Advertisement - Remove

give - Example Sentences

Popularity:
Difficulty:
ಗಿವ
ಕೊಡು88ಕೊಡಿರಿ26ಕೊಡ12ಕೊಡಬೇಕು12ಕೊಡಲು11ಕೊಡುವ10ಕೊಡುವದಕ್ಕೆ8ಕೊಡುವೆನೆಂದು8ಕೊಡುವನು8ಕೊಡುವಂತೆ8ಕೊಡಲಿ6ಕೊಡುವದು5ಕೊಡಬೇಡಿರಿ5ಕೊಡುತ್ತೇನೆ4ಕೊಡುವದನ್ನು3ಕೊಡುವದಿಲ್ಲ3ಇಕ್ಕಟ್ಟಿನಲ್ಲಿ3ಕೊಟ್ಟರೆ3ನೀಡುವಂತೆ3ಹಾದಿಗೋಸ್ಕರ2ದೊರಕುವಂತೆ2ಕೊಡುತ್ತೇನೆಂದು2ಕೊಡಬೇಕೆಂದು2ಪ್ರಾಣವನ್ನೂ2ಜ್ಞಾನವುಳ್ಳ2ಬೆಳಕಾಗುವ2ಹರಿದವು2ಸ್ತುತಿಮಾಡಿರಿ2ಇಕ್ಕಟ್ಟಿ2ವಾಗುವದಕ್ಕೆ2ಸಲ್ಲಿಸಿರಿ2ದುದಾಯಗಳು2ಆಲಿಸಿರಿ2ತಿರುಗಿಕೊಳ್ಳಬೇಡ2ದಯಪಾಲಿಸು2ಬೇಡಿಕೊಳ್ಳುವವರಿಗೆ2ನನಗಿರುವದೆ2ಕೊಡದೆ2ಕೃತಜ್ಞತೆಗಳನ್ನು2ನೀಡುತ್ತದೆ2ಕೊಡಬೇಕುನೀವು1ಸ್ವಇಷ್ಟವಾದ1ಕೊಡುವಂತೆಯೂ1ಅನುಗ್ರಹಿಸಲಿಅವರು1ಕೊಡುವದಿಲ್ಲವೆಂದು1ಕೊಡುತ್ತೇ1ಓಡಿಸಿಬಿಟ್ಟು1ಕೊಡುತ್ತವೆ1ಕೊಡುವಿ1ಸುಬೋಧನೆಯನ್ನು1ದುರಾಲೋಚನೆಗಳನ್ನು1ಎಚ್ಚರಿಸು1ಕೊಡುವೆನು1ಕೈಸರನಿಗೆ1ಒಪ್ಪಿಸಿಕೊಡುತ್ತೇನೆ1ಕೊಡುವದಕ್ಕಾಗಿ1ಅವರಿಗೆದುರಾಗಿ1ಅವಳಿಗೆನಾವು1ವೈರಿಯಾದ1ತಿರುಗಮಾಡು1ಪ್ರಾರ್ಥನೆಗೆ1ಯೋಸೇಫ್ಯರನ್ನು1ಸ್ತುತಿಯನ್ನು1ಹೊಂದಬೇಕು1ಕಿವಿಗೊಡಿರಿ1ಅನೇಕರಿಗೋಸ್ಕರ1ನಿನಗೆಈ1ಕೇಳಿದಾತನು1ಹೆಚ್ಚಳಪಡುವದಕ್ಕೆ1ಶುಭಾಕಾಂಕ್ಷೆಗಳನ್ನು1ನೀಡಲು1ಸುತ್ತಮುತ್ತಲ1ನೀಡಲಿವೆ1ಆಗ್ರಹಿದರು.1ವಾಯುಯಾನಕ್ಕೆ1ಬಾಳುವತ್ತ1ಕೊಡುವುದು1ಭೂಮಿಗಿಂತ1ಗಾಂಗಾ1ನೀಡಿ.1ಸಮಾಜೋ-ಆರ್ಥಿಕ1
Why should the name of our father be done away from among his family because he hath no son Give unto us therefore a possession among the brethren of our father
ಹಾಗಾದರೆ ನಮ್ಮ ತಂದೆಗೆ ಮಗನಿಲ್ಲದಿರುವ ದರಿಂದ ಅವನ ಹೆಸರನ್ನು ತನ್ನ ಕುಟುಂಬದಿಂದ ಯಾಕೆ ತೆಗೆಯಬೇಕು ನೀನು ನಮ್ಮ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸ್ವಾಸ್ತ್ಯವನ್ನು ನಮಗೆ ಕೊಡು ಎಂದು ಹೇಳಿದರು
The daughters of Zelophehad speak right thou shalt surely give them a possession of an inheritance among their father's brethren and thou shalt cause the inheritance of their father to pass unto them
ಚಲ್ಪಹಾದನ ಕುಮಾರ್ತೆಯರು ಹೇಳಿದ್ದು ಸರಿ ನೀನು ಅವರಿಗೆ ಅವರ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸ್ವಾಸ್ತ್ಯವನ್ನು ನಿಶ್ಚಯವಾಗಿ ಕೊಡ ಬೇಕು ಅವರ ತಂದೆಯ ಸ್ವಾಸ್ತ್ಯವನ್ನು ಅವರಿಗೆ ಸೇರಿಸಬೇಕು
And set him before Eleazar the priest and before all the congregation and give him a charge in their sight
ಅವನನ್ನು ಯಾಜಕನಾದ ಎಲ್ಲಾಜಾರನ ಮುಂದೆಯೂ ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ ಅವರಿಗೆದುರಾಗಿ ಅವನನ್ನು ನೇಮಿಸು
Surely there shall not one of these men of this evil generation see that good land which I sware to give unto your fathers
ನಿಶ್ಚಯವಾಗಿ ಕೆಟ್ಟಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಆ ಒಳ್ಳೇ ದೇಶವನ್ನು ನೋಡುವದಿಲ್ಲ
The firstfruit also of thy corn of thy wine and of thine oil and the first of the fleece of thy sheep shalt thou give him
ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆ ಗಳ ಪ್ರಥಮ ಫಲವನ್ನೂ ನಿನ್ನ ಕುರಿಗಳ ಉಣ್ಣೆ ಯಲ್ಲಿ ಪ್ರಥಮವಾದದ್ದನ್ನೂ ಅವನಿಗೆ ಕೊಡಬೇಕು
Advertisement - Remove
Be strong and of a good courage for unto this people shalt thou divide for an inheritance the land which I sware unto their fathers to give them
ಬಲವಾಗಿರು ದೃಢವಾಗಿರು ಈ ಜನರಿಗೆ ನಾನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನು ನೀನು ಬಾದ್ಯವಾಗಿ ಹಂಚಿಕೊಡುವಿ
And Caleb said He that smiteth Kirjathsepher and taketh it to him will I give Achsah my daughter to wife
ಅವನು ಕಿರ್ಯತ್‌ ಸೇಫೆರನ್ನು ಹೊಡೆದು ಹಿಡಿಯುವನೋ ಅವನಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿ ಕೊಡು ವೆನು ಎಂದು ಹೇಳಿದ್ದನು
Who answered Give me a blessing for thou hast given me a south land give me also springs of water And he gave her the upper springs and the nether springs
ಅದಕ್ಕೆ ಅವಳುನನಗೆ ಒಂದು ಆಶೀರ್ವಾದ ಕೊಡು ಯಾಕಂದರೆ ನನಗೆ ಮೊದಲು ದಕ್ಷಿಣ ಭೂಮಿಯನ್ನು ಕೊಟ್ಟಿ ನೀರು ಬುಗ್ಗೆಗಳನ್ನು ಸಹ ನನಗೆ ಕೊಡು ಅಂದಳು ಆಗ ಅವನು ಅವಳಿಗೆ ಮೇಲ್ಭಾಗದಲ್ಲಿಯೂ ಕೆಳಭಾಗದಲ್ಲಿಯೂ ನೀರು ಬುಗ್ಗೆಗಳನ್ನು ಕೊಟ್ಟನು
And he said unto her Give me I pray thee a little water to drink for I am thirsty And she opened a bottle of milk and gave him drink and covered him
ಸೀಸೆರನು ಅವಳಿಗೆದಯ ವಿಟ್ಟು ನನಗೆ ಕುಡಿಯುವದಕ್ಕೆ ಸ್ವಲ್ಪ ನೀರು ಕೊಡು ನನಗೆ ದಾಹವಾಗಿದೆ ಅಂದನು ಅವಳು ಹಾಲಿನ ಬುದ್ದಲಿಯನ್ನು ತೆರೆದು ಅವನಿಗೆ ಕುಡಿಯಲು ಕೊಟ್ಟು ಅವನನ್ನು ಮುಚ್ಚಿದಳು
And the princes of Succoth said Are the hands of Zebah and Zalmunna now in thine hand that we should give bread unto thine army
ಆದರೆ ಸುಖೋತಿನ ಪ್ರಧಾನರು ಅವನಿಗೆನಿನ್ನ ಸೈನ್ಯಕ್ಕೆ ನಾವು ರೊಟ್ಟಿ ಕೊಡುವಂತೆ ಜೆಬಹ ಚಲ್ಮುನ್ನರ ಕೈ ನಿನ್ನ ಕೈ ವಶವಾಗಿದೆಯೋ ಅಂದರು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading