Advertisement - Remove

give - Example Sentences

Popularity:
Difficulty:
ಗಿವ
ಕೊಡು88ಕೊಡಿರಿ26ಕೊಡ12ಕೊಡಬೇಕು12ಕೊಡಲು11ಕೊಡುವ10ಕೊಡುವದಕ್ಕೆ8ಕೊಡುವೆನೆಂದು8ಕೊಡುವನು8ಕೊಡುವಂತೆ8ಕೊಡಲಿ6ಕೊಡುವದು5ಕೊಡಬೇಡಿರಿ5ಕೊಡುತ್ತೇನೆ4ಕೊಡುವದನ್ನು3ಕೊಡುವದಿಲ್ಲ3ಇಕ್ಕಟ್ಟಿನಲ್ಲಿ3ಕೊಟ್ಟರೆ3ನೀಡುವಂತೆ3ಹಾದಿಗೋಸ್ಕರ2ದೊರಕುವಂತೆ2ಕೊಡುತ್ತೇನೆಂದು2ಕೊಡಬೇಕೆಂದು2ಪ್ರಾಣವನ್ನೂ2ಜ್ಞಾನವುಳ್ಳ2ಬೆಳಕಾಗುವ2ಹರಿದವು2ಸ್ತುತಿಮಾಡಿರಿ2ಇಕ್ಕಟ್ಟಿ2ವಾಗುವದಕ್ಕೆ2ಸಲ್ಲಿಸಿರಿ2ದುದಾಯಗಳು2ಆಲಿಸಿರಿ2ತಿರುಗಿಕೊಳ್ಳಬೇಡ2ದಯಪಾಲಿಸು2ಬೇಡಿಕೊಳ್ಳುವವರಿಗೆ2ನನಗಿರುವದೆ2ಕೊಡದೆ2ಕೃತಜ್ಞತೆಗಳನ್ನು2ನೀಡುತ್ತದೆ2ಕೊಡಬೇಕುನೀವು1ಸ್ವಇಷ್ಟವಾದ1ಕೊಡುವಂತೆಯೂ1ಅನುಗ್ರಹಿಸಲಿಅವರು1ಕೊಡುವದಿಲ್ಲವೆಂದು1ಕೊಡುತ್ತೇ1ಓಡಿಸಿಬಿಟ್ಟು1ಕೊಡುತ್ತವೆ1ಕೊಡುವಿ1ಸುಬೋಧನೆಯನ್ನು1ದುರಾಲೋಚನೆಗಳನ್ನು1ಎಚ್ಚರಿಸು1ಕೊಡುವೆನು1ಕೈಸರನಿಗೆ1ಒಪ್ಪಿಸಿಕೊಡುತ್ತೇನೆ1ಕೊಡುವದಕ್ಕಾಗಿ1ಅವರಿಗೆದುರಾಗಿ1ಅವಳಿಗೆನಾವು1ವೈರಿಯಾದ1ತಿರುಗಮಾಡು1ಪ್ರಾರ್ಥನೆಗೆ1ಯೋಸೇಫ್ಯರನ್ನು1ಸ್ತುತಿಯನ್ನು1ಹೊಂದಬೇಕು1ಕಿವಿಗೊಡಿರಿ1ಅನೇಕರಿಗೋಸ್ಕರ1ನಿನಗೆಈ1ಕೇಳಿದಾತನು1ಹೆಚ್ಚಳಪಡುವದಕ್ಕೆ1ಶುಭಾಕಾಂಕ್ಷೆಗಳನ್ನು1ನೀಡಲು1ಸುತ್ತಮುತ್ತಲ1ನೀಡಲಿವೆ1ಆಗ್ರಹಿದರು.1ವಾಯುಯಾನಕ್ಕೆ1ಬಾಳುವತ್ತ1ಕೊಡುವುದು1ಭೂಮಿಗಿಂತ1ಗಾಂಗಾ1ನೀಡಿ.1ಸಮಾಜೋ-ಆರ್ಥಿಕ1
Behold you children of Israel all of you give here your advice and counsel
ಇಗೋ ನೀವೆಲ್ಲರು ಇಸ್ರಾಯೇಲ್‌ ಮಕ್ಕಳಾಗಿದ್ದೀರಿ ನಿಮ್ಮ ಮಾತನ್ನೂ ಆಲೋಚನೆಯನ್ನೂ ಇಲ್ಲಿ ಹೇಳಿ ಕೊಡಿರಿ ಅಂದನು
He will take your fields and your vineyards and your olive groves even their best and give them to his servants
ಅವನು ಉತ್ತಮವಾದ ನಿಮ್ಮ ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ಇಪ್ಪೇ ತೋಪುಗಳನ್ನೂ ತೆಗೆದು ಕೊಂಡು ತನ್ನ ಸೇವಕರಿಗೆ ಕೊಡುವನು
He will take the tenth of your seed and of your vineyards and give to his officers and to his servants
ನಿಮ್ಮ ಧಾನ್ಯಗಳಲ್ಲಿಯೂ ದ್ರಾಕ್ಷೇ ಫಲಗಳಲ್ಲಿಯೂ ಹತ್ತರಲ್ಲಿ ಒಂದನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಸೇವಕರಿಗೂ ಕೊಡುವನು
The elders of Jabesh said to him Give us seven day that we may send messengers to all the borders of Israel and then if there is no one to save us we will come out to you
ಅದಕ್ಕೆ ಯಾಬೇಷಿನ ಹಿರಿಯರು ಅವನಿಗೆನಾವು ಇಸ್ರಾಯೇಲಿನ ಸಮಸ್ತ ಮೇರೆಗಳಿಗೆ ದೂತರನ್ನು ಕಳುಹಿಸುವ ಹಾಗೆ ನಮಗೆ ಏಳು ದಿವಸಗಳ ಗಡುವನ್ನು ಕೊಡು ನಮ್ಮನ್ನು ರಕ್ಷಿಸು ವವರು ಯಾರೂ ಇಲ್ಲದೆ ಹೋದರೆ ಆಗ ನಾವು ನಿನ್ನ ಬಳಿಗೆ ಹೊರಟು ಬರುವೆವು ಅಂದರು
Now therefore what is under your hand Give me five loaves of bread in my hand or whatever there is present
ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ ಐದು ರೊಟ್ಟಿಗಳನ್ನಾದರೂ ನಿನಗೆ ದೊರಕಿದ ಯಾವದನ್ನಾದರೂ ನನಗೆ ಕೊಡು ಅಂದನು
Advertisement - Remove
Now therefore come please let me give you counsel that you may save your own life and the life of your son Solomon
ಆದದರಿಂದ ನೀನು ನಿನ್ನ ಪ್ರಾಣವನ್ನೂ ನಿನ್ನ ಮಗ ನಾದ ಸೊಲೊಮೋನನ ಪ್ರಾಣವನ್ನೂ ರಕ್ಷಿಸಿಕೊಳ್ಳುವ ಹಾಗೆ ಅಪ್ಪಣೆಯಾದರೆ ನಿನಗೆ ಆಲೋಚನೆ ಹೇಳು ತ್ತೇನೆ
Give your servant therefore an understanding heart to judge your people that I may discern between good and evil for who is able to judge this your great people
ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು
King Rehoboam took counsel with the old men who had stood before Solomon his father while he yet lived saying What counsel do you give me to return answer to this people
ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನು ಬದುಕಿರುವಾಗ ಅವನ ಮುಂದೆ ನಿಲ್ಲುತ್ತಿದ್ದ ಹಿರಿಯರ ಆಲೋಚನೆ ಕೇಳಲುಈ ಜನರಿಗೆ ಪ್ರತ್ಯುತ್ತರವನ್ನು ಕೊಡಲು ಏನು ಆಲೋಚನೆ ಹೇಳುತ್ತೀರಿ ಅಂದನು
He said to them What counsel do you give that we may return answer to this people who have spoken to me sayingMake the yoke that your father put on us lighter
ಅವನು ಅವರಿಗೆನಿನ್ನ ತಂದೆ ನಮ್ಮ ಮೇಲೆ ಹಾಕಿದ ನೊಗವನ್ನು ಹಗುರ ಮಾಡೆಂದು ನನಗೆ ಹೇಳಿದ ಈ ಜನರಿಗೆ ಪ್ರತ್ಯುತ್ತರ ಕೊಡಲು ಏನು ಯೋಚನೆ ಹೇಳುತ್ತೀರಿ ಅಂದನು
Naboth said to Ahab May Yahweh forbid me that I should give the inheritance of my fathers to you
ಆದರೆ ನಾಬೋತನು ಅಹಾಬನಿಗೆನಾನು ನನ್ನ ಪಿತೃಗಳ ಬಾಧ್ಯತೆಯನ್ನು ನಿನಗೆ ಕೊಡುವದನ್ನು ಕರ್ತನು ನನಗೆ ದೂರವಾಗ ಮಾಡಲಿ ಅಂದನು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading