The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಭಾರತದ ಪ್ರಗತಿ ಮತ್ತು ಸಮೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಹಾಗೂ ನಾವಿನ್ಯತೆ ಪ್ರಮುಖ ಅಂಶಗಳು ಎಂದು ಪ್ರಧಾನಿ ಪ್ರತಿಪಾದಿಸಿದರು.
The Prime Minister asserted that science, technology and innovation are the keys to progress and prosperity of India.
ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಹಕಾರ ಧನಾತ್ಮಕವಾಗಿ ಸರ್ವಾಂಗೀಣ ಪ್ರಗತಿ ಸಾಧಿಸಿರುವುದಕ್ಕೆ ಪ್ರಧಾನಮಂತ್ರಿಯವರು ಸಂತೃಪ್ತಿ ವ್ಯಕ್ತಪಡಿಸಿದರು.
Prime Minister noted with satisfaction the positive all round progress in bilateral cooperation between India and Russia.
9. ಸುಸ್ಥಿರ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಾಧಿಸಲು, ನಿಯಮಾಧಾರಿತ ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆ ಮತ್ತು ಮುಕ್ತ, ನ್ಯಾಯಸಮ್ಮತ ಹಾಗೂ ಮುಕ್ತ ವಾಣಿಜ್ಯದ ಪಾತ್ರ ಮಹತ್ವವಾದ್ದು ಎಂಬುದನ್ನು ನಾಯಕರು ಪುನರುಚ್ಚರಿಸಿದ್ದಾರೆ.
The leaders reaffirmed the crucial role of the rules-based multilateral trading system, and the importance of enhancing free, fair, and open trade for achieving sustainable growth and development.
ಭಾರತದ ಆರ್ಥಿಕತೆ ಜಾಗತೀಕರಣದ ನಂತರ ತಮ್ಮ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚಿನ ಸರಾಸರಿ ಪ್ರಗತಿ ದರವನ್ನು ಕಾಯ್ದುಕೊಳ್ಳಲಾಗಿದೆ ಮತ್ತು ಅತಿ ಕಡಿಮೆ ಹಣದುಬ್ಬರವನ್ನು ಕಾಣಬಹುದಾಗಿದೆ ಎಂದರು.
Post liberalization of the Indian economy, this will be the highest rate of average growth and lowest rate of average inflation witnessed during the period of any government, he added.
ಮಹಾತ್ವಾಕಾಂಕ್ಷೆ ಹೊಂದಿರುವ ಯಾವ ಜಿಲ್ಲೆ ಅತ್ಯಂತ ವೇಗವಾಗಿ ಪ್ರಗತಿ ಹೊಂದುವುದು ಎಂಬ ಸ್ಪರ್ಧೆ.
as to which aspirational district will progress fastest.
ಇಂದು 29ನೇ ಸಭೆಯಲ್ಲಿ, ಪ್ರಧಾನಮಂತ್ರಿಯವರು ರೈಲ್ವೆ, ನಗರಾಭಿವೃದ್ಧಿ, ರಸ್ತೆ, ಇಂಧನ ಮತ್ತು ಕಲ್ಲಿದ್ದಲು ಕ್ಷೇತ್ರದ ಎಂಟು ಮಹತ್ವದ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲಿಸಿದರು.
Today, in the twenty-ninth meeting, the Prime Minister reviewed the progress of eight important infrastructure projects in the railway, urban development, road, power, and coal sectors.
ಪ್ರಧಾನಮಂತ್ರಿಯವರ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ ಅದರಲ್ಲೂ ಖನಿಜ ಪ್ರತಿಷ್ಠಾನದ ಜಲಿಲೆಗಳ ಕಾರ್ಯವೈಖರಿಯ ಪ್ರಗತಿ ಕುರಿತಂತೆ ಪ್ರಧಾನಮಂತ್ರಿಯವರು ಪರಾಮರ್ಶೆ ನಡೆಸಿದರು.
The Prime Minister reviewed the progress made in the working of the Pradhan Mantri Khanij Kshetra Kalyan Yojana, especially in the working of the District Mineral Foundations.
ಕೆನ್ಯಾದ ಅಧ್ಯಕ್ಷ ಘನತೆವೆತ್ತ ಉಹ್ರು ಕೆನ್ಯಟ್ಟಾ ಅವರ ಆರೋಗ್ಯ ಮತ್ತು ಒಳಿತಿಗಾಗಿ; ಕೆನ್ಯಾದ ಜನತೆಯ ಪ್ರಗತಿ ಮತ್ತು ಸಮೃದ್ಧಿಗಾಗಿ, ನಮ್ಮ ಹಿಂದೂ ಮಹಾಸಾಗರದ ನೆರೆಯವರಿಗಾಗಿ,
To the progress and prosperity of the people of Kenya, our Indian Ocean neighbours,
ವಿಶೇಷ ಯೋಜನೆಗಳ ವಿಚಾರದಲ್ಲಿ ನಾವು ಮುಂಬೈ-ಅಹಮದಾಬಾದ್ ಅತಿ ವೇಗದ ರೈಲು ಯೋಜನೆಯಲ್ಲಿ ಬಲವಾದ ಪ್ರಗತಿ ಸಾಧಿಸಲು ನಾವು ಗಮನ ಹರಿಸುತ್ತಿದ್ದೇವೆ.
In terms of specific projects, we remain focused on making strong progress on the Mumbai-Ahmedabad High Speed Rail project.
ನಮಗೆ, ನಿಮ್ಮ ಪ್ರಗತಿ ಮತ್ತು ಯಶಸ್ಸಿನಲ್ಲಿ ನಮ್ಮ ಮೈತ್ರಿಯ ಯಶಸ್ಸಿನ ಸೂಕ್ತ ಮೈಲಿಗಲ್ಲಿದೆ.
And, for us, the most relevant benchmark for the success of our friendship is your progress and success.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…