Advertisement - Remove

give - Example Sentences

Popularity:
Difficulty:
ಗಿವ
ಕೊಡು88ಕೊಡಿರಿ26ಕೊಡ12ಕೊಡಬೇಕು12ಕೊಡಲು11ಕೊಡುವ10ಕೊಡುವದಕ್ಕೆ8ಕೊಡುವೆನೆಂದು8ಕೊಡುವನು8ಕೊಡುವಂತೆ8ಕೊಡಲಿ6ಕೊಡುವದು5ಕೊಡಬೇಡಿರಿ5ಕೊಡುತ್ತೇನೆ4ಕೊಡುವದನ್ನು3ಕೊಡುವದಿಲ್ಲ3ಇಕ್ಕಟ್ಟಿನಲ್ಲಿ3ಕೊಟ್ಟರೆ3ನೀಡುವಂತೆ3ಹಾದಿಗೋಸ್ಕರ2ದೊರಕುವಂತೆ2ಕೊಡುತ್ತೇನೆಂದು2ಕೊಡಬೇಕೆಂದು2ಪ್ರಾಣವನ್ನೂ2ಜ್ಞಾನವುಳ್ಳ2ಬೆಳಕಾಗುವ2ಹರಿದವು2ಸ್ತುತಿಮಾಡಿರಿ2ಇಕ್ಕಟ್ಟಿ2ವಾಗುವದಕ್ಕೆ2ಸಲ್ಲಿಸಿರಿ2ದುದಾಯಗಳು2ಆಲಿಸಿರಿ2ತಿರುಗಿಕೊಳ್ಳಬೇಡ2ದಯಪಾಲಿಸು2ಬೇಡಿಕೊಳ್ಳುವವರಿಗೆ2ನನಗಿರುವದೆ2ಕೊಡದೆ2ಕೃತಜ್ಞತೆಗಳನ್ನು2ನೀಡುತ್ತದೆ2ಕೊಡಬೇಕುನೀವು1ಸ್ವಇಷ್ಟವಾದ1ಕೊಡುವಂತೆಯೂ1ಅನುಗ್ರಹಿಸಲಿಅವರು1ಕೊಡುವದಿಲ್ಲವೆಂದು1ಕೊಡುತ್ತೇ1ಓಡಿಸಿಬಿಟ್ಟು1ಕೊಡುತ್ತವೆ1ಕೊಡುವಿ1ಸುಬೋಧನೆಯನ್ನು1ದುರಾಲೋಚನೆಗಳನ್ನು1ಎಚ್ಚರಿಸು1ಕೊಡುವೆನು1ಕೈಸರನಿಗೆ1ಒಪ್ಪಿಸಿಕೊಡುತ್ತೇನೆ1ಕೊಡುವದಕ್ಕಾಗಿ1ಅವರಿಗೆದುರಾಗಿ1ಅವಳಿಗೆನಾವು1ವೈರಿಯಾದ1ತಿರುಗಮಾಡು1ಪ್ರಾರ್ಥನೆಗೆ1ಯೋಸೇಫ್ಯರನ್ನು1ಸ್ತುತಿಯನ್ನು1ಹೊಂದಬೇಕು1ಕಿವಿಗೊಡಿರಿ1ಅನೇಕರಿಗೋಸ್ಕರ1ನಿನಗೆಈ1ಕೇಳಿದಾತನು1ಹೆಚ್ಚಳಪಡುವದಕ್ಕೆ1ಶುಭಾಕಾಂಕ್ಷೆಗಳನ್ನು1ನೀಡಲು1ಸುತ್ತಮುತ್ತಲ1ನೀಡಲಿವೆ1ಆಗ್ರಹಿದರು.1ವಾಯುಯಾನಕ್ಕೆ1ಬಾಳುವತ್ತ1ಕೊಡುವುದು1ಭೂಮಿಗಿಂತ1ಗಾಂಗಾ1ನೀಡಿ.1ಸಮಾಜೋ-ಆರ್ಥಿಕ1
But he rebelled against him in sending his ambassadors into Egypt that they might give him horses and much people Shall he prosper shall he escape that doeth such things or shall he break the covenant and be delivered
ಆದರೆ ಇವನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು ತನ್ನ ರಾಯಭಾರಿಗಳನ್ನು ಐಗುಪ್ತಕ್ಕೆ ಕಳು ಹಿಸಿ ತನಗೆ ಕುದುರೆಗಳನ್ನೂ ಬಹಳ ಜನರನ್ನೂ ಕೊಡ ಬೇಕೆಂದು ಹೇಳಿ ಕಳುಹಿಸಿದನು ಇವನು ಅಭಿವೃದ್ಧಿ ಯಾಗುವನೋ ಇಂಥಾ ಸಂಗತಿಗಳನ್ನು ಮಾಡುವ ವನು ತಪ್ಪಿಸಿಕೊಳ್ಳುವನೋ ಅಥವಾ ಒಡಂಬಡಿಕೆ ಯನ್ನು ಮುರಿದು ತಪ್ಪಿಸಿಕೊಳ್ಳಲಾಗುವದೋ
This is the oblation that ye shall offer the sixth part of an ephah of an homer of wheat and ye shall give the sixth part of an ephah of an homer of barley
ನೀವು ಅರ್ಪಿಸಬೇಕಾದ ಕಾಣಿಕೆಗಳು ಗೋಧಿಯ ಹೋಮೆರಿನಲ್ಲಿ ಏಫದ ಆರನೇ ಪಾಲು ಮತ್ತು ಬಾರ್ಲಿಯ ಹೋಮೆರಿನಲ್ಲಿ ಏಫದ ಆರನೇ ಪಾಲನ್ನು ಕೊಡಬೇಕು
And in the feast and in the solemnities the meat offering shall be an ephah to a bullock and ephah to a ram and to the lambs as he is able to give and an hin of oil to an ephah
ಪರಿಶುದ್ಧ ಹಬ್ಬಗಳಲ್ಲಿಯೂ ಸಭೆಗಳ ಲ್ಲಿಯೂ ಆಹಾರದ ಅರ್ಪಣೆಗೆ ಹೋರಿಗೆ ಒಂದು ಏಫವೂ ಟಗರಿಗೆ ಒಂದು ಏಫವೂ ಕುರಿಮರಿಗಳಿಗೆ ಅವರ ಕೈಲಾಗುವಷ್ಟು ಕೊಡಬೇಕು ಏಫ ಒಂದಕ್ಕೆ ಎಣ್ಣೆಯ ಒಂದು ಹಿನ್ನು ಇರಬೇಕು
And ye shall inherit it one as well as another concerning the which I lifted up mine hand to give it unto your fathers and this land shall fall unto you for inheritance
ನೀವು ಒಬ್ಬೊಬ್ಬರೂ ಸರಿಯಾಗಿ ಅದನ್ನು ಬಾಧ್ಯವಾಗಿ ಹೊಂದಬೇಕು ಅದನ್ನು ನಿಮ್ಮ ಪಿತೃಗಳಿಗೆ ಕೊಡುವ ಹಾಗೆ ನಾನು ಕೈ ಎತ್ತಿದ್ದೇನೆ ಈ ದೇಶವು ನಿಮಗೆ ಬಾಧ್ಯವಾಗಿ ಬರುವದು
Then Daniel went in and desired of the king that he would give him time and that he would shew the king the interpretation
ಆಗ ದಾನಿಯೇಲನು ಒಳಗೆ ಹೋಗಿ ತನಗೆ ಸಮಯ ಕೊಡಲು ಇಷ್ಟಪಟ್ಟರೆ ತಾನು ಅರಸನಿಗೆ ಅದರ ಅರ್ಥವನ್ನು ತಿಳಿಸುವೆನೆಂದು ಹೇಳಿದನು
Advertisement - Remove
Then Daniel answered and said before the king Let thy gifts be to thyself and give thy rewards to another yet I will read the writing unto the king and make known to him the interpretation
ಆಗ ದಾನಿಯೇಲನು ಅರಸನ ಮುಂದೆನಿನ್ನ ದಾನಗಳು ನಿನಗಿರಲಿ ನಿನ್ನ ಬಹುಮಾನಗಳನ್ನು ಮತ್ತೊಬ್ಬರಿಗೆ ಕೊಡು ನಾನು ಬರಹವನ್ನು ಓದಿ ಅದರ ಅರ್ಥವನ್ನು ನಿನಗೆ ತಿಳಿಸು ವೆನು ಅಂದನು
Hear ye this O priests and hearken ye house of Israel and give ye ear O house of the king for judgment is toward you because ye have been a snare on Mizpah and a net spread upon Tabor
ಓ ಯಾಜಕರೇ ಇದನ್ನು ನೀವು ಕೇಳಿರಿ ಇಸ್ರಾಯೇಲಿನ ಮನೆತನದವರೇ ನೀವು ಕೇಳಿಸಿಕೊಳ್ಳಿರಿ ಅರಸನ ಮನೆಯವರೇ ನೀವು ಕಿವಿಗೊಡಿರಿ ನೀವು ಮಿಚ್ಪದಲ್ಲಿ ಉರ್ಲಾಗಿಯೂ ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ
And she being before instructed of her mother said Give me here John Baptist's head in a charger
ಅವಳು ತನ್ನ ತಾಯಿಯಿಂದ ಮೊದಲೇ ಕಲಿಸಲ್ಪಟ್ಟವಳಾಗಿ ಬಾಪ್ತಿಸ್ಮ ಮಾಡಿಸುವ ಯೋಹಾನನ ತಲೆಯನ್ನು ಪರಾ ತಿನಲ್ಲಿ ಇಲ್ಲಿಯೇ ನನಗೆ ಕೊಡು ಎಂದು ಹೇಳಿದಳು
Fear not little flock for it is your Father's good pleasure to give you the kingdom
ಚಿಕ್ಕ ಹಿಂಡೇ ಭಯಪಡಬೇಡ ಯಾಕಂದರೆ ನಿಮಗೆ ರಾಜ್ಯವನ್ನು ಕೊಡುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ
Give my regards to your family
ನಿಮ್ಮ ಕುಟುಂಬಕ್ಕೆ ನನ್ನ ಪರವಾಗಿ ಶುಭಾಕಾಂಕ್ಷೆಗಳನ್ನು ನೀಡಿ
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading