The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಮಲೇಷಿಯಾದ ಸ್ನೇಹಪರ ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ ಪ್ರಧಾನಮಂತ್ರಿ ಮೋದಿ ಶುಭ ಕೋರಿದರು.
Prime Minister Modi conveyed his good wishes for the progress and prosperity of the friendly people of Malaysia.
ನೀತಿ ಆಯೋಗದ ಸಿಇಓ ಅವರು ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದ ವೇಳೆ, ಹಲವು ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಆಗಿರುವುದನ್ನು ಉಲ್ಲೇಖಿಸಲಾಯಿತು.
In course of the presentation made by CEO NITI Aayog, it was noted that remarkable progress has been made in several areas.
ಪ್ರಧಾನಮಂತ್ರಿಯವರು, ಉತ್ತರಖಂಡ, ಒಡಿಶಾ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಲುನಾಡು, ಕೇರಳ, ನಾಗಾಲ್ಯಾಂಡ್, ಅಸ್ಸಾಂ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ವ್ಯಾಪ್ತಿಯ ರೈಲು, ರಸ್ತೆ, ಇಂಧನ ಮತ್ತು ಪುನರ್ ನವೀಕರಿಸಬಹುದಾದ ಇಂಧನ ವಲಯಗಳ ಪ್ರಗತಿ ಪರಿಶೀಲನೆ ನಡೆಸಿದರು.
The Prime Minister reviewed the progress of nine infrastructure projects in the railway, road, power, and renewable energy sectors, spread over several states including Uttarakhand, Odisha, West Bengal, Karnataka, Tamil Nadu, Kerala, Nagaland, Assam, Maharashtra, Telangana and Andhra Pradesh.
ಅಡುಗೆ ಅನಿಲದ ಉಜ್ವಲ ಯೋಜನೆಯ ಬಗ್ಗೆಯೂ ಮಾತನಾಡಿದ ಅವರು, ವಿದ್ಯುತ್ ರಹಿತ 18 ಸಾವಿರ ಗ್ರಾಮಗಳ ವಿದ್ಯುದ್ದೀಕರಣದಲ್ಲಿ ಗಣನೀಯ ಪ್ರಗತಿ ಆಗಿದೆ ಎಂದರು.
He also spoke about the Ujjwala Yojana for cooking gas, and the significant progress made in electrification of 18,000 un-electrified villages.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಕ್ರವಾರ ಭಾರತದಲ್ಲಿ ಕುಪೋಷಣೆ ಮತ್ತು ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಮತ್ತು ತಗ್ಗಿಸಲು ಕೈಗೊಂಡಿರುವ ಪ್ರಯತ್ನಗಳ ಪ್ರಗತಿ ಪರಿಶೀಲನೆ ನಡೆಸಿದರು.
The Prime Minister, Shri Narendra Modi, reviewed the progress and efforts being made to prevent and reduce under-nutrition and related problems in India.
೨೬ನೇ ಪ್ರಗತಿ ಸಭೆಯಲ್ಲಿಂದು ಪ್ರಧಾನ ಮಂತ್ರಿಯವರು, ಅಂಚೆ ಕಚೇರಿ ಮತ್ತು ರೈಲ್ವೆ ವಲಯಗಳ ಕುಂದುಕೊರತೆ ನಿರ್ವಹಣೆ ಹಾಗೂ ಪ್ರಗತಿಯನ್ನು ಪರಾಮರ್ಶಿಸಿದರು.
Today, in the twenty-sixth meeting, the Prime Minister reviewed the progress towards handling and resolution of grievances related to post offices, and railways.
ಇದೇ ವೇಳೆ, ’ಅಮೃತ್’ ಮಿಷನ್ ಅನುಷ್ಠಾನ ಪ್ರಗತಿ ಕುರಿತು ಸಹ ಪ್ರಧಾನ ಮಂತ್ರಿ ಪರಾಮರ್ಶೆ ನಡೆಸಿದರು.
The Prime Minister reviewed the progress in implementation of the AMRUT Mission.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೋಮವಾರ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ ಯೋಜನೆಯಡಿ ಕೈಗೆತ್ತಿಕೊಳ್ಳಲಿರುವ ಆರೋಗ್ಯ ಭರವಸೆ ಕಾರ್ಯಕ್ರಮಗಳ ಆರಂಭದ ಸಿದ್ಧತೆಗಳ ಪ್ರಗತಿ ಕುರಿತು ಪರಾಮರ್ಶೆ ನಡೆಸಿದರು.
The Prime Minister, Shri Narendra Modi, on Monday reviewed the progress of preparations towards the launch of the ambitious Health Assurance programme under Ayushman Bharat.
ಘನತೆವೆತ್ತ ಎಮಿರ್, ಖತಾರ್ ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ದಿಗೆ ಭಾರತೀಯ ಸಮುದಾಯ ನೀಡಿರುವ ಕೊಡುಗೆ ಮತ್ತು ಪಾತ್ರವನ್ನು ಪ್ರಶಂಸಿಸಿದರು.
HH the Emir appreciated the role and contribution of the Indian community for the development and progress of the State of Qatar.
ಇವೆಲ್ಲವೂ ಆರ್ಥಿಕ ಸಂಪರ್ಕದ ವ್ಯಾಪ್ತಿಯನ್ನು ಹೆಚ್ಚಿಸುವುದಲ್ಲದೆ, ಈಶಾನ್ಯ ಪ್ರಾಂತ್ಯದ ಒಟ್ಟಾರೆ ಆರ್ಥಿಕ ಪ್ರಗತಿ ಹಾಗೂ ಅಭಿವೃದ್ಧಿಗೆ ನೆರವಾಗಲಿವೆ.
All these will increase the scope for economic linkages, and contribute to the overall economic growth and development of the North-Eastern Region.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…