The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Bill namely Constitution (Scheduled Castes) Orders (Amendment) Bill, 2017 incorporating the above changes will be introduced in the Parliament.
ಈ ಮಸೂದೆಗಳು ಮೇಲಿನ ಬದಲಾವಣೆಗಳನ್ನು ಒಳಗೊಂಡಿದ್ದು, ಸಂವಿಧಾನದ (ಪರಿಶಿಷ್ಟ ಜಾತಿ) ಆದೆಶ (ತಿದ್ದುಪಡಿ) ಮಸೂದೆ 2017 ಎಂಬ ಹೆಸರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.
After the Bill becomes an Act, members of the community included in the list of Scheduled Castes will be able to derive benefits meant for Scheduled Castes under the existing schemes.
ಮಸೂದೆಯು ಶಾಸನವಾಗಿ ಪರಿವರ್ತನೆಯಾದ ತರುವಾಯ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರ್ಪಡೆಯಾದ ಸಮುದಾಯದ ಸದಸ್ಯರು, ಹಾಲಿ ಇರುವ ಯೋಜನೆಗಳ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ.
The amendments aim to strengthen the Bill in terms of legal and administrative procedure so as to overcome the practical difficulties which may arise in the implementation of the provisions of the Bill when it becomes an Act.
ಈ ಮಸೂದೆಯು ಕಾಯಿದೆಯಾದ ಬಳಿಕ ಅದರ ನಿಬಂಧನೆಗಳ ಅನುಷ್ಠಾನದಲ್ಲಿ ಎದುರಾಗಬಹುದಾದ ಪ್ರಾಯೋಗಿಕ ಸಂದಿಗ್ಧತೆಗಳನ್ನು ಪರಿಹರಿಸುವ ಸಲುವಾಗಿ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸುವುದು ಈ ತಿದ್ದುಪಡಿಯ ಉದ್ದೇಶವಾಗಿದೆ.
The Bill is aimed at reorienting the governance model in central Ports to landlord port model in line with the successful global practice.
ಮಸೂದೆಯು ಯಶಸ್ವೀ ಜಾಗತಿಕ ಪದ್ಧತಿಗಳ ರೀತಿಯಲ್ಲಿ ಕೇಂದ್ರೀಯ ಬಂದರುಗಳಲ್ಲಿ ಮಾದರಿಯಿಂದ ಲ್ಯಾಂಡ್ ಲಾರ್ಡ್ ಬಂದರು ಮಾದರಿಯ ಆಡಳಿತದ ಪುನಶ್ಚೇತನದ ಗುರಿ ಹೊಂದಿದೆ.
a. The Bill is more compact in comparison to the Major Port Trusts Act, 1963 as the number of sections has been reduced to 65 from 134 by eliminating overlapping and obsolete Sections. b.
a. ಪ್ರಮುಖ ಬಂದರು ಟ್ರಸ್ಟ್ ಕಾಯಿದೆ, 1963ಕ್ಕೆ ಹೋಲಿಸಿದರೆ ಈ ಮಸೂದೆ ಹೆಚ್ಚು ನಿಖಟವಾಗಿದೆ ಕಾರಣ ಇದರಲ್ಲಿ ಹಳೆಯ ಮತ್ತು ಪುನರಾವರ್ತನೆಯಾಗುವ ಪರಿಚ್ಛೇದಗಳನ್ನು ತೆಗೆದುಹಾಕುವ ಮೂಲಕ 134 ರಿಂದ 65 ಇಳಿಸಲಾಗಿದೆ.
The new Bill has proposed a simplified composition of the Board of Port Authority which will comprise of 11 members from the present 17 to 19 Members representing various interests.
b. ವಿವಿಧ ಕ್ಷೇತ್ರಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವ ಪ್ರಸ್ತುತ 17 ರಿಂದ 19 ಸದಸ್ಯರಿರುವ ಬಂದರು ಪ್ರಾಧಿಕಾರದ ಮಂಡಳಿಯನ್ನು ಹೊಸ ಮಸೂದೆ ಸರಳೀಕರಿಸಿದ್ದು, 11 ಸದಸ್ಯರನ್ನು ಒಳಗೊಳ್ಳಲಿದೆ.
The Bill also provides for Guardianship for minors.
ಅಲ್ಲದೆ ಈ ಮಸೂದೆಯು ಅಪ್ರಾಪ್ತ ವಯಸ್ಕರಿಗೆ ಪಾಲಕರ ಅಧಿಕಾರವನ್ನೂ ಒದಗಿಸುತ್ತದೆ.
The Bill will regulate surrogacy in India by establishing National Surrogacy Board at the central level and State Surrogacy Boards and Appropriate Authorities in the State and Union Territories.
ಈ ಮಸೂದೆಯು ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೂಕ್ತ ಪ್ರಾಧಿಕಾರಗಳ ಸ್ಥಾಪನೆಯೊಂದಿಗೆ ಭಾರತದಲ್ಲಿ ಬದಲಿ ತಾಯ್ತನವನ್ನು ನಿಯಂತ್ರಿಸಲಿದೆ.
(a) Amendments to National Bank for Agriculture and Rural Development Act, 1981 as proposed in the draft Bill with such changes of drafting and of consequential nature, as may be considered necessary by Legislative Department.
(a)ಕರಡು ಮಸೂದೆಯಲ್ಲಿ ಪ್ರಸ್ತಾಪಿಸಿರುವಂತೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಕಾಯಿದೆ, 1981ರ ತಿದ್ದುಪಡಿ ಪ್ರಸ್ತಾಪವು ಶಾಸನ ಇಲಾಖೆಯು ಅಗತ್ಯ ಎಂಬುದಾಗಿ ಪರಿಗಣಿಸಿರುವ ಇಂತಹ ಬದಲಾವಣೆಯೊಂದಿಗೆ ಮತ್ತು ಸಾಂದರ್ಭಿಕ ಸ್ವರೂಪದಿಂದ ಕೂಡಿದೆ.
“Passage of the Maternity Benefit Amendment Bill in the Lok Sabha is a landmark moment in our efforts towards women-led development.
“ಹೆರಿಗೆ ಸವಲತ್ತು ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಅನುಮೋದನೆಗೊಂಡಿರುವುದು ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಕಡೆಗಿನ ನಮ್ಮ ಪ್ರಯತ್ನದಲ್ಲಿ ಹೆಜ್ಜೆಗುರುತಿನ ಕ್ಷಣವಾಗಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…