾರ ನಿಗಮ (ರೆಸಲ್ಯೂಷನ್ ಕಾರ್ಪೊರೇಷನ್) ಸ್ಥಾಪನೆಗೆ ಅವಕಾಶ ಕಲ್ಪಿಸುತ್ತದೆ.
The proposed Bill complements the Code by providing a resolution framework for the financial sector.
ಉದ್ದೇಶಿತ ಮಸೂದೆಯು ಈ ಸಂಹಿತೆಗೆ ಹಣಕಾಸು ವಲಯದಲ್ಲಿ ಪರಿಹಾರದ ಚೌಕಟ್ಟು ಒದಗಿಸುತ್ತದೆ.
Once implemented, this Bill together with the Code will provide a comprehensive resolution framework for the economy.
ಈ ಮಸೂದೆ ಸಂಹಿತೆಯೊಂದಿಗೆ ಅನುಷ್ಠಾನಕ್ಕೆ ಬಂದರೆ, ಆರ್ಥಿಕತೆಗೆ ಸಮಗ್ರ ಪರಿಹಾರದ ಚೌಕಟ್ಟನ್ನು ಒದಗಿಸುತ್ತದೆ.
The Bill aims to strengthen and streamline the current framework of deposit insurance for the benefit of a large number of retail depositors.
ದೊಡ್ಡ ಸಂಖ್ಯೆಯ ಚಿಲ್ಲರೆ ಠೇವಣಿದಾರರ ಹಿತದೃಷ್ಟಿಯಿಂದ ಈ ಮಸೂದೆಯು ಪ್ರಸಕ್ತ ಠೇವಣಿ ವಿಮೆ ಚೌಕಟ್ಟನ್ನು ಬಲಪಡಿಸುವ ಗುರಿಯನ್ನೂ ಹೊಂದಿದೆ.
The Union Cabinet under the Chairmanship of Prime Minister Shri Narendra Modi has approved The Transgender Persons (Protection of Rights) Bill 2016.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ತೃತೀಯ ಲಿಂಗ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ 2016ಕ್ಕೆ ತನ್ನ ಅನುಮೋದನೆ ನೀಡಿದೆ.
Through this Bill the Government has evolved a mechanism for their social, economic and educational empowerment.
ಈ ಮಸೂದೆಯ ಮೂಲಕ ಸರ್ಕಾರ ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕೆ ಒಂದು ವ್ಯವಸ್ಥೆಯನ್ನು ರೂಪಿಸಲಿದೆ.
The Bill will benefit a large number of transgender persons, mitigate the stigma, discrimination and abuse against this marginalized section and bring them into the mainstream of society.
ಅಂಚಿನಲ್ಲಿರುವ ಈ ವರ್ಗದ ಕಳಂಕ, ತಾರತಮ್ಯ ಮತ್ತು ನಿಂದನೆಯನ್ನು ತೊಡೆದುಹಾಕಲು ಈ ವಿಧೇಯಕವು ದೊಡ್ಡ ಸಂಖ್ಯೆಯ ತೃತೀಯ ಲಿಂಗದ ವ್ಯಕ್ತಿಗಳಿಗೆ ನೆರವಾಗಲಿದೆ ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲಿದೆ.
The Bill will make all the stakeholders responsive and accountable for upholding the principles underlying the Bill.
ಈ ಮಸೂದೆಯು ವಿಧೇಯಕದಲ್ಲಿ ಒತ್ತಿ ಹೇಳಲಾಗಿರುವ ತತ್ವಗಳನ್ನು ಎತ್ತಿಹಿಡಿಯಲುಎಲ್ಲಾ ಬಾಧ್ಯಸ್ಥರನ್ನೂ ಸ್ಪಂದನಶೀಲರಾಗಿ ಮತ್ತು ಜವಾಬ್ದಾರಿ ಮಾಡುತ್ತದೆ.
1. The Central Goods and Services Tax Bill 2017 (The CGST Bill) 2.
ಕೇಂದ್ರೀಯ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ 2017 ( ಸಿಜಿಎಸ್.ಟಿ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…