The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
2014ರಲ್ಲಿ ನಾನು ಕೆಂಪು ಕೋಟೆಯಲ್ಲಿ ನಿಂತು ಒಂದು ವರ್ಷದ ಒಳಗೆ ದೇಶದ ಎಲ್ಲ ಸರ್ಕಾರೀ ಶಾಲೆಗಳ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗುವುದು ಎಂದು ಹೇಳಿದ್ದು ನಿಮಗೆ ನೆನಪಿರಬಹುದು.
You might remember, I had said from the ramparts of the Red Fort in 2014 that within one year all the government schools in the country will have a separate toilet for the daughters.
21 ಕೋಟಿ ಜನರನ್ನು ಸಾಂಸ್ಥಿಕ ಸಾಲ ಜಾಲದಲ್ಲಿ ತರುವುದು ಅಂಥ ಒಂದು ವಿಷಯವಾಗಿತ್ತು, ಜನರು ಇದು ಅಸಾಧ್ಯ ಎಂದುಕೊಂಡಿದ್ದರು, ಆದರೆ ಅದು ಈಗ ಆಗಿದೆ.
To get 21 crore people into the network of institutional credit is one such thing that people thought was impossible.
ಇದಾದ ನಂತರ, ಈ ಕಾಯ್ದೆಯು ಡಬ್ಲ್ಯುಸಿಪಿ ಮತ್ತು ಡಬ್ಲ್ಯುಪಿಪಿಟಿಗಳಿಗೆ ಹೇಗೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಒಂದು ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಯಿತು.
A fter the administration of Copyright Act 1957 was transferred to DIPP in March 2016, a study was initiated to examine compatibility of Copyright Act 1957 with WCT and WPPT.
ಈ ಒಪ್ಪಂದದ ಸಿಂಧುತ್ವವನ್ನು 2016ರ ಜುಲೈ 29ರಿಂದ ಅನ್ವಯವಾಗುವಂತೆ ಒಂದು ವರ್ಷ ಕಾಲ ಅಥವಾ ರಾಜತಾಂತ್ರಿಕ ಟಿಪ್ಪಣಿಗಳ ವಿನಿಮಯದೊಂದಿಗೆ ಹೊಸ ಒಪ್ಪಂದ ಜಾರಿಗೆ ಬರುವ ತನಕ ವಿಸ್ತರಿಸಲಾಗಿದೆ.
The validity of this Agreement was extended, with effect from 29th July 2016, for a period of one year or till the new agreement comes into force, through exchange of Diplomatic notes.
500ಕ್ಕೂ ಹೆಚ್ಚು ಭಾರತೀಯ ಕಂಪನಿಗಳೊಂದಿಗೆ ಒಂದು ನೂರ ಐವತ್ತು ವಿದೇಶೀ ಕಂಪನಿಗಳು ಇಲ್ಲಿರುವುದು ನಿಜಕ್ಕೂ ಅದ್ಭುತವೇ ಸರಿ.
It is wonderful to see over five hundred Indian companies, along with over one hundred and fifty foreign companies present here.
ತಮಿಳುನಾಡಿನಲ್ಲಿ ಒಂದು ಹಾಗೂ ಉತ್ತರ ಪ್ರದೇಶದಲ್ಲಿ ಮತ್ತೊಂದು ಹೀಗೆ ಎರಡು ಕೈಗಾರಿಕಾ ಕಾರಿಡಾರ್ ಸ್ಥಾಪಿಸಲೂ ನಾವು ಬದ್ಧರಾಗಿದ್ದೇವೆ.
We are committed to establishing two Defence Industrial Corridors – one right here in Tamil Nadu, and one in Uttar Pradesh.
ಈ ದೋಣಿ ಸೇವೆ ಕೂಡ ಕೇವಲ ಈ ಒಂದು ಮಾರ್ಗಕ್ಕೆ ಮಾತ್ರ ಸೀಮಿತವಲ್ಲ ಎಂದರು.
This ferry service too, he added, would not be restricted to this one route.
ಈ ನೀತಿಯು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಎಲ್ಲ ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಅವರ ಸಂಪೂರ್ಣ ಒಡೆತನದ ಅಧೀನ ಸಂಸ್ಥೆಗಳು, ಜಂಟಿ ಸಹಭಾಗಿತ್ವದ ಅಂದರೆ ಶೇ.51 ಅಥವಾ ಅದಕ್ಕಿಂತ ಹೆಚ್ಚಿನ ಈಕ್ವಿಟಿ ಹೊಂದಿರುವ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಾರ್ವಜನಿಕ ವಲಯದ ಉದ್ದಿಮೆಗಳು, ಅದಕ್ಕೆ ಹೊಂದಿಕೊಂಡ ಅಥವಾ ಅಧೀನ ಕಚೇರಿಗಳಿಗೆ ಅನ್ವಯಿಸುತ್ತದೆ.
The Policy will apply to all the Public Sector Enterprises and their wholly owned subsidiaries, Joint Ventures that have 51% or more equity by one or more Public Sector Enterprises, attached and subordinate offices of Ministry of Petroleum and Natural Gas.
ಇಂದು ‘ಮನದ ಮಾತು’ ಎಂಬ ಈ ಕಾರ್ಯಕ್ರಮದ ಮೂಲಕ ನಾನು ನಿಮ್ಮೊಂದಿಗೆ ಅಂತಹ ಒಂದು ಮಾತನ್ನು ಹಂಚಿಕೊಳ್ಳಲು ಬಯಸುತ್ತೇನೆ.
Today, in this episode of Mann Ki Baat, I want to share one such thing with you.
ನನ್ನ ಪ್ರೀತಿಯ ದೇಶವಾಸಿಗಳೇ, ಜನವರಿ 26 ನಮಗೆ ಒಂದು ಐತಿಹಾಸಿಕ ಪರ್ವವಾಗಿದೆ.
My dear countrymen, 26th January is a historic festival for all of us.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…