Advertisement - Remove

science - Example Sentences

ಸಾಇಅನ್ಸ
MoU on International Academic and Sports Exchange between Sports Authority of India and Nippon Sports Science University, Japan (NSSU)
ಅಂತಾರಾಷ್ಟ್ರೀಯ ಶೈಕ್ಷಣಿಕ ಮತ್ತು ಕ್ರೀಡಾ ವಿನಿಮಯಕ್ಕಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ನಿಪ್ಪಾನ್ ಕ್ರೀಡಾ ವಿಜ್ಞಾನ ವಿಶ್ವವಿದ್ಯಾಲಯ, ಜಪಾನ್ (ಎನ್.ಎಸ್.ಎಸ್.ಯು.)
• New initiatives are being introduced to provide assistance to States for upgradation of police infrastructure, forensic science laboratories, institutions and the equipment available with them to plug critical gaps in the criminal justice system.
· ಪೊಲೀಸ್ ಮೂಲಸೌಕರ್ಯ, ವಿಧಿ ವಿಜ್ಞಾನ ಪ್ರಯೋಗಾಲಯಗಳು, ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಹೊಸ ಉಪಕ್ರಮಗಳನ್ನು ಪರಿಚಯಿಸಲು ನೆರವು ಒದಗಿಸುತ್ತದೆ ಮತ್ತು ಅವರಲ್ಲಿ ಲಭ್ಯವಿರುವ ಸಾಧನಗಳನ್ನು ಅಪರಾಧ ನ್ಯಾಯ ವ್ಯವಸ್ಥೆಯೊಂದಿಗೆ ಇರುವ ಕಂದಕ ನಿವಾರಣೆಗೆ ಜೋಡಿಸಲಾಗುತ್ತದೆ.
Under this scheme, the best students who have completed or are in the final year of B. Tech or Integrated M.Tech or M.Sc. in Science and Technology streams from IISc/IITs/NITs/IISERs/IIITs will be offered direct admission in PhD programme in the IITs/IISc.
ಈ ಯೋಜನೆಯಡಿ, ಐಐಎಸ್.ಸಿ/ಐಐಟಿಗಳು/ಎನ್.ಐ.ಟಿಗಳು/ಐಐಎಸ್ಇಆರ್ ಗಳು/ಐಐಐಟಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಬಿಟೆಕ್ ಅಥವಾ ಸಮ್ಮಿಲಿತ ಎಂ.ಟೆಕ್ ಅಥವಾ ಎಂ.ಎಸ್ಸಿ ಪದವಿ ಪೂರ್ಣಗೊಳಿಸಿದ ಅಥವಾ ಅಂತಿಮ ವರ್ಷದಲ್ಲಿ ಓದುತ್ತಿರುವ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಐಐಟಿಗಳು/ಐಐಎಸ್ಸಿಯಲ್ಲಿ ಪಿಎಚ್ಡಿಗೆ ನೇರವಾಗಿ ಪ್ರವೇಶ ನೀಡಲಾಗುತ್ತದೆ.
The scheme will go a long way in tapping the talent pool of the country for carrying out research indigenously in cutting edge science and technology domains.
ಈ ಯೋಜನೆಯು ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶೀಯವಾಗಿ ಸಂಶೋಧನೆ ಕೈಗೊಳ್ಳಲು ದೇಶದ ಪ್ರತಿಭಾವಂತರನ್ನು ಶೋಧಿಸಲು ದೊಡ್ಡ ಮಾರ್ಗವನ್ನು ತೋರುತ್ತದೆ.
SlCI, in the past, had focused in the fields of Humanities and Social Science s but expanded its area of interest from 2001 onwards into the fields of Law, Management, Information Science, Science and Technology and Human Interface of Science.
ಈ ಹಿಂದೆ ಮಾನವತೆ ಮತ್ತು ಸಾಮಾಜಿಕ ವಿಜ್ಞಾನ ದ ಬಗ್ಗೆ ಗಮನ ಹರಿಸುತ್ತಿತ್ತು, ಆದರೆ ಅದು 2001ರಿಂದ ತನ್ನ ಆಸಕ್ತಿಯ ಕ್ಷೇತ್ರ ವಿಸ್ತರಿಸಿಕೊಂಡಿದ್ದು, ಕಾನೂನು, ವ್ಯವಸ್ಥಾಪನೆ, ಮಾಹಿತಿ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಮತ್ತು ಮಾನವನಿಗೆ ವಿಜ್ಞಾನದ ಸಂಪರ್ಕ ಒದಗಿಸುವ ಕ್ಷೇತ್ರಗಳ ಮೇಲೂ ಗಮನ ಹರಿಸಿದೆ.
Advertisement - Remove
The future of Indian-Russian cooperation holds great promise across a wide spectrum covering nuclear power, nuclear fuel cycle and nuclear science and technology.
ಪರಮಾಣು ಶಕ್ತಿ,ಪರಮಾಣು ಇಂಧನ ವರ್ತುಲ ಮತ್ತು ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಳಗೊಂಡ ವಿಶಾಲ ವ್ಯಾಪ್ತಿಯ ಮೂಲಕ ಭಾರತ-ರಷ್ಯಾ ಸಹಕಾರದ ಭವಿಷ್ಯವು ಭರವಸೆ ಮೂಡಿಸಿದೆ.
Agreement on Cooperation Defence on Capacity Building, Defence, Industry, Science and Technology.
ರಕ್ಷಣಾ ಸಹಕಾರ , ಕೈಗಾರಿಕೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆಗಾಗಿ ಒಪ್ಪಂದ
Capacity Building, Defence, Industry, Science and Technology.
ರಕ್ಷಣೆ, ಕೈಗಾರಿಕೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆ.
This is India’s unique beauty that spirituality and science complement each other in our culture.
ನಮ್ಮ ಸಂಸ್ಕೃತಿಯಲ್ಲಿ ಅಧ್ಯಾತ್ಮಿಕತೆ ಮತ್ತು ವಿಜ್ಞಾನ ಎರಡೂ ಒಂದಕ್ಕೊಂದು ಪೂರಕವಾಗಿದೆ ಎನ್ನುವುದೇ ಭಾರತದಲ್ಲಿ ಒಂದು ವಿಶೇಷ.
This MoU provides scope for pursuing cooperation in various areas of space science technology and applications including: eearth observation, satellite communication and navigation; exploration and space sciences; Research and development (space systems and space technology); and Space industry promotion.
ಈ ತಿಳಿವಳಿಕೆ ಒಪ್ಪಂದವು ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಮತ್ತು ಭೂ ಅವಲೋಕನ, ಉಪಗ್ರಹ ಸಂವಹನ ಮತ್ತು ಪಥದರ್ಶಕದಂಥ ಆನ್ವಯಿಕಗಳು; ಪರಿಶೋಧನೆ ಮತ್ತು ಬಾಹ್ಯಾಕಾಶ ವಿಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ (ಬಾಹ್ಯಾಕಾಶ ವ್ಯವಸ್ಥೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ); ಮತ್ತು ಬಾಹ್ಯಾಕಾಶ ಕೈಗಾರಿಕೆ ಉತ್ತೇಜನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಅವಕಾಶ ಒದಗಿಸುತ್ತದೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading