The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಈ ಬಡ್ಡಿ ಸಹಾಯಧನ ಯೋಜನೆ ಒಂದು ವರ್ಷದವರೆಗೆ ಮುಂದುವರಿಯುತ್ತದೆ ಮತ್ತು ಇದನ್ನು ಆರ್.ಬಿ.ಐ ಮತ್ತು ನಬಾರ್ಡ್ ಅನುಷ್ಠಾನಗೊಳಿಸುತ್ತವೆ.
The Interest Subvention Scheme will continue for one year and it will be implemented by NABARD and RBI.
a) 2017-18ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ 3 ಲಕ್ಷ ರೂಪಾಯಿಗಳವರೆಗಿನ ಬೆಳೆ ಸಾಲ ಪಡೆದು, ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವ ರೈತರಿಗೆಈ ಅವಧಿಯಲ್ಲಿ ಶೇಕಡ 5ರಷ್ಟು ಬಡ್ಡಿ ಸಹಾಯಧನವನ್ನು ಕೇಂದ್ರ ಸರ್ಕಾರ ಒದಗಿಸಲಿದೆ.
The Central Government will provide interest subvention of 5 per cent per annum to all prompt payee farmers for short term crop loan upto one year for loan upto Rs. 3 lakhs borrowed by them during the year 2017-18.
ಇದು ಒಂದು ಸ್ತುತಿಯಾಗಿದ್ದು, ಇದನ್ನು 1966 ರ ಅಕ್ಟೋಬರ್ ನಲ್ಲಿ ಎಂ.ಎಸ್.ಸುಬ್ಬುಲಕ್ಷ್ಮೀ ಅವರು ಸ್ವತಃ ವಿಶ್ವಸಂಸ್ಥೆಯಲ್ಲಿ ಹಾಡಿದ್ದರು.
This is a benediction which was also rendered by M.S. Subbulakshmi herself in October 1966, at the United Nations.
ಮುಂದೊಂದು ದಿನ ಅರ್ಥವ್ಯವಸ್ಥೆಯ ಪ್ರಾಜ್ಞರು, ನಿರ್ವಹಣಾ ಪಂಡಿತರು, ತಂತ್ರಜ್ಞಾನದ ಜ್ಞಾನಿಗಳು ಭಾರತದ ಜಿಎಸ್ಟಿ ಪ್ರಯೋಗವನ್ನು ಸಂಶೋಧನೆ ಮಾಡಿ ವಿಶ್ವದೆದುರು ಒಂದು ಮಾದರಿಯ ರೂಪದಲ್ಲಿ ಖಂಡಿತ ದಾಖಲಿಸಲಿದ್ದಾರೆ.
A nd some day, the Pundits of Economics, Pundits of Management and Pundits of Technology, will certainly undertake researches and write about India’s GST experiment as a model for the world.
ಕಳೆದ ಒಂದು ತಿಂಗಳಿನಿಂದ ಜಾಗೃತ ನಾಗರಿಕರು ಪರಿಸರದ ಕುರಿತು ನನಗೆ ಪತ್ರಗಳನ್ನು ಬರೆದಿದ್ದಾರೆ.
For the last one month, environmentally conscious citizens have constantly written letters to me.
ಒಂದು ನೂರು ರೂಪಾಯಿ, ಐವತ್ತು, ಇಪ್ಪತ್ತು, ಹತ್ತು, ಐದು, ಎರಡು ಮತ್ತು ಒಂದು ರೂಪಾಯಿ ನೋಟುಗಳು ಮತ್ತು ನಾಣ್ಯಗಳಿಗೆ ಅಧಿಕೃತ ಮಾನ್ಯತೆ ಇರುತ್ತದೆ ಮತ್ತು ಅವುಗಳ ಚಲಾವಣೆಗೆ ಯಾವುದೇ ತೊಂದರೆ ಇಲ್ಲ ಎಂದು ನಾನು ಭರವಸೆ ನೀಡುತ್ತಿದ್ದೇನೆ.
Let me assure you that notes of one hundred, fifty, twenty, ten, five, two and one rupee and all coins will remain legal tender and will not be affected.
ಭವಿಷ್ಯದಲ್ಲಿ, ಬ್ರಿಕ್ಸ್ ರಾಷ್ಟ್ರಗಳಿಂದ ಪರ್ಯಾಯ ಶ್ರೇಣೀಕರಣ ಸಂಸ್ಥೆ ಹೊಂದಿರುವ ಪ್ರಸ್ತಾಪಕ್ಕೆ ಅಂತಹ ಒಂದು ಮುನ್ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ.
In future, such a mechanism could also serve as pre-cursor to the proposal of having an alternate rating agency by BRICS nations.
ದೇಶದಲ್ಲಿ ನುರಿತ ಮಾನವಶಕ್ತಿಯ ಅಭಿವೃದ್ಧಿಗೆ ಅಪ್ರೆಂಟಿಷಿಪ್ ತರಬೇತಿ ಒಂದು ಸಮರ್ಥ ಮಾರ್ಗ ಎಂದು ಪರಿಗಣಿಸಲಾಗಿದೆ.
Apprenticeship Training is considered to be one of the most efficient ways to develop skilled manpower for the country.
ಸಮಾವೇಶವು ಒಂದು ನಿರ್ದಿಷ್ಟ ತೆರಿಗೆ ಒಪ್ಪಂದವನ್ನು ಹೊರತುಪಡಿಸುವ ಮತ್ತು ಮೀಸಲಾತಿಗಳ ಮೂಲಕ ನಿಬಂಧನೆಗಳ ಅಥವಾ ನಿಬಂಧನೆಗಳ ಭಾಗಗಳನ್ನು ಹೊರಗುಳಿಯಲು ಸಹ ನಮ್ಯತೆಯನ್ನು ಒದಗಿಸುತ್ತದೆ.
The Convention a lso provides flexibility to exclude a specific tax treaty and to opt out of provisions or parts of provisions through making of reservations.
ಯಾವಾಗಲೂ ಒಂದು ದೂರು ಇದ್ದೇ ಇರುತ್ತದೆ – ಯುವಕರು ಹೆಚ್ಚು ಪ್ರಶ್ನೆ ಕೇಳುತ್ತಾರೆ ಎಂಬುದು.
There is a general complaint that the younger generation asks too many questions.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…