The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
On a voyage to America, Jamsetji Tata met Swami Vivekananda on the ship, and an important topic of their discussion was the outreach & spread of Science & Technology in India.
ಆಗ ಅವರಿಬ್ಬರ ಮಧ್ಯೆ ನಡೆದ ಮಹತ್ವಪೂರ್ಣ ಚರ್ಚಾ ವಿಷಯ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಾರ ಮತ್ತು ಪ್ರಸಾರದ ಬಗೆಗಿನದಾಗಿತ್ತು.
The Union Cabinet chaired by Prime Minister Shri Narendra Modi has been apprised of the Memorandum of Understanding (MoU) between India and South Korea on cooperation in Applied Science and Industrial Technology.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ಅನ್ವಯಿಕ ವಿಜ್ಞಾನ ಮತ್ತು ಕೈಗಾರಿಕಾ ತಂತ್ರಜ್ಞಾನ ವಲಯದಲ್ಲಿ ಸಹಕಾರ ಸಂಬಂಧ ವೃದ್ಧಿಸುವ ಒಡಂಬಡಿಕೆಗೆ ಅನುಮೋದನೆ ನೀಡಲಾಯಿತು.
The aim and objective of this MOU is to promote bilateral cooperation in the fields of applied science and industrial technologies for the purposes of promoting sustainable development and enhanced quality of life.
ಸುಸ್ಥಿರ ಅಭಿವೃದ್ಧಿ ಉತ್ತೇಜನ ಮತ್ತು ಜೀವನದ ಗುಣಮಟ್ಟ ಹೆಚ್ಚಳದ ದೃಷ್ಠಿಯಿಂದ ಅನ್ವಯಿಕ ವಿಜ್ಞಾನ ಮತ್ತು ಕೈಗಾರಿಕಾ ತಂತ್ರಜ್ಞಾನ ವಲಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಉದ್ದೇಶ ಮತ್ತು ಗುರಿಯನ್ನು ಈ ಒಡಂಬಡಿಕೆ ಹೊಂದಿದೆ
The Prime Minister appreciated the progress achieved in strengthening the bilateral partnership in various sectors, especially Science & Technology, Finance, and Defence & Security.
ವಿವಿಧ ವಲಯಗಳಲ್ಲಿ ಅದರಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನ, ಹಣಕಾಸು ಮತ್ತು ರಕ್ಷಣೆ ಹಾಗೂ ಸುರಕ್ಷತಾ ವಲಯಲ್ಲಿ ದ್ವಿಪಕ್ಷೀಯ ಪಾಲುದಾರಿಕೆ ಬಲಪಡಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು.
Similarly, we have helped set up computer and science labs in plantation schools.
ಅದೇ ರೀತಿ, ನಾವು ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯಗಳನ್ನು ತೋಟಗಾರಿಕೆ ಶಾಲೆಗಳಲ್ಲಿ ಸ್ಥಾಪಿಸಲು ನೆರವು ನೀಡಿದ್ದೇವೆ.
Whether it is eradicating poverty, preventing diseases, connecting with the world, or disseminating knowledge and information, technology and science have made a mark for themselves.
ಅದು ಬಡತನ ನಿರ್ಮೂಲನೆಯೇ ಇರಲಿ, ಕಾಯಿಲೆಗಳ ನಿರೋಧವೇ ಇರಲಿ, ವಿಶ್ವದೊಂದಿಗೆ ಸಂಪರ್ಕ ಸಾಧಿಸುವುದೇ ಇರಲಿ ಅಥವಾ ವಿಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನದ ಅರಿವಿನ ಪ್ರಚಾರವೇ ಇರಲಿ, ಅವುಗಳಲ್ಲಿ ತನ್ನದೇ ಆದ ಸಾಧನೆ ಮಾಡಿವೆ.
And every technology, every new form of Science gives birth to a new era.
ಪ್ರತಿಯೊಂದು ಹೊಸ ತಂತ್ರಜ್ಞಾನ, ಪ್ರತಿಯೊಂದು ಹೊಸ ಬಗೆಯ ವಿಜ್ಞಾನ ಹೊಸ ಮನ್ವಂತರಕ್ಕೆ ಕಾರಣವಾಗುತ್ತದೆ.
Mahatma Gandhi used to say, “No Science has dropped from the skies in a perfect form.
‘ಯಾವುದೇ ವಿಜ್ಞಾನ ಪರಿಪೂರ್ಣ ರೂಪದಲ್ಲಿ ಆಕಾಶದಿಂದ ಬಿದ್ದುದಲ್ಲ’ ಎಂದು.
Our cooperation in Science and Technology is also gaining momentum.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ನಮ್ಮ ಸಹಕಾರ ಸಹ ಚಾಲನೆ ಪಡೆಯುತ್ತಿದೆ.
We in India believe in researching both the frontiers of science and technology, as also, researching deep within our souls, that is, both Science, and Yoga.
ನಾವು ಭಾರತೀಯರು ವಿಜ್ಞಾನ ಮತ್ತು ತಂತ್ರಜ್ಞಾನದ ಎರಡೂ ಕ್ಷೇತ್ರದಲ್ಲಿನ ಸಂಶೋಧನೆಯಲ್ಲಿ ಜೊತೆಗೆ ನಮ್ಮ ಆತ್ಮದಲ್ಲಿ ಕೂಡ ವಿಜ್ಞಾನ ಮತ್ತು ಯೋಗದ ಆಳವಾದ ಸಂಶೋಧನೆಯಲ್ಲಿ ನಂಬಿಕೆ ಇಟ್ಟಿದ್ದೇವೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…