The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ನರೇಂದ್ರ ಮೋದಿ ಅವರು, ಗುರುವಾರ ಸಂಜೆ, ನಮಾಮಿ ಗಂಗೆ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದರು.
The Prime Minister, Shri Narendra Modi, on Thursday evening, reviewed the progress of the Namaami Gange programme.
ಉಭಯ ದೇಶಗಳು ಉಭಯತ್ರರ ಮೌಲ್ಯಾಧಾರಗಳನ್ನು ಮತ್ತು ಹಿತಾಸಕ್ತಿಗಳನ್ನು ಆಧರಿಸಿ ಶಾಂತಿ, ಸ್ಥಿರತೆ, ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಗೆ ಪ್ರೋತ್ಸಾಹ ನೀಡಲು ಉಭಯ ದೇಶಗಳು ತಮ್ಮ ಸಂಬಂಧಕ್ಕೆ ರಾಜತಾಂತ್ರಿಕ ಪಾಲುದಾರಿಕೆ ರೂಪವನ್ನು ನೀಡಿವೆ.
Considering our shared values and our interests to promote peace, stability, economic progress and prosperity both the countries have given their relations the status of a strategic partnership.
ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಪ್ರಾದೇಶಿಕ ಸಂಪರ್ಕದ ಬಲವಾದ ತರ್ಕವನ್ನು ನಾವು ಪ್ರಶಂಸಿಸುತ್ತೇವೆ.
We appreciate the compelling logic of regional connectivity for peace, progress and prosperity.
ಪ್ರಧಾನಮಂತ್ರಿಯವರು ರೈಲ್ವೆ, ರಸ್ತೆ, ವಿದ್ಯುತ್, ಕಲ್ಲಿದ್ದಲು ಮತ್ತು ತೆಲಂಗಾಣ, ಕರ್ನಾಟಕ, ಪಶ್ಚಿಮ ಬಂಗಾಳ, ಮಣಿಪುರ, ಮಿಜೋರಮ್, ಕೇರಳ, ತಮಿಳುನಾಡು, ಛತ್ತೀಸಗಢ, ಜಾರ್ಖಂಡ್ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಿಸಿರುವ ಅನಿಲ ಕೊಳವೆ ಮಾರ್ಗ ವಲಯ ಒಂಬತ್ತು ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
The Prime Minister reviewed the progress of nine infrastructure projects in the railway, road, power, coal and gas pipeline sectors, spread over several states including Telangana, Karnataka, West Bengal, Manipur, Mizoram, Kerala, Tamil Nadu, Chhattisgarh, Jharkhand and Delhi.
ಪ್ರಧಾನಮಂತ್ರಿಯವರು ರಾಷ್ಟ್ರೀಯ ಪಾರಂಪರಿಕ ನಗರ ಅಭಿವೃದ್ಧಿ ಮತ್ತು ತ್ವರಿತಗೊಳಿಸುವ ಯೋಜನೆ (ಎಚ್.ಆರ್.ಐ.ಡಿ.ಎ.ವೈ) ಮತ್ತು ದಿವ್ಯಾಂಗದವರಿಗಾಗಿ ಸುಗಮ್ಯ ಭಾರತ್ ಅಭಿಯಾನ (ಅಕ್ಸೆಸಿಬಲ್ ಇಂಡಿಯಾ ಅಭಿಯಾನ)ದ ಪ್ರಗತಿ ಪರಿಶೀಲನೆಯನ್ನೂ ನಡೆಸಿದರು.
The Prime Minister reviewed the progress of the National Heritage City Development and Augmentation Yojana (HRIDAY), and the Sugamya Bharat Abhiyan (Accessible India Campaign) for the Divyang.
ನೀತಿ ಆಯೋಗದ ಸಿಇಓ ಪ್ರಸ್ತುತಪಡಿಸಿದ ಪ್ರಾತ್ಯಕ್ಷಿಕೆಯಲ್ಲಿ, ಹಲವು ಪ್ರದೇಶಗಳಲ್ಲಿ ಮತ್ತು ಮೂಲಸೌಕರ್ಯ ವಲಯದಲ್ಲಿ ಗಮನಾರ್ಹ ಪ್ರಗತಿ ಆಗಿರುವುದನ್ನು ಉಲ್ಲೇಖಿಸಲಾಯಿತು.
In course of the presentation made by CEO NITI Aayog, it was noted that remarkable progress has been made in several areas and infrastructure sectors.
ಆದಾಗ್ಯೂ, ಪಂಜಾಬ್ ಸರ್ಕಾರದ ಕಡೆಯಿಂದ ವಿದ್ಯುತ್ ವಿಭಾಗಕ್ಕಾಗಿ ನಿಧಿಯ ಅಲಭ್ಯತೆ ಮತ್ತು ಜಮ್ಮು ಮತ್ತು ಕಾಶ್ಮೀರದೊಂದಿಗಿನ ಅಂತರ ರಾಜ್ಯ ವಿವಾದಗಳ ಕಾರಣ ಯೋಜನೆಯ ಕಾಮಗಾರಿ ಹೆಚ್ಚಿನ ಪ್ರಗತಿ ಕಾಣಲಿಲ್ಲ.
However, the works could not progress much due to non-availability of funds on the part of Govt. of Punjab for power component and later interstate issues with J&K.
ಈ ಯೋಜನೆಯ ಪ್ರಗತಿ ಸಹ ನಿಗದಿತ ಗುರಿ ತಲುಪಲಿದೆ.
The progress of the scheme is also within the purview of the target.
ತನ್ನ ಎಲ್ಲ ಪ್ರಜೆಗಳ ಪ್ರಗತಿ ಮತ್ತು ಸಮೃದ್ಧಿಗಾಗಿ ತನ್ನದೇ ದಾರಿಯನ್ನು ರೂಪಿಸಿರುವ ಶ್ರೀಲಂಕಾದ ಜೊತೆ ಭಾರತ ಜೊತೆಗೂಡಿ ನಡೆಯಲಿದೆ.
India will walk side by side with Sri Lanka as it charts its own path to progress and prosperity for all of its citizens.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಇಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆಯಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಲು ಕರೆ ನೀಡಿದರು.
The Prime Minister called for faster progress in electronic toll collection.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…