The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಈ ಯೋಜನೆಯ ಮತ್ತೊಂದು ಉಲ್ಲೇಖಾರ್ಹ ಅಂಶವೆಂದರೆ ಸುಮಾರು ಒಂದು ಸಾವಿರ ಮಹಿಳೆಯರು ಮತ್ತು 23 ಹರೆಯದವರು ಕೊಚ್ಚಿ ಮೆಟ್ರೋ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಆಯ್ಕೆಯಾಗಿದ್ದಾರೆ.
Another noteworthy aspect of this project is that nearly one thousand women and twenty-three transgenders are being selected to work in the Kochi Metro Rail System.
ತಾಂಜೇನಿಯಾ ಒಂದು ಪ್ರಮುಖ ಪೂರ್ವ ಆಫ್ರಿಕಾ ರಾಷ್ಟ್ರವಾಗಿದ್ದು ಭಾರತದೊಂದಿಗೆ ಐತಿಹಾಸಿಕ ಬಾಂಧವ್ಯ ಹೊಂದಿದೆ ಮತ್ತು ಇಲ್ಲಿ ಗಣನೀಯ ಪ್ರಮಾಣದ 70 ಸಾವಿರಕ್ಕೂ ಹೆಚ್ಚು ಭಾರತೀಯರ ಜನಸಂಖ್ಯೆಯ ಸಮುದಾಯವೇ ಇದೆ.
Tanzania is an important East African country with historical ties with India and with substantial population of around 70 thousand Indian diaspora.
ತಾವು ತಮ್ಮ ಪ್ರಯತ್ನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ವಿದೇಶಿ ವಿನಿಮಯ ಆಕರ್ಷಿಸುವಲ್ಲಿ ಯಶಸ್ವಿಯಾಗಿರಿ ಎಂದು ಹಾರೈಸುತ್ತೇನೆ , ಮೂರು ವರ್ಷಗಳಲ್ಲಿ ಒಂದು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿ ಮಾಡುವಲ್ಲಿ ತಮಗೆ ಯಶ ದೊರೆಯಲಿ.
We wish you well in your efforts to attract Foreign Direct Investment into South-Africa, as well as for the creation of over one million jobs for the youth in three years.
ನನ್ನ ಪ್ರೀತಿಯ ದೇಶವಾಸಿಗಳೇ, ಗಾಂಧೀಜಿಯವರ ಈ ಒಂದು ಮಂತ್ರ ಇಂದಿಗೂ ಅಷ್ಟೇ ಮಹತ್ವದ್ದಾಗಿದೆ.
My dear countrymen, one of Gandhiji’s mantras is very relevant event today.
ಇದು ವೈದ್ಯಕೀಯ ಸೇವೆಗೆ ಒಂದು ಹೊಸ ಸಮಗ್ರ ವಿಧಾನವನ್ನು ನೀಡುತ್ತದೆ, ಅದು ಪ್ರಕೃತಿಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ ಹಸಿರು ಪರಿಸರದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ದಿನನಿತ್ಯದ ಚಿಕಿತ್ಸೆಯನ್ನು ಒದಗಿಸುತ್ತದೆ.
It offers a new holistic approach to medical care, that integrates day to day treatment with research and innovation in a green environment, closely linked to nature.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…