The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಕೇಂದ್ರ ಸರ್ಕಾರ ವಾಯುಯಾನ ನೀತಿಯನ್ನು ತಂದಿದ್ದು, ಇದು ಈ ವಲಯದ ಪ್ರಗತಿ ಮತ್ತು ಭವಿಷ್ಯದ ದಿಕ್ಕು ತೋರುತ್ತದೆ ಎಂದರು.
He said the Union Government had unveiled an aviation policy which envisaged the future direction and growth of this sector.
ಭಾರತ ಇಂದು ಅತ್ಯಂತ ವೇಗದ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದು, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದೆ ಎಂದು ಪ್ರಧಾನಿ ಹೇಳಿದರು.
He added that today India is associated with fast economic growth and honest, transparent governance.
ಶಾಂತಿ, ಪ್ರಗತಿ ಮತ್ತು ಹಂಚಿಕೆಯ ಸಮೃದ್ಧಿಗಾಗಿ ಪಂಚವಾರ್ಷಿಕ ಯೋಜನೆಯಗಳ ಮೂಲಕ ಆಸಿಯಾನ್ – ಭಾರತ ಪಾಲುದಾರಿಕೆಯ ಉದ್ದೇಶಗಳನ್ನು ಜಾರಿ ಮಾಡುವಲ್ಲಿ ನಾವು ಅದ್ಭುತ ಪ್ರಗತಿ ಸಾಧಿಸಿದ್ದೇವೆ.
We have made excellent progress in implementing the objectives of the ASEAN-India Partnership for Peace, Progress and Shared Prosperity, through five year plans of action.
2016-2020ರ ಅವಧಿಗೆ ನಮ್ಮ ಮೂರನೇ ಕ್ರಿಯಾ ಯೋಜನೆಯ ಜಾರಿಯ ಪ್ರಗತಿ ಶ್ಲಾಘನಾರ್ಹವಾಗಿದೆ.
The progress in implementing our third Action Plan for the period 2016-2020 is commendable.
ರಿಟ್ರೀಟ್ ಅಧಿವೇಶನದ ವೇಳೆ, ಭಾರತ-ಫೆಸಿಪಿಕ್ ವಲಯದ ಪ್ರಗತಿ ಮತ್ತು ಅಭಿವೃದ್ಧಿಯ ಪ್ರಮುಖ ಗಮನಾರ್ಹ ಕ್ಷೇತ್ರವಾದ ಆಸಿಯಾನ್ ಭಾರತ ಸಾಗರ ಸ್ವರೂಪ ಸಹಕಾರದ ಬಗ್ಗ ಚರ್ಚಿಸುವ ಅವಕಾಶ ನಮಗೆ ದೊರೆತಿದೆ.
During the Retreat Session, we had an opportunity to discuss ASEAN-India cooperation in maritime domain, as one of the key focus areas for growth and development of the Indo-Pacific region.
ಜಾರ್ಖಂಡ್ ಪ್ರಗತಿ ಮತ್ತು ಸಮೃದ್ಧಿಯಲ್ಲಿ ಹೊಸ ಎತ್ತರಕ್ಕೆ ಏರುವುದನ್ನು ಮುಂದುವರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ”, ಎಂದು ಪ್ರಧಾನಿ ಹೇಳಿದ್ದಾರೆ.
I pray that Jharkhand continues to scale new heights of progress and prosperity”, the Prime Minister said.
ನರೇಂದ್ರ ಮೋದಿ ಅವರು, ಇಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನೀರಾವರಿ ಕಾರ್ಯಕ್ರಮ- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿ.ಎಂ.ಕೆ.ಎಸ್.ವೈ.)ಯ ಪ್ರಗತಿ ಪರಿಶೀಲನೆ ನಡೆಸಿದರು.
The Prime Minister, Shri Narendra Modi, today reviewed the progress of the Pradhan Mantri Krishi Sinchai Yojana (PMKSY) – the Union Government’s flagship irrigation programme.
ಸ್ಕೋಪಸ್ ದತ್ತಾಂಶವು ಭಾರತವು ವೈಜ್ಞಾನಿಕ ಪ್ರಕಾಶನ ಕ್ಷೇತ್ರದಲ್ಲಿ ವಿಶ್ವದಲ್ಲಿ 6ನೇ ಶ್ರೇಯಾಂಕದಲ್ಲಿದ್ದು, ವಿಶ್ವದ ಸರಾಸರಿ ಪ್ರಗತಿ ದರವಾದ ಶೇಕಡ 4ಕ್ಕೆ ಪ್ರತಿಯಾಗಿ ಶೇಕಡ 14ರ ದರದಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ ಎಂಬುದನ್ನು ತೋರಿಸುತ್ತದೆ.
SCOPUS database indicates that India now ranks sixth in the world with respect to scientific publications, growing at a rate of about fourteen percent as against the world average growth rate of about four percent.
ಶಾಂತಿ, ಪ್ರಗತಿ ಮತ್ತು ಹಂಚಿಕೆಯ ಪ್ರಗತಿ (2016-2020) ಗಾಗಿ ಆಸಿಯಾನ್ ಭಾರತ ಪಾಲುದಾರಿಕೆ ಅನುಷ್ಠಾನಕ್ಕೆ ಕ್ರಿಯಾ ಯೋಜನೆಯ ಅನುಷ್ಠಾನದ ಪ್ರಗತಿಯ ಬಗ್ಗೆ ಮತ್ತು 2016-2018ಗಾಗಿ ಆದ್ಯತೆಯ ಪಟ್ಟಿಯ ಜಾರಿಗೆ ಆಸಿಯಾನ್ – ಭಾರತ ಕ್ರಿಯಾ ಯೋಜನೆಯನ್ನು ಸಂತೃಪ್ತಿಯಿಂದ ಉಲ್ಲೇಖಿಸಲಾಯಿತು;
NOTING with satisfaction the progress in the implementation of the Plan of Action to Implement the ASEAN-India Partnership for Peace, Progress and Shared Prosperity (2016-2020) and the List of Priorities for 2016-2018 to Implement the ASEAN-India Plan of Action;
ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿ ವಸತಿ ಯೋಜನೆ (ನಗರ)ದ ಪ್ರಗತಿ ಪರಿಶೀಲನೆ ನಡೆಸಿದರು.
The Prime Minister reviewed the progress of the Pradhan Mantri Awas Yojana (Urban).
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…