Advertisement - Remove

give - Example Sentences

Popularity:
Difficulty:
ಗಿವ
ಕೊಡು88ಕೊಡಿರಿ26ಕೊಡ12ಕೊಡಬೇಕು12ಕೊಡಲು11ಕೊಡುವ10ಕೊಡುವದಕ್ಕೆ8ಕೊಡುವೆನೆಂದು8ಕೊಡುವನು8ಕೊಡುವಂತೆ8ಕೊಡಲಿ6ಕೊಡುವದು5ಕೊಡಬೇಡಿರಿ5ಕೊಡುತ್ತೇನೆ4ಕೊಡುವದನ್ನು3ಕೊಡುವದಿಲ್ಲ3ಇಕ್ಕಟ್ಟಿನಲ್ಲಿ3ಕೊಟ್ಟರೆ3ನೀಡುವಂತೆ3ಹಾದಿಗೋಸ್ಕರ2ದೊರಕುವಂತೆ2ಕೊಡುತ್ತೇನೆಂದು2ಕೊಡಬೇಕೆಂದು2ಪ್ರಾಣವನ್ನೂ2ಜ್ಞಾನವುಳ್ಳ2ಬೆಳಕಾಗುವ2ಹರಿದವು2ಸ್ತುತಿಮಾಡಿರಿ2ಇಕ್ಕಟ್ಟಿ2ವಾಗುವದಕ್ಕೆ2ಸಲ್ಲಿಸಿರಿ2ದುದಾಯಗಳು2ಆಲಿಸಿರಿ2ತಿರುಗಿಕೊಳ್ಳಬೇಡ2ದಯಪಾಲಿಸು2ಬೇಡಿಕೊಳ್ಳುವವರಿಗೆ2ನನಗಿರುವದೆ2ಕೊಡದೆ2ಕೃತಜ್ಞತೆಗಳನ್ನು2ನೀಡುತ್ತದೆ2ಕೊಡಬೇಕುನೀವು1ಸ್ವಇಷ್ಟವಾದ1ಕೊಡುವಂತೆಯೂ1ಅನುಗ್ರಹಿಸಲಿಅವರು1ಕೊಡುವದಿಲ್ಲವೆಂದು1ಕೊಡುತ್ತೇ1ಓಡಿಸಿಬಿಟ್ಟು1ಕೊಡುತ್ತವೆ1ಕೊಡುವಿ1ಸುಬೋಧನೆಯನ್ನು1ದುರಾಲೋಚನೆಗಳನ್ನು1ಎಚ್ಚರಿಸು1ಕೊಡುವೆನು1ಕೈಸರನಿಗೆ1ಒಪ್ಪಿಸಿಕೊಡುತ್ತೇನೆ1ಕೊಡುವದಕ್ಕಾಗಿ1ಅವರಿಗೆದುರಾಗಿ1ಅವಳಿಗೆನಾವು1ವೈರಿಯಾದ1ತಿರುಗಮಾಡು1ಪ್ರಾರ್ಥನೆಗೆ1ಯೋಸೇಫ್ಯರನ್ನು1ಸ್ತುತಿಯನ್ನು1ಹೊಂದಬೇಕು1ಕಿವಿಗೊಡಿರಿ1ಅನೇಕರಿಗೋಸ್ಕರ1ನಿನಗೆಈ1ಕೇಳಿದಾತನು1ಹೆಚ್ಚಳಪಡುವದಕ್ಕೆ1ಶುಭಾಕಾಂಕ್ಷೆಗಳನ್ನು1ನೀಡಲು1ಸುತ್ತಮುತ್ತಲ1ನೀಡಲಿವೆ1ಆಗ್ರಹಿದರು.1ವಾಯುಯಾನಕ್ಕೆ1ಬಾಳುವತ್ತ1ಕೊಡುವುದು1ಭೂಮಿಗಿಂತ1ಗಾಂಗಾ1ನೀಡಿ.1ಸಮಾಜೋ-ಆರ್ಥಿಕ1
He said to them Then give to Caesar the things that are Caesar's and to God the things that are God's
ಆತನು ಅವರಿಗೆಹಾಗಾದರೆ ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ ಅಂದನು
The woman said to him Sir give me this water so that I don't get thirsty neither come all the way here to draw
ಆ ಸ್ತ್ರೀಯು ಆತನಿಗೆಅಯ್ಯಾ ನನಗೆ ನೀರಡಿಕೆಯಾಗದಂತೆಯೂ ನೀರು ಸೇದುವದಕ್ಕೆ ನಾನು ಇಲ್ಲಿಗೆ ಬಾರದಂತೆಯೂ ನನಗೆ ಈ ನೀರನ್ನು ಕೊಡು ಅಂದಳು
Peace I leave with you My peace I give to you not as the world gives give I to you Don't let your heart be troubled neither let it be fearful
ನಾನು ನಿಮಗೆ ಸಮಾಧಾನವನ್ನು ಬಿಟ್ಟು ಹೋಗುತ್ತೇನೆ ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ ಲೋಕವು ಕೊಡುವ ರೀತಿಯಲ್ಲಿ ನಾನು ನಿಮಗೆ ಕೊಡುವದಿಲ್ಲ ನಿಮ್ಮ ಹೃದಯವು ಕಳವಳಗೊಳ್ಳ ದಿರಲಿ ಇಲ್ಲವೆ ಅಂಜದಿರಲಿ
He who didn't spare his own Son but delivered him up for us all how would he not also with him freely give us all things
ದೇವರು ತನ್ನ ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೊಸ್ಕರ ಒಪ್ಪಿಸಿಕೊಟ್ಟ ಮೇಲೆ ಆತನೊಂದಿಗೆ ಎಲ್ಲವುಗಳನ್ನು ಉಚಿತವಾಗಿ ನಮಗೆ ಕೊಡದೆ ಇರುವನೇ
Don't deprive one another unless it is by consent for a season that you may give yourselves to fasting and prayer and may be together again that Satan doesn't tempt you because of your lack of selfcontrol
ಉಪವಾಸ ಮತ್ತು ಪ್ರಾರ್ಥನೆಗೆ ಮನಸ್ಸು ಕೊಡುವದಕ್ಕಾಗಿ ನೀವು ಪರಸ್ಪರ ಸಮ್ಮತಿ ಯಿಂದ ಸ್ವಲ್ಪಕಾಲ ಆಗಲಿರಬಹುದೇ ಹೊರತು ನಿಮಗೆ ದಮೆಯಿಲ್ಲದಿರುವದನ್ನು ನೋಡಿ ಸೈತಾನನು ನಿಮ್ಮನು ಶೋಧಿಸದಂತೆ ತಿರಿಗಿ ಕೂಡಿಕೊಳ್ಳಿರಿ
Advertisement - Remove
I am a stranger and a sojourner with you give me a possession of a buryingplace with you that I may bury my dead out of my sight
ನಾನು ನಿಮ್ಮಲ್ಲಿ ಪರದೇಶಸ್ಥನೂ ಪರವಾಸಿಯೂ ಆಗಿದ್ದೇನೆ ನನಗೆ ನಿಮ್ಮ ಬಳಿಯಲ್ಲಿ ಸಮಾಧಿಯ ಸ್ಥಳವನ್ನು ಕೊಡಿರಿ ಆಗ ನನ್ನ ಹೆಂಡತಿಯ ಶವವನ್ನು ಕಣ್ಣೆದುರಿಗೆ ಇಡದೆ ಹೂಣಿಡುವೆನು ಅಂದನು
And give thee the blessing of Abraham to thee and to thy seed with thee that thou mayest inherit the land wherein thou art a stranger which God gave unto Abraham
ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಸಂತತಿಗೂ ಕೊಡಲಿ ಅಂದನು
And Laban said It must not be so done in our country to give the younger before the firstborn
ಅದಕ್ಕೆ ಲಾಬಾನನುಹಿರಿಯಳಿಗಿಂತ ಮುಂಚೆ ಕಿರಿಯಳನ್ನು ಕೊಡುವದು ನಮ್ಮ ದೇಶದಲ್ಲಿ ಇಲ್ಲ
Fulfil her week and we will give thee this also for the service which thou shalt serve with me yet seven other years
ಈಕೆಯ ವಾರವನ್ನು ಪೂರೈಸು ತರುವಾಯ ನೀನು ನನ್ನಲ್ಲಿ ಬೇರೆ ಏಳು ವರುಷಗಳ ವರೆಗೆ ಸೇವೆಮಾಡಿದರೆ ನಾವು ಆಕೆಯನ್ನೂ ನಿನಗೆ ಕೊಡು ತ್ತೇವೆ ಅಂದನು
And Reuben went in the days of wheat harvest and found mandrakes in the field and brought them unto his mother Leah Then Rachel said to Leah Give me I pray thee of thy son's mandrakes
ರೂಬೇನನು ಗೋದಿ ಕೊಯ್ಯುವ ಕಾಲದಲ್ಲಿ ಹೋಗಿ ಹೊಲದಲ್ಲಿ ದುದಾಯಗಳನ್ನು ಕಂಡು ತಾಯಿಯಾದ ಲೇಯಳ ಬಳಿಗೆ ತಂದಾಗ ರಾಹೇಲಳು ಲೇಯಳಿಗೆನಿನ್ನ ಮಗನ ದುದಾಯಗಳಲ್ಲಿ ಕೆಲವನ್ನು ನನಗೆ ಕೊಡು ಅಂದಳು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading