The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಮುಖ ಮೂಲಸೌಕರ್ಯ ವಲಯಗಳ ಪ್ರಗತಿ ಪರಿಶೀಲನೆ ನಡೆಸಿದರು.
The Prime Minister, Shri Narendra Modi, today reviewed the progress of key infrastructure sectors.
ನೀತಿ ಆಯೋಗ ನೀಡಿದ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ, ರೈಲ್ವೆ ಮತ್ತು ಪುನರ್ ನವೀಕರಿಸಬಹುದಾದ ಇಂಧನ ಸೇರಿ ಹಲವು ಪ್ರಮುಖ ವಲಯಗಳಲ್ಲಿ ಗಣನೀಯ ಪ್ರಗತಿ ಆಗಿರುವುದನ್ನು ಗುರುತಿಸಲಾಯಿತು.
In course of the presentation made by NITI Aayog, it was noted that there has been phenomenal progress in several key sectors, including renewable energy, and railways.
ಇನ್ನು ಬಂದರು ವಿಭಾಗದಲ್ಲಿ ಸರಾಸರಿ ಹಡಗಿನ ಸುತ್ತಾಡದ ಸಮಯದಲ್ಲಿ ಗಣನೀಯ ಪ್ರಮಾಣದ ಪ್ರಗತಿ ಆಗಿದೆ.
In the ports sector, there has been considerable progress in average vessel turnaround time.
ತ್ರಿಪುರಾ ಅಭಿವೃದ್ಧಿಯ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರಗತಿ ಈಗ ಹೊಸ ದಿಕ್ಕಿನಲ್ಲಿ ಸಾಗಿದೆ ಎಂದರು.
About the development in Tripura, PM told that the progress is now on a new trajectory.
ಮೊದಲ ಆಡಳಿತ ಮಂಡಳಿ ಸಭೆಯು ಈ ಅಭಿಯಾನದ ಈ ಎಲ್ಲ ಪ್ರಮುಖ ನೀತಿಗಳಡಿ ಕೈಗೊಳ್ಳಲಾಗಿರುವ ಕ್ರಮಗಳ ಪ್ರಗತಿ ಪರಿಶೀಲನೆಯ ಗುರಿಯನ್ನು ಹೊಂದಿತ್ತು ಮತ್ತು ತ್ವರಿತವಾಗಿ ಮತ್ತು ಗುಣಮಟ್ಟ ಕಾಯ್ದುಕೊಂಡು ಕೌಶಲ ತರಬೇತಿ ಪ್ರಯತ್ನಗಳನ್ನು ಎತ್ತರಿಸುವ ಬಗ್ಗೆ ಸಮಗ್ರವಾಗಿ ಚರ್ಚಿಸಿತು.
The first Governing Council Meeting was aimed to review the progress undertaken under the Mission on each of these core principles and sought to discuss a concrete agenda for rapidly scaling up skill training efforts, while maintaining high standards.
3. ಅಧ್ಯಕ್ಷ ಎನ್ರಿಕ್ ಪೆನಾ ನಿಯೆಟೋ ಅವರು ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ಮೆಕ್ಸಿಕೋ ಕೈಗೊಂಡಿರುವ ಸುಧಾರಣೆಗಳ ಬಗ್ಗೆ ವಿವರಿಸಿದರು.
3.President Enrique Peña Nieto elaborated on the structural reforms undertaken in Mexico to promote economic growth and development.
ತಮ್ಮ ಸರದಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮ್ಮ ಸರ್ಕಾರ ಆರ್ಥಿಕ ಪ್ರಗತಿ ಮತ್ತು ಜನರ ಜೀವನಮಟ್ಟ ಸುಧಾರಣೆಗೆ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ವಿವರಿಸಿದರು.
On his part, Prime Minister Mr. Narendra Modi highlighted the initiatives undertaken by his Government for the economic growth and the improvement of standard of living of the people.
18. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಗ್ರ ಸುಧಾರಣೆಗಳ ಪ್ರಕ್ರಿಯೆಯಲ್ಲಿ ಪ್ರಗತಿ ಬೆಂಬಲಿಸುವುದನ್ನು ಮುಂದುವರೆಸುವುದರ ಪ್ರಾಮುಖ್ಯತೆಯನ್ನು ಒಪ್ಪಿಕೊಂಡು, ಬಹುಪಕ್ಷೀಯವಾದ ಸಮರ್ಥ ವ್ಯವಸ್ಥೆಯೊಂದನ್ನು ಹೊಂದುವ ಮಹತ್ವನ್ನು ಪುನರುಚ್ಚರಿಸಿದರು.
18.Reaffirmed the importance to have an effectivemultilateral system, with the United Nations at its core, and agreed on the importance of continuing supporting the progress in the process of comprehensive reforms of the United Nations Security Council.
ಇಡೀ ವಿಶ್ವ ಏಷ್ಯಾದತ್ತ ನೋಡುತ್ತಿರುವ ಕಾಲದಲ್ಲಿ ಚೀಣಾ ಮತ್ತು ಭಾರತದ ಪ್ರಗತಿ ಮತ್ತು ಏಳಿಗೆ, ಮತ್ತು ನಮ್ಮ ಆಪ್ತ ಸಹಕಾರ, ಏಷ್ಯಾದ ಸುಸ್ಥಿರ ಮತ್ತು ಶಾಂತಿಯುತ ಭವಿಷ್ಯ ರೂಪಿಸಲು ಸಮರ್ಥವಾಗಿದೆ.
At a time when the world looks towards Asia, the progress and prosperity of China and India, and our close cooperation, have the potential to shape a peaceful and stable future for Asia.
ಇನ್ನು ಕಪ್ಪುಹಣ ಮತ್ತು ಭ್ರಷ್ಟಾಚಾರದಿಂದಾಗಿ ಗ್ರಾಮೀಣ ಭಾರತದ ಪ್ರಗತಿ ಮತ್ತು ಉನ್ನತಿಯನ್ನು ತಡೆಯಲು ಸಾಧ್ಯವಿಲ್ಲ.
No longer will the progress and prosperity of rural India be curtailed by corruption and black money.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…