The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Prime Minister called for research, which is a fusion of Arts and Humanities, Social Science , Science and Technology.
ಸಂಶೋಧನೆ ಎಂದರೆ ಕಲೆ ಮತ್ತು ಮಾನವಿಕಗಳು, ಸಮಾಜ ವಿಜ್ಞಾನ ಗಳು, ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಮ್ಮಿಲನ ಎಂದು ಪ್ರಧಾನ ಮಂತ್ರಿ ಅವರು ಬಣ್ಣಿಸಿದರು.
He said that the ‘Prime Minister’s Science , Technology and Innovation Advisory Council’ will help formulate appropriate Science and Technology interventions, catalyze collaborations across stakeholder Ministries and implement multi-stakeholder policy initiatives.
“ಪ್ರಧಾನ ಮಂತ್ರಿಯವರ ವಿಜ್ಞಾನ , ತಂತ್ರಜ್ಞಾನ ಮತ್ತು ಅನ್ವೇಷಣಾ ಸಲಹಾ ಮಂಡಳಿ” ಯು ಸೂಕ್ತ ವಿಜ್ಞಾನ ಮತ್ತು ತಂತ್ರಜ್ಞಾನ ಮಧ್ಯಪ್ರವೇಶಗಳನ್ನು ರೂಪಿಸಲು, ಭಾಗೀದಾರ ಸಚಿವಾಲಯಗಳ ಜೊತೆ ಸಹಯೋಗಗಳನ್ನು ಚುರುಕುಗೊಳಿಸಲು ಮತ್ತು ಬಹುಭಾಗೀದಾರ ನೀತಿ ಉಪಕ್ರಮಗಳನ್ನು ಅನುಷ್ಟಾನಿಸಲು ನೆರವು ನೀಡುತ್ತದೆ ಎಂದರು.
27. The two sides also agreed to cooperate in the areas of space, science and technology, including remote sensing, satellite communication and satellite-based navigation.
27. ದೂರ ಸಂವೇದಿ, ಉಪಗ್ರಹ ಸಂಪರ್ಕ ಹಾಗೂ ಉಪಗ್ರಹ ಆಧಾರಿತ ನ್ಯಾಶವಿಗೇಷನ್ ಸೇರಿದಂತೆ ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಎರಡೂ ದೇಶಗಳು ಒಪ್ಪಿಕೊಂಡವು.
The Sides also recognized with satisfaction the collaboration between the Department of Science and Technology of India and the Russian Science Foundation.
ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗು ರಶ್ಯನ್ ಮೂಲ ಸಂಶೋಧನೆ ಪ್ರತಿಷ್ಟಾನಗಳ ಯಶಸ್ವೀ ಸಹಯೋಗವನ್ನು ಎರಡೂ ಕಡೆಯವರು ಗಮನಿಸಿ ತೃಪ್ತಿ ವ್ಯಕ್ತಪಡಿಸಿದರು.
The India-UK Cancer Research Initiative is a collaborative 5-year bilateral research initiative by the Department of Biotechnology(DBT), Ministry of Science & Technology, India and Cancer Research UK (CRUK) that will focus on affordable approaches to cancer.
ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಬ್ರಿಟನ್ ನ ಕ್ಯಾನ್ಸರ್ ಸಂಶೋಧನಾ ಯುನೈಟೆಡ್ ಕಿಂಗ್ ಡಮ್ ಸಂಸ್ಥೆ(ಸಿ ಆರ್ ಯು ಕೆ) ಸೇರಿ ಕೈಗೆಟಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ಐದು ವರ್ಷ ಜಂಟಿ ಸಂಶೋಧನಾ ಯೋಜನೆ ಭಾರತ – ಬ್ರಿಟನ್ ಕ್ಯಾನ್ಸರ್ ಸಂಶೋಧನಾ ಉಪಕ್ರಮವನ್ನು ಕೈಗೆತ್ತಿಕೊಂಡಿದೆ.
The signed MoU will provide impetus to explore newer research activities and application possibilities in the field of remote sensing of the earth, satellite navigation, space science and exploration of outer space.
ಈ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದವು, ಭೂ ದೂರ ಸಂವೇದನೆ, ಉಪಗ್ರಹ ಪಥದರ್ಶಕ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿ ಆನ್ವಯಿಕ ಸಾಧ್ಯತೆ ಮತ್ತು ಹೊಸ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಒತ್ತು ನೀಡುತ್ತದೆ.
Our collaboration in the field of science and technology is encouraging, with our joint research ranging from basic to advanced sciences.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮೂಲ ವಿಜ್ಞಾನದಿಂದ ಹಿಡಿದು ಆಧುನಿಕ ವಿಜ್ಞಾನದವರೆಗೆ ನಮ್ಮ ಜಂಟಿ ಸಂಶೋಧನಾ ಸಹಯೋಗ ಉತ್ತೇಜಕವಾಗಿದೆ ಮತ್ತು ಪ್ರೋತ್ಸಾಹದಾಯಕವಾಗಿದೆ.
The Prime Minister said that Varanasi is emerging as a centre for medical science in the region.
ವಾರಾಣಸಿ ಈ ವಲಯದಲ್ಲಿ ವೈದ್ಯಕೀಯ ವಿಜ್ಞಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
Shri Suresh Prabhu Commerce & Industry Minister, India and Dr. Harsh Vardhan, Science and Technology Minister, India
ಶ್ರೀ ಸುರೇಶ್ ಪ್ರಭು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು, ಭಾರತ ಮತ್ತು ಡಾ. ಹರ್ಷವರ್ಧನ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಭಾರತ
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…