Advertisement - Remove

ಒಂದು - Example Sentences

ondu  ondu
ಒಂದು ಕಡತವನ್ನು ನೀವು ಅಳಿಸಿ ಹಾಕು ವಾಗ ಈ ಆಯ್ಕೆಯು ಗೆ ಒಂದು ಅನುಮತಿಯನ್ನು ಕೇಳುವಂತೆ ತಿಳಿಸುತ್ತದೆ ಕಸದ ಬುಟ್ಟಿಗೆ ಜರುಗಿಸು ಕಡತಗಳನ್ನು ನಿಮ್ಮ ಕಸದ ಬುಟ್ಟಿಗೆ ಜರುಗಿಸುತ್ತದೆ ಅವುಗಳನ್ನು ಸುಲಭವಾಗಿ ಇಲ್ಲಿಂದ ಮರಳಿ ಪಡೆಯಬಹುದು ಅಳಿಸಿ ಹಾಕು ಕಡತವನ್ನು ನೇರವಾಗಿ ಅಳಿಸಿಹಾಕುತ್ತದೆ
This option tells Konqueror whether to a sk for a confirmation when you delete a file Move To Trash moves the file to your trash folder from where it can be recovered very easily Delete simply deletes the file
ಒಂದು ಅನ್ವಯದಲ್ಲಿ ನಿಗದಿತ ವಿಂಡೋ ಅನ್ನು ಆಯ್ಕೆ ಮಾಡಲು ವಿಂಡೋ ವರ್ಗ ಹಾಗು ವಿಂಡೋ ಪಾತ್ರ ಎರಡನ್ನೂ ಆಯ್ಕೆ ಮಾಡಬೇಕು ವಿಂಡೋ ವರ್ಗವು ಅನ್ವಯವನ್ನು ಹಾಗು ವಿಂಡೋ ಪಾತ್ರವು ಅನ್ವಯದಲ್ಲಿನ ನಿಶ್ಚಿತ ವಿಂಡೊ ಅನ್ನು ನಿರ್ಧರಿಸುತ್ತದೆ ಆದರೆ ಹೆಚ್ಚಿನ ಅನ್ವಯಗಳು ವಿಂಡೋ ಪಾತ್ರಗಳನ್ನು ಒದಗಿಸುವುದಿಲ್ಲ
For selecting a specific window in an application both window class and window role should be selected Window class will determine the application and window role the specific window in the application many applications do not provide useful window roles though
ಕೆಲವು ಅನ್ವಯಗಳೊಂದಿಗೆ ಒಂದು ನಿಗದಿತ ವಿಂಡೋವನ್ನು ಒಂದು ಅನ್ವಯದಲ್ಲಿ ತೆರೆಯಲು ಸಂಪೂರ್ಣ ವಿಂಡೋ ವರ್ಗವು ಸಾಕಾಗುತ್ತದೆ ಏಕೆಂದರೆ ಅವುಗಳು ಸಂಪೂರ್ಣವಿಂಡೋ ಅನ್ನು ಅನ್ವಯ ಹಾಗು ವಿಂಡೋ ಪಾತ್ರವನ್ನು ಹೊಂದಿರುವಂತೆ ಸಿದ್ಧಗೊಳಿಸುತ್ತವೆ
With some nonKDE a pplications whole window class can be sufficient for selecting a specific window in an application as they set whole window class to contain both application and window role
ಕೆಡಿಎಂ ಗುರುತು ಮಾಡದ ವ್ಯವಸ್ಥೆಯದಲ್ಲದ ಬಳಕೆದಾರರನ್ನು ತೋರಿಸುತ್ತದೆ ಗುರುತು ಇರುವ ನಮೂದುಗಳು ಬಳಕೆದಾರರ ಗುಂಪುಗಳಾಗಿರುತ್ತವೆ ಒಂದು ಗುಂಪನ್ನು ಗುರುತು ಮಾಡುವುದೆಂದರೆ ಆ ಗುಂಪಿನ ಬಳಕೆದಾರರನ್ನು ಗುರುತು ಮಾಡುವುದಕ್ಕೆ ಸಮನಾಗಿರುತ್ತದೆ
KDM will show a ll nonchecked nonsystem users Entries denoted with@are user groups Checking a group is like checking all users in that group
ಕೆಡಿಇ ನಿಯಂತ್ರಣ ಕೇಂದ್ರ ಕ್ಕೆ ಸುಸ್ವಾಗತ ಇದು ನಿಮ್ಮ ಗಣಕತೆರೆ ವಾತಾವರಣವನ್ನು ಸಂರಚಿಸಲು ಕೇಂದ್ರ ಸ್ಥಳ ಸಂರಚನಾ ಉಪಘಟಕವನ್ನು ತೆರೆಯಲು ಎಡಗಡೆ ಇರುವ ಸೂಚಿಪಟ್ಟಿಯಿಂದ ಒಂದು ಅಂಶವನ್ನು ಆಯ್ಕೆ ಮಾಡಿ
Welcome to the KDE Control Center a central place to configure your desktop environment Select an item from the index on the left to load a configuration module
Advertisement - Remove
ಸುಪ್ರಕಾಶಿತ ವಿಷಯವನ್ನು ಬದಲಿಸಲು ಅದರ ಲಂಬಸಾಲಿನಲ್ಲಿ ಅದುಮಿ ಒಂದು ಆದೇಶದಲ್ಲಿ ಎಂಬುದು ನಕಲು ಫಲಕದ ವಿಷಯಗಳಿಂದ ತುಂಬಲ್ಪಡುತ್ತದೆ
Click on a highlighted item's column to change it in a command will be replaced with the clipboard contents
ಇದು ಒಂದು ಸಂವೇದಕ ಪ್ರದರ್ಶಕ ಸಂವೇದಕ ಪ್ರದರ್ಶಕವನ್ನು ಗ್ರಾಹಕೀಯಗೊಳಿಸಲು ಬಲ ಮೌಸ್ ಗುಂಡಿ ಒತ್ತಿ ಮತ್ತು ಗುಣ ನಮೂದನೆಯನ್ನು ಪುಟಿಕೆ ಪರಿವಿಡಿಯಿಂದ ಆಯ್ಕೆ ಮಾಡಿ ಕೆಲಸದಹಾಳೆ ವರ್ಕ್ ಶೀಟ್ ಯಿಂದ ಪ್ರದರ್ಶಕವನ್ನು ತೆಗೆಯಲು ತೆಗೆ ಆಯ್ಕೆ ಮಾಡಿ 1
This is a sensor display To customize a sensor display click the right mouse button here and select the Properties entry from the popup menu Select Remove to delete the display from the worksheet 1
ಇದು ಕೆಲಸದಹಾಳೆಯುಲ್ಲಿನ ವರ್ಕ್ ಶೀಟ್ ಖಾಲಿ ಜಾಗ ಒಂದು ಸಂವೇದಕವನ್ನು ಸಂವೇದಕ ವೀಕ್ಷಕದಿಂದ ಎಳೆದು ಇಲ್ಲಿ ಾಕಿಹ ಆಗ ಒಂದು ಸಂವೇಪ್ರದರ್ಶಕ ಕಾಣತ್ತದೆ ಅದರಿಂದ ನಿಮಗೆ ಸಮಯ ಸಾಗಿದಂತೆ ಪ್ರದರ್ಶಕದ ಮೌಲ್ಯಗಳನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ ಯ
This is a n empty space in a worksheet Drag a sensor from the Sensor Browser and drop it here A sensor display will appear that allows you to monitor the values of the sensor over time
ಎಲ್ಲಾ ಕಿಟಕಿಗಳನ್ನು ಒಂದು ಪಟ್ಟಿಯಲ್ಲಿ ತೋರಿಸು
Display all windows in one list
ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶಿವಾಜಿ ಮಹಾರಾಜ್ ಅವರ ಜಯಂತಿಯ ಒಂದು ದಿನ ಮೊದಲು ತಾವು ಮಹಾರಾಷ್ಟ್ರಕ್ಕೆ ಬಂದಿರುವುದಾಗಿ ಹೇಳಿದರು.
A ddressing the gathering on the occasion, the Prime Minister noted that he had come to Maharashtra, a day before the Jayanti of the great Shivaji Maharaj.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading