The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
“On National Science Day, my greetings and best wishes to our scientific community.
“ರಾಷ್ಟ್ರೀಯ ವಿಜ್ಞಾನ ದಿನದಂದು, ನಮ್ಮ ವೈಜ್ಞಾನಿಕ ಸಮುದಾಯಕ್ಕೆ ನನ್ನ ಶುಭ ಹಾರೈಕೆಗಳು ಹಾಗೂ ಶುಭಾಶಯಗಳು.
The Ministry of Science and Technology of the Republic of India and the Ministry of Science, Technology and Environment of the Republic of Cuba, have signed the MoU on 22nd June,2018 at Havana.
ಪ್ರಜಾಪ್ರಭುತ್ವವಾದೀ ರಾಷ್ಟ್ರ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ರಿಪಬ್ಲಿಕ್ ಆಫ್ ಕ್ಯೂಬಾದ ವಿಜ್ಞಾನ ತಂತ್ರಜ್ಞಾನ ಮತ್ತು ಪರಿಸರ ಸಚಿವಾಲಯಗಳು ಹವಾನಾದಲ್ಲಿ 2018 ರ ಜೂನ್ 22 ರಂದು ಎಂ.ಒ.ಯು.ಗೆ ಅಂಕಿತ ಹಾಕಿದ್ದವು.
Capacity building projects have been undertaken through the ASEAN-India Cooperation Fund, the ASEAN-India Green Fund, and ASEAN-India Science and Technology Fund.
ಆಸಿಯಾನ್ – ಭಾರತ ಸಹಕಾರ ನಿಧಿ, ಆಸಿಯಾನ್ – ಭಾರತ ಹಸಿರು ನಿಧಿ ಮತ್ತು ಆಸಿಯಾನ್ – ಭಾರತ ವಿಜ್ಞಾನ ಹಾಗೂ ತಂತ್ರಜ್ಞಾನ ನಿಧಿಯ ಮೂಲಕ ನಾವು ಹಲವು ಸಾಮರ್ಥ್ಯ ವರ್ಧನೆ ಯೋಜನೆಗಳನ್ನು ಕೈಗೊಂಡಿದ್ದೇವೆ.
Themes such as clean coal, electric mobility, science and technology cooperation, cyber-security and aviation security came up for discussion.
ಶುದ್ಧ ಕಲ್ಲಿದ್ದಲು, ವಿದ್ಯುತ್ ಚಲನಶೀಲತೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ, ಸೈಬರ್ ಭದ್ರತೆ ಮತ್ತು ವಾಯುಯಾನಯಂಥ ವಿಷಯಗಳು ಚರ್ಚೆಗೆ ಬಂದವು.
The Cabinet also approved introduction of a Bill namely the National Institutes of Technology, Science Education and Research (Amendment) Bill, 2016 for inclusion of the NIT, Andhra Pradesh in its First Schedule.
ಆಂಧ್ರಪ್ರದೇಶದ ಎನ್.ಐ.ಟಿ.ಯನ್ನು ತನ್ನ ಮೊದಲ ಕಾರ್ಯಕ್ರಮಪಟ್ಟಿಯಲ್ಲಿ ಸೇರ್ಪಡೆ ಮಾಡಲು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ (ತಿದ್ದುಪಡಿ) ವಿಧೇಯಕ 2016 ಎಂಬ ಹೆಸರಿನ ಮಸೂದೆಯನ್ನು ಮಂಡಿಸಲೂ ಸಂಪುಟ ತನ್ನ ಸಮ್ಮತಿ ಸೂಚಿಸಿದೆ.
I am happy to inaugurate this 104th session of The Indian Science Congress in the panoramic campus of Sri Venkateswara University.
ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ಅದ್ಭುತ ಕ್ಯಾಂಪಸ್ ನಲ್ಲಿ ನಾನು ಭಾರತೀಯ ವಿಜ್ಞಾನ ಕಾಂಗ್ರೆಸ್ ನ 104ನೇ ಅಧಿವೇಶನವನ್ನು ಉದ್ಘಾಟಿಸಲು ಸಂತೋಷ ಪಡುತ್ತೇನೆ.
And I appreciate the Indian Science Congress Association for choosing an appropriate theme “Science & Technology for National Development” for this year’s session.
ಈ ವರ್ಷದ ಅಧಿವೇಶನಕ್ಕೆ “ರಾಷ್ಟ್ರದ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ಸೂಕ್ತ ವಿಚಾರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಾನು ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಸ್ಥೆಯನ್ನು ಶ್ಲಾಘಿಸುತ್ತೇನೆ.
Further, NITI Aayog is evolving a holistic science and technology vision for the country.
ತರುವಾಯ ನೀತಿ ಆಯೋಗ ದೇಶಕ್ಕೆ ಸಮಗ್ರವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಮುನ್ನೋಟವನ್ನು ರೂಪಿಸಲಿದೆ.
Our best science and technology institutions should further strengthen their basic research in line with leading global standards.
ನಮ್ಮ ಉತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು, ಜಾಗತಿಕ ಗುಣಮಟ್ಟದ ನಿಟ್ಟಿನಲ್ಲಿ ತಮ್ಮ ಮೂಲ ಸಂಶೋಧನೆಯನ್ನು ಇನ್ನೂ ಹೆಚ್ಚು ಬಲಪಡಿಸಬೇಕಾಗಿದೆ.
By 2030 India will be among the top three countries in science and technology and will be among the most attractive destinations for the best talent in the world.
2030ರ ಹೊತ್ತಿಗೆ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶ್ವದ ಮೂರು ರಾಷ್ಟ್ರಗಳ ಪೈಕಿ ಒಂದಾಗಲಿದೆ ಮತ್ತು ವಿಶ್ವದ ಅತ್ಯುತ್ತಮ ಪ್ರತಿಭಾವಂತರ ಆಕರ್ಷಕ ತಾಣಗಳಲ್ಲಿ ಒಂದಾಗಲಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…